savithru (ಚರ್ಚೆಯ ವಿಷಯಗಳು)
ನ್ಯಾನೋ ತಂತಜ್ಞಾನ ಅಂದ್ರೆ ಏನು ?
November 18, 2008 - 7:25pm — savithruನ್ಯಾನೋ ತಂತಜ್ಞಾನ (Nano technology) ಅಂದ್ರೆ ಏನು ?
ಈ ಪ್ರಶ್ನೆ ಯಾಕೆ ಕೇಳ್ತಾ ಇದ್ದೀನಿ ಅಂದ್ರೆ ಕನ್ನಡ ವಿಕಿಪಿಡಿಯಾ ದಲ್ಲಿನ ಉತ್ತರ ನನಗೆ ಸರಿ ಬರಲಿಲ್ಲ. ನಿಮ್ಮ ಕೆಲವು ಅಂಶಗಳನ್ನು ಸೇರಿಸ್ಕೊಂಡು ಅಲ್ಲಿ ಹಾಕಬೇಕೆಂದು ಈ ಪ್ರಶ್ನೆ.

ಮತಾಂತರ ಮೂಲ
November 15, 2008 - 10:08am — savithru>ಅಜ್ಞಾನವೇ ಮತಾಂತರದ ಮೂಲವಯ್ಯ!
>ಭಯವೇ ಮತಾಂತರ ವಿರೋಧದ ಮೂಲವಯ್ಯ!
.................................................
ಇವತ್ತು ಅಸೃಶ್ಯತೆ ಇಲ್ಲ ಅಂತ ಹೇಳುವವರು... ಮುಗ್ಧರು. ಅವರು ಚೆನ್ನಾಗಿರಲಿ.
ಹಾಗೇನೇ ಮತಾಂತರದಿಂದ ನಮ್ಮ ದೇಶದ ನೆಮ್ಮದಿಗೆ ಏನೂ ದಕ್ಕೆ ಇಲ್ಲ ಅಂತ ಅನ್ನೋವ್ರು ಸಹಾ ಮುಗ್ಧರು. ಅವ್ರು ಚೆನ್ನಾಗಿರಲಿ. ಮುಂದೆ ಓದಿ »

ಅತಿಥಿ - ಅಭ್ಯಾಗತ
November 10, 2008 - 4:23pm — savithruತುಂಬ ಹಿಂದೆ ಎಲ್ಲೊ ಕೇಳಿದ ನೆನಪು. ಆ ಆಧಾರದಲ್ಲಿ ಬರೆಯುತ್ತಿದ್ದೇನೆ.
ಅತಿಥಿ ಅಂದ್ರೆ ಕರೆಸಿ ಕೊಂಡು ( invite ಮಾಡಿಸಿಕೊಂಡು) ಬರುತ್ತಾನಲ್ಲ ಅವನು. invitee.
ಕರೆಸಿಕೊಳ್ಳದೆ ಅನಿರೀಕ್ಷಿತವಾಗಿ ಬರುವವನಿಗೆ ಅಭ್ಯಾಗತ ಅನ್ನೋ ಹೆಸರು ಇದೆ ಅಂತೆ.
ಆದರೆ ನಾವು ಇಂದು ಅಭ್ಯಾಗತರನ್ನೇ ಅತಿಥಿ ಮಾಡಿಕೊಂಡಿದ್ದೇವೆ. ಇರಲಿ ಇದೆಲ್ಲಾ ಸಂಸ್ಕ್ರತ!
ಮುಂದೆ ಓದಿ »

ದೀಪಾವಳಿಯ "ದೇವೀರಮ್ಮ" ಯಾರು?
October 29, 2008 - 11:12am — savithruಹಬ್ಬ ಒಂದೇ ಆದರೂ ಆಚರಣೆಗಳಲ್ಲಿ ಬೇರೆ ಇರುತ್ತವೆ.
ಈ ದೀಪಾವಳಿಯ ದಿನ ಕೆಲವರು "ದೇವೀರಮ್ಮ" ಅನ್ನೋ ಆಕೆಯನ್ನ ನೆನೆಯುತ್ತಾರೆ. ಈಕೆ ಯಾರು ಅನ್ನುವುದರ ಬಗ್ಗೆ ಯಾರಾದರೂ ಬೆಳಕು ಚೆಲ್ಲುವಿರ?!

- Login or register to post comments
- 95 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಬರಲಿದೆ, Tech ಸಂಪದ!....ಏನಿದು...
September 23, 2008 - 8:57am — savithru"ಬರಲಿದೆ, Tech ಸಂಪದ!"
ಏನಿದು...
ಏನು ಇದರ ವ್ಯಾಪ್ತಿ....
ಯಾರದ್ರೂ ಸ್ವಲ್ಪ ವಿವರಣೆ ಕೊಡಕ್ಕೆ ಆಗುತ್ತಾ?


RSS: