thewiseant (ಚಿತ್ರಗಳು)
ಗುರುವಿನೊಂದಿಗೆ ಗಾಂಧೀಜಿ
April 11, 2007 - 5:20pm — thewiseantಮಹಾತ್ಮಾ ಗಾಂಧೀಜಿಯವರ ಆಶ್ರಮ ವಾರ್ಧದಲ್ಲಿ ಗಾಂಧೀಜಿಯವರು ಆಗ ತಾನೇ ಬರೆದ ಚೀಟಿಯೊಂದನ್ನು ಪರಮಹಂಸ ಯೋಗಾನಂದರು ಓದುತ್ತಿದ್ದಾರೆ. (ಅಂದು ಸೋಮವಾರವಾಗಿತ್ತು, ಮಹಾತ್ಮಾಜಿಯವರ ಮೌನಾಚರಣೆಯ ದಿನ). ಮಾರನೆಯ ದಿನ, 1935ರ ಆಗಸ್ಟ್ 27ರಂದು ಯೋಗಾನಂದರು ಗಾಂದೀಜಿಯವರಿಗೆ ಕ್ರಿಯಾಯೊಗ ಉಪದೇಶ ಮಾಡಿದರು.

ಯೋಗಿಯ ಆತ್ಮ ಕಥೆ
April 3, 2007 - 7:28pm — thewiseant
ನಾನು ಓದಿದ ಹಲವಾರು ಪುಸ್ತಕಗಳ ಪೈಕಿ ನನ್ನ ಮೇಲೆ ಸತ್ಪರಿಣಾಮ ಬೀರಿದ್ದು ಶ್ರೀ ಪರಮಹಂಸ ಯೋಗಾನಂದರ "ಯೋಗಿಯ ಆತ್ಮಕತೆ". Autobiography of a Yogi ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ಪ್ರಕಟಗೊಂಡ ಈ ಪುಸ್ತಕ 60 ವರ್ಷಗಳ ನಂತರವೂ ವಿಶ್ವದಾದ್ಯಂತ ಪ್ರಸಿದ್ದವಾಗಿದೆ. ಬಹುತೇಕ ಎಲ್ಲಾ ಭಾರತೀಯ ಹಾಗು ವಿಷ್ವದ ಪ್ರಮುಖ ಭಾಷೆಗಳಿಗೆ ಅನುವಾದಗೊಂಡಿದೆ. ಮುಂದೆ ಓದಿ »

- Login or register to post comments
- 768 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: