sprasad (ಲೇಖನಗಳು)
ಅಹಲ್ಯೆಯ ಸ್ವಗತ..
June 30, 2008 - 12:09pm — sprasad
ಕತ್ತಲ ಬದುಕಿನ
ಸುತ್ತಲೂ ಹಾರುವ
ಬೆಳಕಿನ ಹಕ್ಕಿಗಳು
ಮಾನ ಕಳೆಯುತ್ತವೆ
ಕತ್ತಲಿನಲ್ಲಿ ಎಣ್ಣೆಯನ್ನು
ಸೆಳೆಯುತ್ತಾ ನಗುವ
ದೀಪದ ಕುಡಿಗಳು
ನನ್ನದೆ ಬಟ್ಟೆಯ ಚೂರುಗಳಿಂದ
ನನ್ನೆದೆಯನ್ನು ಸುಡುತ್ತವೆ
ಆಗೆಲ್ಲಾ ವ್ಯರ್ಥವಾಗುತ್ತಿದ್ದ
ಕಣ್ಣೀರಿನ ಹನಿಗಳೆ ಈಗ
ಬೆಂಕಿಯಾರಿಸಿ ಕತ್ತಲಾಗಿಸುತ್ತವೆ ಮುಂದೆ ಓದಿ »

- Login or register to post comments
- 153 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಫೆಡೋರಾ-೯ ಕನ್ನಡದಲ್ಲಿ...
April 8, 2008 - 1:46pm — sprasadಕನ್ನಡದಲ್ಲಿ ಫೆಡೋರಾ -೯
ಫೆಡೋರಾ-೯ ಸಂಪೂರ್ಣ ಕನ್ನಡಕ್ಕೆ ಅನುವಾದಿತಗೊಂಡಿದೆ!
(http://translate.fedoraproject.org/languages/kn/fedora-9)
ಆದರೆ, gnome ಕೇವಲ ೫೦% ಆಗಿರೋದರಿಂದ, ಫೆಡೋರಾ-೯ ರ ಡೆಸ್ಕ್‍ಟಾಪ್ ಸಂಪೂರ್ಣ ಕನ್ನಡದಲ್ಲಿ ಇರೋದಿಲ್ಲ ಎನ್ನುವುದು ಖೇದದ ವಿಷಯ!
(http://l10n.gnome.org/languages/...kn/gnome-2-22) ಮುಂದೆ ಓದಿ »


RSS: