roshan_netla (ಚರ್ಚೆಯ ವಿಷಯಗಳು)
ಗೆದ್ದೆತ್ತಿನ ಬಾಲ
October 16, 2008 - 12:21pm — roshan_netlaಗೆದ್ದೆತ್ತಿನ ಬಾಲ ಹಿಡಿಯೊದು ಅಂದ್ರೆ ಇದೇ.. ಕನ್ನಡ ಪೇಪರನವ್ರು ಕನ್ನಡಿಗ ಅಡಿಗ ಅಂದ್ರು, ಮುಂಬೈ ನವರು ಮುಂಬೈಕರ್ ಅನ್ತಾರೆ, ಚೆನೈ ನವರು ಅವನು ಹುಟ್ಟಿದು ಇಲ್ಲೇ ಅನ್ನ ಬಹುದು..![]()

ಕನ್ನಡ ಪತ್ರಿಕೆಗಳು
November 15, 2007 - 11:48am — roshan_netlaಕನ್ನಡ ಪತ್ರಿಕೆಗಳು ಮುಂಚಿನ ಅಂದವನ್ನಾಗಲಿ, ಮುಂಚಿನ ಮೌಲ್ಯಗಳನ್ನಾಗಲಿ ಉಳಿಸಿಕೊಂಡಿಲ್ಲಾ ಅನ್ನುವುದು ನನ್ನ ಅನಿಸಿಕೆ.ಈಗಿನ ಕನ್ನಡ ಪತ್ರಿಕೆಗಳನ್ನು ಕೊಂಡು ಓದಲು ಮನಸ್ಸೇ ಬರುವುದಿಲ್ಲ. ಸುದ್ದಿಗಳನ್ನು ಜಾಹಿರಾತುಗಳ ನಡುವಿನಿಂದ ಹೆಕ್ಕಿ ಓದುವುದೇ ತ್ರಾಸದ ಕೆಲಸ. ನಾನು ದಿನಾಲು ಉದಯವಾಣಿ, ವಿಜಯ ಕರ್ನಾಟಕ ಓದುತ್ತೇನೆ. ಮುಂದೆ ಓದಿ »

ಇನ್ನೊಂದು ನಾಟಕ ನೋಡಲು ತಯಾರಾಗಿ!!
September 3, 2007 - 11:45am — roshan_netlaಇನ್ನೊಂದು ನಾಟಕ ನೋಡಲು ತಯಾರಾಗಿ!! ಮುಂದೆ ಓದಿ »

- Login or register to post comments
- 627 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ವಾಟಾಳ್ ಆಸ್ತಿ
August 29, 2007 - 9:47am — roshan_netla ವಾಟಾಳ್ ಕನ್ನಡಕ್ಕೆ ಜೈ ಅನ್ನುತ ಮಡಿದರು ನೂರೆಂಟು ಎಕರೆ ಭೂಮಿ, ಗ್ರಾಂ ಗಟಲೆ ಚಿನ್ನ, ಲಕ್ಷ ಗಟಲ್ಲೆ ಹಣ. ಪಾಪ ಕನ್ನಡದ ಗತಿ ಮಾತ್ರ ಇನ್ನು ಸುದಾರಿಸಿಲ್ಲ. ಸುದಾರಿಸದಿದರಲ್ಲವೆ ತಮಟೆ ಬಡಿದು ಎಮ್ಮೆ ಮೇಲೆ ಸವಾರಿ ಮಾಡಿ ಪತ್ರಿಕೆ ಮುಖಪುಟದಲ್ಲಿ ಸುದ್ದಿ ಆಗೊದು. ಜೈ ಕರ್ನಾಟಕ (ನಾಟಕ!!) ![]()
http://www.prajavani.net/Content/Aug292007/state2007082943586.asp?sectio...

M F Hussain ಅನ್ನುವ ಹುಚ್ಚನ ಚಿತ್ರ
August 20, 2007 - 4:46pm — roshan_netlahttp://www.hindujagruti.org/activities/campaigns/national/mfhussain-camp...
ಇದಕ್ಕೆ ನಮ್ಮ ಬುದ್ದಿಜೀವಿಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಬೋಗಳೆ ಬಿಡೊ ಇವರು ಯೆನನ್ನುತ್ತಾರೆ?


RSS: