venkatesh (ಲೇಖನಗಳು)
ಮುನ್ಯಪ್ಪಾರ್ ಆಸೀರ್ವಾದ ತಗಳಾನ ಅಂತ ಬಂದೆ, ಏನೋ ಅವ್ಸ್ರವ್ಸ್ರ, ಯಾರ್ಗು ಕೊನೆಗಳ್ಗೆ ವರ್ಗೂ, ಅಮ್ರೆಕಕ್ಕ್ ಹೋಗೊ ವಿಷ್ಯ ಹೇಳಕ್ಕೇ ಆಗ್ಲಿಲ್ಲ, ನೋಡಿ
November 23, 2008 - 7:21am — venkateshಎಂಕ್ಟೇಸಪ್ಪ: ನಮಸ್ಕಾರ ಅಡ್ಬಿದ್ದೆ, ಮುನ್ಯಪ್ನೋರ್ಗೆ. ದೊಗ್ನಾಳ್ ಮುನ್ಯಪ್ಪಾರ್ ಆಸೀರ್ವಾದ ತಗಳ್ದೆ, ನಾವು ಮುಂದ್ವರ್ಯಕ್ಕಾಗತದಾ; ವಸಿ ನೀವೇ ಏಳಿ ! ನನ್ಗಿಂತ ಎಂಟ್ ವರ್ಸ ಹಿರೇರು ಅಲ್ವ್ರ ತಾವು ! ಅಲ್ಗೆ, ಓಗಕ್ಕಿಂತ ಮೊದ್ಲು ಬರ್ಬೇಕಾಗಿತ್ತು. ಏನೋ ಯಾವ್ದು ಸರ್ಯಾಗ್ ತಿಳೀವಲ್ದು... ಎಲ್ಲಾ ಸೌಖ್ಯವೇ ? ಈರಮ್ಮಾರ್ ಎಂಗವ್ರೆ ? ....ನಾಗೇಶ ಹೇಗಿದಾನೆ ? ಮುಂದೆ ಓದಿ »

- Login or register to post comments
- 55 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಡಿಸ್ನಿ ಲ್ಯಾಂಡ್,' ಗೆ ನೀವೇನಾದರೂ ಭೇಟಿ ಕೊಟ್ಟರೆ, ಜಲಾಂತರ್ಗಾಮಿ-ನೌಕಾಯಾನಗಳ (Submarines) ವಿಭಾಗವನ್ನು ನೋಡಲು, ಖಂಡಿತ ಮರೆಯದಿರಿ !
November 21, 2008 - 9:21pm — venkatesh
ಈ ಎಂಕ್ಟೇಸಪ್ಪನ್ ಕಂತೆ ಪುರಾಣಕ್ಕೆ ತೆರೆ ಎಳ್ಯಾಣೇನು ? ಏ, ಸಾಕಾತ್ ಬಿಡೋ ನಮ್ಮಪ್ಪ, ನೀನೊಳ್ಳೆ !
November 17, 2008 - 5:57am — venkateshನನ್ನ ಅಮೆರಿಕದ ಯಾತ್ರೆ, ಯ ವಿವರಗಳನ್ನು ಬರೆಯುತ್ತಿರುವ, ದಿನಪ್ರತಿದಿನದ ಸನ್ನಿವೇಷಕ್ಕೆ ಸುಮಾರಾಗಿ ತೆರೆಯೆಳೆಯಬಹುದೇನೋ, ಅನ್ನಿಸಿದೆ. ಹೇಳಲು ಇನ್ನೂ ಸುಮಾರು ವಿಷಯಗಳಿವೆ. ತೆಗೆದ ಚಿತ್ರಗಳೂ ಇವೆ. ಈಗ ಅಮೆರಿಕಕ್ಕೆ ಯಾರು ಹೋಗಲ್ಲಾ , ಹೇಳಿ ? ಮುಂದೆ ಓದಿ »

ಓ ಮಾತೆಯೇ, ಗಂಗೆಯೇ, ಮಿಸಿಸಿಪ್ಪೀತಾಯಿಯೇ, ಪೊರೆವುದೆಲ್ಲರನು !
November 15, 2008 - 3:31pm — venkateshಜಂಬೂದ್ವೀಪದಲ್ಲಿನ ಭಾರತವರ್ಷದಲ್ಲಿ, ಭಗೀರಥಮಹಾರಾಜನು ವಿಶ್ವ ಪ್ರಯತ್ನದಿಂದ ಗಂಗಾಮಾತೆಯನ್ನು ಶಿವನಮುಡಿಯಿಂದ ಬಿಡಿಸಿಕೊಂಡು ಭೂಮಿಯಮೇಲೆ ಹರಿಯುವಂತೆ ಮಾಡಿದ ಪೌರಾಣಿಕಕಥೆಗಳು, ಭಾಗವತ ಪುರಾಣದಲ್ಲಿ, ದಾಖಲಾಗಿವೆ. ಪಶ್ಚಿಮಾರ್ಧ ಗೋಳದಲ್ಲಿನ, ನಾಗರಿಕರ ಸೌಭಾಗ್ಯ ಚೆನ್ನಾಗಿರುವಂತಿದೆ. ಇಲ್ಲಿನ ಕಥೆಗಳಲ್ಲಿ ನೀರಿಗಾಗಿ ಪರದಾಟ ಇದ್ದಂತಿಲ್ಲ. ಮುಂದೆ ಓದಿ »

- Login or register to post comments
- 98 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
'ಸೆಂಟಾರ್ ಫೌಂಟೆನ್’
November 14, 2008 - 5:00pm — venkateshಮಿಸ್ಸೂರಿರಾಜ್ಯದ, ’ಜೆಫರ್ಸನ್ ಸಿಟಿ,’ ’ಕ್ಯಾಪಿಟಲ್ ಭವನ, ವನ್ನು ಅತ್ಯದ್ಭುತವಾಗಿ ನಿರ್ಮಿಸಿದ್ದಾರೆ. ಅಮೆರಿಕ ರಾಜ್ಯದ, ಭೌಗೋಳಿಕಸಂಪತ್ತನ್ನು ಹೃದಯಂಗಮವಾಗಿ, ಕಟ್ಟಡದ ಹೊರಗೆ, ಹಾಗೂ ಒಳಗೆ, ಪ್ರದರ್ಶಿಸಿರುವುದನ್ನು ಕಣ್ಣಾರೆ ಕಂಡಾಗಲೇ ನಮಗೆ ಅದರ ಸೌಂದರ್ಯದ ಅರಿವಾಗುವುದು. ! ಓಹ್, ಅದೊಂದು ದೇವಾಲಯ, ಅರಮನೆ,.. ಇಲ್ಲ...ಇಲ್ಲ..ಪ್ರದರ್ಶನಾಲಯ.. ಮುಂದೆ ಓದಿ »

- Login or register to post comments
- 76 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: