sinchanabhat (ಚರ್ಚೆಯ ವಿಷಯಗಳು)
ಭಾರತ ಮತ್ತು ಪಾಕ್ ನಡುವೆ ರೈಲು ಸಂಚಾರ ಸೂಕ್ತವೆ?
February 23, 2006 - 6:51am — sinchanabhatಭಾರತ ಹಾಗು ಪಾಕ್ ಸ್ನೇಹ ಸೇತುವಾಗಿ ಬಸ್ ಸಂಚಾರ ಆರಂಭವಾಯ್ತು. ಇದು ಸಮಂಜಸ ನಿರ್ಧಾರ,ಒಳ್ಳೆಯ ಬೆಳವಣಿಗೆ.ಆದರೆ ಅದರ ಬೆನ್ನಹಿಂದೇ ಪ್ರಾರಂಬಿಸಿದ ರೈಲು ಸಂಚಾರ ಉತ್ತಮ ನಿರ್ಧಾರವೆಂದು ಅನಿಸುತ್ತಿಲ್ಲ.ಭಾರತ ಪಾಕ್ ಒಂದೇ ಬೀಜದ ಕುಡಿಗಳು,ಹಿಡಿ ಭೂಮಿಗಾಗಿ ಕಿತ್ತಾಡತ್ತಿದ್ದ ಅಣ್ಣ ತಮ್ಮಂದಿರು.ಇಲ್ಲಿ ಭ್ರಾತ್ರುತ್ವದ ಪ್ರೀತಿಯಾಗಲಿ ಮಾನವೀಯತೆಯ ಮಾತುಗಳಾಗಲೀ ಮರೆವ ಕ್ಷಣಗಳೇ ಜಾಸ್ತಿ.ಊಸರವಳ್ಳಿಗೆ ಅದಾವ ಬಣ್ಣ? ಮುಂದೆ ಓದಿ »








RSS: