ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › User account

smurthygr (ಚರ್ಚೆಯ ವಿಷಯಗಳು)

ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?

September 13, 2008 - 11:46am — smurthygr

ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ? ಈಗ ವಿಂಡೋಸ್ XPಯಲ್ಲಿ ಬರಹದಲ್ಲಿ ಬರೆದ ಬರಹವನ್ನು ಸಂಪದಕ್ಕೆ ಹಾಕಬೇಕಾದರೆ ಅದನ್ನು ನಾನು ವಿಂಡೋಸ್‌ನಲ್ಲೇ ನುಡಿಯಲ್ಲಿ UTF-8 ಎಂದು ಸೇವ್ ಮಾಡಿ ಅದನ್ನು ಲಿನಕ್ಸ ನಲ್ಲಿ ಓಪನ್ ಆಫೀಸ್‌ನಲ್ಲಿ ಪುನಃ ತೆರೆದು ಸರಿ ಮಾಡಬೇಕಾಗಿದೆ. ಅಥವಾ ವಿಂಡೋಸ್‌ನಲ್ಲೇ ನೋಟ್‌ಪ್ಯಾಡ್ ಮತ್ತು ಬರಹ IME ಉಪಯೋಗಿಸಬೇಕಾಗಿದೆ.  ಮುಂದೆ ಓದಿ »

  • ಸಾಹಿತ್ಯ, ಭಾಷೆ
~.~
  • 3 ಪ್ರತಿಕ್ರಿಯೆಗಳು
  • 168 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?

September 6, 2008 - 7:41pm — smurthygr

ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?  ಈಗ ವಿಂಡೋಸ್ XPಯಲ್ಲಿ ಬರಹದಲ್ಲಿ ಬರೆದ ಬರಹವನ್ನು ಸಂಪದಕ್ಕೆ ಹಾಕಬೇಕಾದರೆ  ಅದನ್ನು ನಾನು ವಿಂಡೋಸ್‌ನಲ್ಲೇ ನುಡಿಯಲ್ಲಿ UTF-8 ಎಂದು ಸೇವ್ ಮಾಡಿ ಅದನ್ನು ಲಿನಕ್ಸ ನಲ್ಲಿ ಓಪನ್ ಆಫೀಸ್‌ನಲ್ಲಿ ಪುನಃ ತೆರೆದು ಸರಿ ಮಾಡಬೇಕಾಗಿದೆ.  ಅಥವಾ ವಿಂಡೋಸ್‌ನಲ್ಲೇ ನೋಟ್‌ಪ್ಯಾಡ್ ಮತ್ತು ಬರಹ IME ಉಪಯೋಗಿಸಬೇಕಾಗಿದೆ.  ಮುಂದೆ ಓದಿ »

  • ತಂತ್ರಜ್ಞಾನ
~.~
  • ೧ ಪ್ರತಿಕ್ರಿಯೆ
  • 168 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಲಿನಕ್ಸ್‌ನಲ್ಲಿ scim ಮಾಯ

July 13, 2008 - 7:00pm — smurthygr

ಸುಮಾರು ದಿನ ಲಿನಕ್ಸ್‌ನಲ್ಲಿ ಕನ್ನಡ ಬರುತ್ತಿದ್ದದ್ದು ಮೊನ್ನೆ ಇದ್ದಕ್ಕಿದ್ದ ಹಾಗೆ scim toolbar ಮಾಯವಾಗಿ ಬಿಟ್ಟಿದೆ. gedit ನಲ್ಲಿ ಏನೋ ಟೈಪಿಸುವಾಗ control+space ಒತ್ತಿದೆ, ಆಮೇಲೆ ಕನ್ನಡವೂ ಇಲ್ಲ, toolbarಊ ಇಲ್ಲ. (ಉಬುಂಟು ೮.೦೪).  scim-bridge reinstall ಮಾಡಿ ನೋಡಿದೆ.  scim - setup ಬರುತ್ತೆ, ಆದರೆ ಕೆಲಸ ಮಾಡುವಂತೆ ಕಾಣಲಿಲ್ಲ.  ಮುಂದೆ ಓದಿ »

  • ತಂತ್ರಜ್ಞಾನ
~.~
  • 4 ಪ್ರತಿಕ್ರಿಯೆಗಳು
  • 224 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಸಂಪದದ ಹೊಸ ರೂಪ

June 28, 2008 - 7:02pm — smurthygr

ಸಂಪದ ಈಗ ನಿಜಕ್ಕೂ ಜೋರಾಗಿದೆ - ಲೋಡ್ ಆಗುವ ವೇಗ, ಹೊಸ ರೂಪ ಎರಡೂ ಚೆನ್ನಾಗಿವೆ.  hpn ರವರಿಗೆ ಅಭಿನಂದನೆಗಳು. ಕೆಲವೊಂದು ಸಲಹೆಗಳನ್ನು ಕೊಡಬಹುದೇ?

ಸಂಪದದಲ್ಲಿ ಎಲ್ಲೋ ಏನೋ ನೋಡುತ್ತಿರುವಾಗ ಪುನಃ ಮೂಲ ಪುಟ (home page)ಕ್ಕೆ ಬರಲು ಒಂದು ಕೊಂಡಿ ಬೇಕು.  (ಈಗಲೇ ಇದೆಯೇ - ನನಗೆ ಕಂಡಂತಾಗಲಿಲ್ಲ).  ಮುಂದೆ ಓದಿ »

  • ಸಮುದಾಯ
~.~
  • 6 ಪ್ರತಿಕ್ರಿಯೆಗಳು
  • 337 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

hack ಆದ ಮ್ಯಾಕ್, ವಿಸ್ಟಾ -ಭೇದಿಸಲಾಗದ ಲಿನಕ್ಸ್

April 1, 2008 - 7:11pm — smurthygr

ಶುಕ್ರವಾರ ನಡೆದ ಒಂದು hacking ಸ್ಪರ್ಧೆಯಲ್ಲಿ Mac ಹಾಗೂ ವಿಂಡೋಸ್ ವಿಸ್ಟಾ ಹ್ಯಾಕ್ ಮಾಡಲ್ಪಟ್ಟವಂತೆ.  ಲಿನಕ್ಸ್ hack ಮಾಡಲಿಕ್ಕೆ ಆಗಲಿಲ್ಲ.  ವಿವರಗಳಿಗೆ ಕೊಂಡಿ:

http://www.pcworld.com/article/id,143962-c,categories/article.html

  • ತಂತ್ರಜ್ಞಾನ
~.~
  • 9 ಪ್ರತಿಕ್ರಿಯೆಗಳು
  • 494 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
123ಮುಂದಿನ ›ಕೊನೆಯ »

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Aravinda
    ಉ: ನಮ್ಮ ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!
    November 23, 2008 - 2:33pm
  • bvenkatraya
    ಉ: ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?
    November 23, 2008 - 1:51pm
  • bvenkatraya
    ಉ: ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?
    November 23, 2008 - 1:42pm
  • ಮನಹ್ಪಠಲ
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 23, 2008 - 1:04pm
  • ASHOKKUMAR
    ಉ: ಸಂಜೆವಾಣಿ ಏರಿಸಿದ ಕ್ಷಿಪಣಿ
    November 23, 2008 - 11:48am
  • ASHOKKUMAR
    ಉ: ಮಿನಿ ರಾಜಕಾರಣಿ !
    November 23, 2008 - 11:47am
  • kpbolumbu
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 23, 2008 - 11:29am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು-88 ಎನಿತು ಇನಿದು ಕನ್ನಡ ನುಡಿಯು
    November 23, 2008 - 11:21am
  • mahesha
    ಉ: ಓದಿದ್ದು ಕೇಳಿದ್ದು ನೋಡಿದ್ದು-88 ತರಂಗ ಸಂಪಾದಕಿಯ ಚೊಚ್ಚಲ ಹೆರಿಗೆ!
    November 23, 2008 - 11:03am
  • prem
    ಉ: ಓದಿದ್ದು ಕೇಳಿದ್ದು ನೋಡಿದ್ದು-88 ತರಂಗ ಸಂಪಾದಕಿಯ ಚೊಚ್ಚಲ ಹೆರಿಗೆ!
    November 23, 2008 - 10:47am
ಇನ್ನಷ್ಟು


"ಎಂಥ ನಾಡಿದು ಯೆಂಥ ಕಾಡಾಯಿತೋ"

— ರಂ. ಶ್ರೀ. ಮುಗಳಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator