venkatesh (ಬ್ಲಾಗ್ ಬರಹಗಳು)
ಎಂಕ್ಟೇಸಪ್ಪನ್ ಕ (ಕಂ) ತೆ ಪುರಾಣ !
October 19, 2008 - 8:59am — venkateshಅಮೆರಿಕಕ್ಕೆ ಹೋಗಿದ್ದೂ ಆಯ್ತು. ವಾಪಸ್ ಬಂದದ್ದೂ ಆಯ್ತು. ಅಲ್ಲಿ ನೋಡಿದ, ಕೇಳಿದ ಕೆಲವು ಸಹಿ-ಕಹಿ ನೆನೆಪುಗಳನ್ನು ನನ್ನ ಸಂಪದೀಯಗೆಳೆಯರ ಜೊತೆ ಹಂಚಿಕೊಂಡಿದ್ದೂ ಆಯ್ತು ! ಇಲ್ಲಾ ಬಹಳವಿದೆ. ನನ್ನ ಸರಕಿನಲ್ಲಿ. ಜ್ಞಾಪಕಶಕ್ತಿ ಕುಂದಿಬರೆಯಲು ಸ್ವಲ್ಪ ಕಷ್ಟವೆನಿಸುವುದು ಸ್ವಾಭಾವಿಕ. ಆದರೆ, ಬರೆಯುವ ಹುಚ್ಚು ನನ್ನನ್ನುಬಿಡಬೇಕಲ್ಲ. ಮುಂದೆ ಓದಿ »

’ಹಂಟಿಂಗ್ಟನ್ ಪೆಸಿಫಿಕ್ ಕಡಲತೀರ’ !
August 6, 2008 - 11:43pm — venkateshಹಂಟಿಂಗ್ಟನ್ ನಗರ ಹಾಗೂ ಬೀಚ್, ದಕ್ಷಿಣ ಕ್ಯಾಲಿಫೋರ್ನಿಯದ ಲಾಸ್ ಎಂಜಲೀಸ್ ನಗರಕ್ಕೆ ಹತ್ತಿರ. ಕೇವಲ ೪೦ ಮೈಲಿ. ಇಲ್ಲಿಂದ ಅರೇಂಜ್ ಕೌಂಟಿಯ ಜಾಗಗಳಿಗೆಲ್ಲಾ ಸಂಪರ್ಕ ಕಲ್ಪಿಸುತ್ತದೆ. ಲಾಂಗ್ ಬೀಚ್ ಗೂ ಹತ್ತಿರ. ಮುಂದೆ ಓದಿ »

- venkatesh ರವರ ಬ್ಲಾಗ್
- Login or register to post comments
- 224 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಉಗಾದಿ ಬಂದೋತು. ಆಮ್ಯಾಕೆ ಬರಿ ಅಬ್ಬಗಳ್ ಸಾಲು. ಆದ್ರೆ ಮುಕ್ಯವಾಗ್ ನೊಡ್ದ್ರೆ, ನಮ್ ಸರ್ಕಾರನೇ ಇಲ್ದೆ, ಎಲ್ಲ ಅತಂತ್ರದೈತಲಪ್ಪಾ !
April 11, 2008 - 5:33am — venkatesh
" ಮನಸ್ಸುಗಳ ಏಕತೆ " -ಕಲಾಂ ಮೇಷ್ಟ್ರು-ಲೇಖಕರು : ಪ್ರೊ. ಎಚ್. ಆರ್. ರಾಮಕೃಷ್ಣರಾವ್,
December 25, 2007 - 7:04pm — venkatesh
" ದೀಪಾವಳಿ," ಹಬ್ಬ !
November 10, 2007 - 11:44am — venkatesh" ದೀಪಾವಳಿ," ಹಬ್ಬ !
ಈ ದೀಪಾವಳಿಯ ಪವಿತ್ರಶುಭ-ದಿನದಂದು ಸಂಪದಿಗರಿಗೆಲ್ಲಾ, ಹಾಗೂ ಕನ್ನಡಿಗರಿಗೆಲ್ಲಾ ಹಾರ್ದಿಕ ಶುಭಾಶಯಗಳು. ಮುಂದೆ ಓದಿ »

- venkatesh ರವರ ಬ್ಲಾಗ್
- Login or register to post comments
- 641 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: