savithru (ಬ್ಲಾಗ್ ಬರಹಗಳು)
ನ್ಯುಮರಾಲಜಿ ಮೂಲಕ ನಿಮ್ಮ ನೆಚ್ಚಿನ ನಾಯಕ ಯಾರು ಅಂತ ತಿಳಿದು ಕೊಳ್ಳಿ!
November 15, 2008 - 9:27am — savithruಸಂಖ್ಯಾಶಾಸ್ತ್ರ ದ ಮೂಲಕ ನಿಮ್ಮ ಆದರ್ಶ / ಮೆಚ್ಚಿನ ನಾಯಕನ ಬಗ್ಗೆ ತಿಳಿದುಕೊಳ್ಳ ಬೇಕೆಂಬ ಆಸೆ ಇದೆಯೇ?
ಹಾಗದಾರೆ ಮುಂದೆ ಲೆಕ್ಕ ಮಾಡಿ.
>ಒಂದರಿಂದ ಒಂಬತ್ತರ ಒಳಗಿನ , ನಿಮಗೆ ತುಂಬಾ ಇಷ್ಟವಾದ ಅಂಕೆ ತಗೊಳ್ಳಿ.
>ಅದನ್ನ ಮೂರರಿಂದ ಗುಣಿಸಿ.
>ಬಂದ ಉತ್ತರಕ್ಕೆ ಮೂರನ್ನು ಕೂಡಿ.
>ಬಂದ ಉತ್ತರವನ್ನು ಮತ್ತೆ ಮೂರರಿಂದ ಗುಣಿಸಿ. ಮುಂದೆ ಓದಿ »

ವಚನ - ಜಾಲ!
November 12, 2008 - 12:57pm — savithruಹೊನ್ನು ಮಣ್ಣು ಹೆಣ್ಣಿಗೆ ಸಂಬಂದ ಪಟ್ಟಂತೆ ಅಲ್ಲಮ ಪ್ರಭುಗಳ ಒಂದು ವಚನ ಹೀಗಿದೆ.
ಹೊನ್ನು ಮಾಯೆ ಎಂಬರು ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆ ಎಂಬರು ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆ ಎಂಬರು ಮಣ್ಣು ಮಾಯೆಯಲ್ಲ
ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ
ಇದೆ ವಿಷಯಕ್ಕೆ ಸಂಬಂಧಿಸಿದಂತೆ ಸವಿತಾ ಅವ್ರು ಈ ಕೆಳಗಿನ ಎರಡು ವಚನಗಳನ್ನು ಹುಡುಕಿ ಪ್ರತಿಕ್ರಿಯಿಸಿದ್ದರು. ಮುಂದೆ ಓದಿ »

ಕಾಣಾ..ಕಣಾ..ಕಣ್ಲಾ..ಕಣೆ
November 5, 2008 - 9:23am — savithruನಿನ್ನೆ ಸಾಯಂಕಾಲ ಟೀ ಕುಡಿಯುವಾಗ ನನ್ನೊಬ್ಬ ತಮಿಳು ಗೆಳೆಯ ನಾವು ಮಾತು ಮಾತಿಗೆ ಬಳಸುವ "ಕಣಾ" ಪದದ ಬಗ್ಗೆ ಕೇಳಿದ. ಹಾಗಾಗಿ..ನೆನೆಪಿಗಾಗಿ!.. ಈ ಬರಹ ![]()
ನಾವು ಬಳಸುವ ಕೆಲ ಉದಾಹರಣೆಗಳು!...
ಹೂ ಕಣಾ ...ಹೂ ಕಣೋ ..ಹೂ ಕಣಯ್ಯಾ
ಹೂ ಕಣೆ ( ಹುಡುಗಿಯರಿಗೆ)
ಹೌದು ಕಣ್ಲಾ...
ಇತ್ಯಾದಿ.
ನನ್ನ ತಲೆಗೆ ಆ ಕ್ಷಣಕ್ಕೆ ಹೊಳೆದಂತೆ....ಎರಡು ಅರ್ಥಗಳನ್ನು ಅವನಿಗೆ ಕೊಟ್ಟೆ. ಮುಂದೆ ಓದಿ »

ಡಬಲ್ ಗೇಮ್ !
November 3, 2008 - 12:24pm — savithru>ಕ್ಯಾಚ್ ಹಿಡಿ
>ಟಾಪ್ ಮೇಲೆ
>ಗೇಟ್ ಬಾಗಿಲು
>ಸಕುಟುಂಬ ಪರಿವಾರ ಸಮೇತನಾಗಿ
ಇಂತ ಸಂಗ್ರಹ ನಿಮ್ಮತ್ರ ಇದ್ದರೆ ಸೇರಿಸ್ರಿ ಮತ್ತೆ!

ಬೋಸಾನ್ಸ್...ದೈವ ಕಣಗಳು!
September 11, 2008 - 10:10am — savithruCERN ಅವ್ರು LHC ಬಳಸಿಕೊಂಡು ಮಾಡುತ್ತಿರುವ ಪ್ರಯೋಗಗಳ ಬಗ್ಗೆ ನಮಗೆಲ್ಲ ಕುತೂಹಲ ಹುಟ್ಟಿದೆ. ಈ ಪ್ರಯೋಗಗಳ ಬಹು ಮುಖ್ಯ ಉದ್ದೇಶಗಳಲ್ಲಿ ಒಂದು ಹಿಗ್ಗ್ಸ್ ಬೋಸಾನ್ ನ ( Higgs boson) ಇರುವಿಕೆಯನ್ನು ಕಂಡುಕೊಳ್ಳುವುದು.
ಈಗ ಪ್ರಶ್ನೆ ಅವುಗಳ ಇರುವಿಕೆಯನ್ನು ಯಾಕೆ ಕಂಡು ಕೊಳ್ಳಬೇಕು?
ಏಕೆಂದರೆ ಈ ಬೋಸಾನ್ಗಳೇ ಒಂದು ವಸ್ತುವಿಗೆ mass ಅನ್ನು ಕೊಡುವುದು ಅನ್ನೋ ತರ್ಕ. ಮುಂದೆ ಓದಿ »








RSS: