sinchanabhat (ಲೇಖನಗಳು)
ಕೈಯ್ಯಲ್ಲಿನ ಜಗತ್ತು
March 20, 2006 - 6:36am — sinchanabhatತಾಂತ್ರಿಕತೆ ಎಂಬುದು ಮುನ್ನಡೆದಂತೆ,ನಮ್ಮ ಅನಿವಾರ್ಯತೆಗಳು ಹೇಗೆ ಬೆಳೆಯುತ್ತವೆ ಅಲ್ಲವೇ? ದೂರವಾಣಿಯನ್ನ ತೆಗೆದುಕೊಳ್ಳೋಣಾ. ಮೊನ್ನೆ ಮೊನ್ನೆಯತನಕ ಎಲ್ಲಾ ಮನೆಗಳಲ್ಲೂ ಆ ವ್ಯವಸ್ಥೆ ಇರಲಿಲ್ಲ,ಅದು ನಿದಾನವಾಗಿ ಎಲ್ಲೆಡೆ ತಳವೂರಿತು.ಈಗ ಮೊಬೈಲ್ ಕಾಲ ಅನ್ನೋತರದಲ್ಲಿ ಮೊಬೈಲ್ ಗ್ರಂಥಾಲಯ,ಮೊಬೈಲ್ ಕೇಫ್ಟೇರಿಯಾ ಹೀಗೆ ಎಲ್ಲವೂ ಚಲಿಸುತ್ತಿರುತ್ತವೆ.ಇಂದು ಮನೆಯ ಪ್ರತಿಯೊಬ್ಬರ ಕೈಗೂ ಒಂದೊಂದು ಚಲಿಸುವ ಫೋನ್ ಗಳು.ಅದು ನಮ್ಮ ದೇಹದ ಮತ್ತೋಂದು ಅಂಗವಾಗಿ ಅಂಟಿಕೊಂಡೇ ಇರಬೇಕು.ಮೊಬೈಲ್ ಫೋನ್ ಗಳು ಈಗ ನಮ್ಮ ಅನಿವಾರ್ಯತೆಗಳಲ್ಲೊಂದಾಗಿಬಿಟ್ಟಿವೆ. ಮುಂದೆ ಓದಿ »

ಮನಸಿನ ಹೆಜ್ಜೆ ಹಿಡಿದು
March 17, 2006 - 6:58am — sinchanabhatಮಂಜು ಮುಸುಕಿದ ಮುಂಜಾವಿನಲಿ ಪಟ ಪಟನೇ ಪುಟಿಯುತ್ತಿದ್ದ ಮಂಜಹನಿ.ಪಶ್ಚಿಮಘಟ್ಟಗಳ ಸೌಂದರ್ಯ ಆಗಸದಲ್ಲಿ ಮರೆಮಾಚಿದಂತಿತ್ತು. ಅದು ಸೌಂದರ್ಯದ ಮರೆಮಾಚುವಿಕೆಯಲ್ಲ ಅಸ್ಪಷ್ಟತೆಯಲ್ಲ ವಿಭಿನ್ನತೆ,ಸೌಂದರ್ಯದ ಸೊಬಗಿನ ಜೀವಲತೆ. ಮುಂದೆ ಓದಿ »

ನಾವುಗಳೇ ಹೀಗೆ!
March 15, 2006 - 5:47am — sinchanabhatಕೆಲಸ ಕಾರ್ಯಗಳನು ನಾಳೆಗೆ
ಮುಂದೂಡಿ ಕುಳಿತು
ಇಂದಿನಾ ದಿನವನ್ನು ಮುಗಿಸುವ
ನಾವುಗಳೇ ಹೀಗೆ ಮುಂದೆ ಓದಿ »

ಹನಿಗವನಗಳು
March 10, 2006 - 8:00am — sinchanabhatನನ್ನ ಕಾರು ಚಿಕ್ಕದು
ಆ ಲಾರಿಗಿಂತಾ
ಮಾರಿಬಿಡಲಾ ಅಂತಾ
ಒಟ್ಟಿನಲಿ ತಿಳಿಯಬೇಕು
ಅವಳಿಗೆ ನಾ ಬುದ್ದಿವಂತಾ...
ಮುಂದೆ ಓದಿ »

ನನ್ನ ಕನಸುಗಳು
March 8, 2006 - 8:56am — sinchanabhatಮುಸುಕು ಮೋಡದೊಳಗಿಂದ
ಹನಿಯಾಗಿ ಹೊರಬೀಳ್ವ ನನ್ನ
ಮನದಾಳದಾ ಕನಸುಗಳಿಗೆ ನಾ
ನದಿಯಾಗಿ ಜೀವ ತುಂಬುತ್ತೇನೆ. ಮುಂದೆ ಓದಿ »








RSS: