smurthygr (ಲೇಖನಗಳು)
ಲಿನಕ್ಸನಲ್ಲಿ ಕನ್ನಡ
May 17, 2008 - 9:02pm — smurthygrಈಗ ಉಬುಂಟು 8.04 64 ಬಿಟ್ ಹಾಕಿಕೊಂಡೆ. ಇದರಲ್ಲಿ ಕನ್ನಡ ಸುಲಭವಾಗಿ ಬಂತು. ಆದರೆ ನುಡಿ ತರಹದ input ಸರಿಯಾಗಿ ಬರುತ್ತಾ ಇಲ್ಲ. ಅಲ್ಲಿ ಅಂತ ಬರೆದರೆ (ಅಲ್ಲಇ ಅಂತ ಬರಉತ್ತಆ ಇದಎ _ ಇದನ್ನಉ KGP yalli). ishtu bredu badalisuvaga scim hang aagide. reload maadidaroo upayogavagalilla.








RSS: