thewiseant (ಚರ್ಚೆಯ ವಿಷಯಗಳು)
ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ
September 25, 2007 - 11:16pm — thewiseantಓದುಗ ಮಿತ್ರರಿಗೆಲ್ಲ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಕೃಷ್ಣಾಷ್ಟಮಿ ಮತ್ತು ಕ್ರಿಸ್ಮಸ್ ಎರಡೂ ಸಂಭ್ರಮದ ಹಬ್ಬಗಳು. ಈ ಎರಡೂ ಭಗವದ್ ಅವತಾರಗಳ ಜೀವನ ಮತ್ತು ಸಂದೇಶಗಳಲ್ಲಿ ಅನೇಕ ಸಾಮ್ಯಗಳಿವೆ. ಕೆಲವು ಕುತೂಹಲಕಾರಿ ಹೋಲಿಕೆಗಳನ್ನು ಪಟ್ಟಿಮಾಡಿದ್ದೇನೆ. ಗಮನಿಸೋಣ. ಮುಂದೆ ಓದಿ »

ನನ್ನ ಬ್ಲಾಗ್ ನಲ್ಲಿ ಚಿತ್ರ ಸೇರ್ಪಡೆಗೆ ಅನುಮತಿ ಕೋರಿಕೆ
April 2, 2007 - 7:40pm — thewiseantಮಾನ್ಯರೆ,
ನನ್ನ ಬ್ಲಾಗ್ ನಲ್ಲಿ ಚಿತ್ರ ಸೇರ್ಪಡಿಸಲು ದಯವಿಟ್ಟು ಅನುಮತಿ ನೀಡಿ. ನನ್ನ ಜವಾಬ್ಧಾರಿಯುತ ನಡವಳಿಕೆಯ ಬಗ್ಗೆ ನಿಮಗೆ ಭರವಸೆ ನೀಡಿತ್ತಿದ್ದೇನೆ. ವಂದನೆಗಳು
-thewiseant








RSS: