shylaswamy (ಬ್ಲಾಗ್ ಬರಹಗಳು)
ಕಾಯುವ ಕಾಯಕ
September 16, 2008 - 3:06pm — shylaswamyಆಶೀರ್ವಾದಂ ಎನ್ನುವವರು ತಮಿಳಿನಲ್ಲಿ ಹಲವಾರು ವರ್ಷಗಳ ಕೆಳಗೆ (1974-75ರ ನಡುವಿನ ಸಮಯ ಇರಬಹುದು) ಬರೆದ ಒಂದು ಕವನ ಈಗ ನನಗೆ ಸಿಕ್ಕಿತು. ಓದಿದಾಗ ನನಗೆ ಚೆನ್ನಾಗಿದೆ ಎನ್ನಿಸಿತು. ಅದರ ಭಾವಾನುವಾದವನ್ನು ಇಲ್ಲಿ ಕಳಿಸಿದ್ದೇನೆ. ತಮಗೆಲ್ಲಾ ಏನನ್ನಿಸುವುದೋ ತಿಳಿಸಿ.
ಕಾಯುವ ಕಾಯಕ
ಹಲವಾರು ಹಲವಾರು ಹಲವಾರು
ಹಲಕೋಟಿ ವರುಷಗಳು
ಕಾದಾಗ ಕಡಲಡಿಯ ಕಲ್ಲು ತೇದು ಮುಂದೆ ಓದಿ »

ಒಂದು ಸರಳ ಸುಂದರ ಕವಿತೆ
August 25, 2008 - 12:05am — shylaswamy‘ಮಳೆಯ ಮೇಲೇಕೆ ದೂರು?’ ಎಂಬ ಸತೀಶ್ ಅವರ ಬ್ಲಾಗ್ ಓದಿ, ಪಲ್ಲವಿಯವರು ಬರೆದ ಪ್ರತಿಕ್ರಿಯೆ ಓದಿದಾಗ ನನಗೆ ನೆನಪಾದ ಈ ಕವಿತೆ ಇಲ್ಲಿ ಕಳಿಸಿದ್ದೇನೆ
ಇಕ್ಕಳ
ಚಳಿಗಾಲ ಬಂದಾಗ, ‘ಎಷ್ಟು ಚಳಿ’ ಎಂದರು,
ಬಂತಲ್ಲ ಬೇಸಿಗೆ, ‘ಕೆಟ್ಟ ಬಿಸಿಲೆಂ’ದರು;
ಮಳೆ ಬಿತ್ತೊ, ‘ಬಿಡದಲ್ಲ ಶನಿ!’ ಎಂಬ ಟೀಕೆ;
ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ!
ಚಿಗುರ ಚಿನ್ನದ ನಡುವೆ ಹೂವ ಬಯಸುವರು; ಮುಂದೆ ಓದಿ »

ಎಳನೀರು ಮಾರುವವರ ಸಾಮಾಜಿಕ ಕಳಕಳಿ
June 30, 2008 - 10:45am — shylaswamyಎಳನೀರು ಮಾರುವವರ ಸಾಮಾಜಿಕ ಕಳಕಳಿ ಮುಂದೆ ಓದಿ »

ಲೀಲಾವತಿ
June 20, 2008 - 6:24pm — shylaswamyಲೀಲಾವತಿ
ಭಾಸ್ಕರಾಚಾರ್ಯರು ಕನ್ನಡದ ಗಣಿತ ತಜ್ಞರು ಇವರ ’ಲೀಲಾವತಿ ಗ್ರಂಥ’ ಇವರ ಮೇಧಾಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಗಣಿತದ ಜೊತೆಗೆ ಸಾಹಿತ್ಯದ ಬೆಸುಗೆ ಇವರ ವೈಶಿಷ್ಟ್ಯ. ಮುಂದೆ ಓದಿ »





RSS: