veena (ಚರ್ಚೆಯ ವಿಷಯಗಳು)
ಆಷಾಢ ಮಾಸ ಅಶುಭವೇಕೆ ?
July 10, 2008 - 3:33pm — veenaಇದೀಗ ಆಷಾಡ ಮಾಸ ಬಂದಿದೆ. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು, ತವರು ಮನೆಗೆ ಹೋಗುವ ಸಂಭ್ಹಮ, ಕಾರಣ ಅತ್ತೆ-ಸೊಸೆ ಒಂದೇ ಮನೆಯಲ್ಲಿ ಇರಬಾರದಂತೆ. ಕಾರಣ ಏಕೋ ಗೊತ್ತಿಲ್ಲ. ಮುಂದೆ ಓದಿ »

ಒಂದು ಸಾಕೋ, ಎರಡು ಬೇಕೋ?
June 5, 2008 - 5:18pm — veenaನಾನು ತಾಯಿಯಾಗಿ ಹತ್ತಿರ ಎರಡು ವರ್ಷವಾಗುತ್ತ ಬಂದಿತು. ಇದೀಗ ಎಲ್ಲರಿಂದ ಸಣ್ಣಗೆ ಕೊರೆತ ಶುರುವಾಗಿದೆ. ಮಗನಿಗೆ ತಂಗಿ/ತಮ್ಮ ಬೇಡವಾ ಎಂದು ಕೇಳುವುದು. ಈ ಪ್ರಶ್ನೆಗೆ ಉತ್ತರಿಸಲು ಮಾನಸಿಕವಾಗಿ ನಾನಿನ್ನೂ ಸಿದ್ಧಗೊಂಡಿಲ್ಲ. ಮಗ ಇದೀಗ ತಾನೆ ದೊಡ್ಡವನಾಗುತ್ತಿದ್ದು, ನನಗೆ ಸ್ವಲ್ಪ ರಿಲ್ಯಕ್ಸ್ ಎನಿಸುತ್ತಿದೆ. ಮುಂದೆ ಓದಿ »

ನಾಡೋಜ ಎಂದರೆ.....
October 8, 2007 - 5:27pm — veenaನಾನು ಬಹಳಷ್ಟು ಬಾರಿ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಕೇಳಿ ಬಂದಿರುವ ಪದ ನಾಡೋಜ.
ಈ ಪದವನ್ನು ಯಾವುದಾದರೂ ಹಿರಿಯ ಸಾಹಿತಿಯ ಹೆಸರಿನ ಹಿಂದೆ ಜೋಡಿಸಿರುತ್ತಾರೆ. ನಾಡೋಜ ಎಂಬ ಪದದ ಅರ್ಥವೇನು, ಇದೊಂದು ಪ್ರಶಸ್ತಿಯ ಹೆಸರೆ, ಹಾಗಿದ್ದರೆ ಇದನ್ನು ಯಾವ ಸಂದರ್ಭದಲ್ಲಿ ಯಾರೆಲ್ಲರಿಗೆ ಕೊಡಬಹದು, ದಯವಿಟ್ಟು ಗೊತ್ತಿದ್ದವರು ಯಾರಾದರೂ ತಿಳಿಸುವಿರಾ.








RSS: