rameshbalaganchi (ಲೇಖನಗಳು)
ಅನಂತಮೂರ್ತಿಯವರ -'ಕನ್ನಡ ಕಾಪಾಡುವ ಹೋರಾಟ, ಆನಂದ'.
June 15, 2008 - 11:59am — rameshbalaganchiಇವತ್ತಿನ 'ವಿಜಯ ಕರ್ನಾಟಕ'ದ ಸಾಪ್ತಾಹಿಕಪುರವಣಿಯಲ್ಲಿ ಬಂದಿರುವ ಅನಂತಮೂರ್ತಿಯವರ ಲೇಖನ ಇದು. ಮುಂದೆ ಓದಿ »

'ಕ್ಲಿಪ್ ಆರ್ಟ್' ತಿಳಿದವರು ನೆರವಾಗಿ
May 27, 2008 - 8:18am — rameshbalaganchiನಾವು ಬರೆದ ಚಿತ್ರಗಳು ಮತ್ತು ತೆಗೆದ ಫೋಟೋಗಳನ್ನು 'ಕ್ಲಿಪ್ ಆರ್ಟ್'ಗಳಾಗಿ ಪರಿವರ್ತಿಸುವುದು ಹೇಗೆ? ಅದಕ್ಕಾಗಿಯೇ ವಿಶೇಷ ತಂತ್ರಾಂಶ ಬಳಸಬೇಕೆ? ಇದ್ದರೆ ಆ ತಂತ್ರಾಂಶದ ಹೆಸರೇನು. ಯಾರಾದರೂ ದಯವಿಟ್ಟು ತಿಳಿಸುವಿರಾ?

- Login or register to post comments
- 170 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಅಮ್ಮಜಿಖಷೆಸ್ಸ ಖನಮ ಒಜಿ
May 12, 2008 - 6:32pm — rameshbalaganchiಅಕ್ಕರೆಯ ಸ್ನೇಹಿತರೆ,
ಸುಮಾರು ದಿನಗಳ ಹಿಂದೆಯೇ ನಾನು ಮಿತಾಕ್ಷರದ ಗುಟ್ಟು ಬಯಲು ಮಾಡುತ್ತೇನೆಂದಿದ್ದೆ. ಆದರೆ ವ್ಯಕ್ತಿಗತ ಮತ್ತು ವೃತ್ತಿಪರ ಕಾರಣಗಳಿಂದ ಬರೆಯುವುದು ತಡವಾಯ್ತು. ಕಾದು ಬೇಸತ್ತ ಎಲ್ಲರ ಕ್ಷಮೆ ಕೋರಿ......... ಮುಂದೆ ಓದಿ »

ಅಮ್ಮಜಿಖಷೆಸ್ಸ ಖನಮ ಒಜಿ
April 24, 2008 - 6:50pm — rameshbalaganchiಇದೊಂದು ಸೀಕ್ರೆಟ್ ಭಾಷೆ
ನಮ್ಮ ಮತ್ತು ನಮ್ಮ ಸಂಬಂಧಿಕ್ರ ಮನೆಗ್ಳಲ್ಲಿ ಸಮಯ-ಸಂದರ್ಭಾನುಸಾರ ಭಾಳ ಬಳ್ಕೆ ಆಗತ್ತೆ. ಇದಕ್ಕೆ ಮಿತಾಕ್ಷರ ಅಂತ ಯಾರು ಹೆಸರು ಕೊಟ್ರೋ ತಿಳೀದು. ಇದು ಅಕ್ಷರಗ್ಳನ್ನ ಕಡ್ಮೆ ಮಾಡಲ್ಲ. ವಿಜ್ಞಾನೇಶ್ವರನ 'ಮಿತಾಕ್ಷರ ಸಂಹಿತೆಗೂ' ಇದಕ್ಕೂ 'ಇಮಾಂ ಸಾಬಿ-ಗೋಕುಲಾಷ್ಟಮಿ' ಸಂಬಂಧ. ಮುಂದೆ ಓದಿ »

ಸೇರಿಗೆ ಸವಾಸೇರು
March 19, 2008 - 5:36pm — rameshbalaganchiಸಂಸ್ಕೃತ ಸಾಹಿತ್ಯದ ಅನೇಕ ಪ್ರಕಾರಗಳನ್ನು ಅಭ್ಯಾಸಮಾಡಿದವರಿಗೆ ಮಂಗಳ ಶ್ಲೋಕಗಳ ಪರಿಚಯ ಇದ್ದೇ ಇದೆ. ಅವುಗಳಲ್ಲಿ ಕೆಲವು ಏಕತಾನತೆಯಿಂದ ಬೇಸರ ಬರಿಸಿದರೆ ಮತ್ತೆ ಕೆಲವು ಕತ್ತಲಲ್ಲಿ ಮಿಂಚಿದಂತೆ ಹಾಯೆನಿಸುವಂತೆ ಮಾಡುತ್ತವೆ. ಕೇವಲ ಇಷ್ಟದೈವದ ಅನುಗ್ರಹ, ಆಶೀರ್ವಾದಗಳ ಬೇಡಿಕೆ, ನಮಸ್ಕಾರ ಹೆಚ್ಚಿನವುಗಳಲ್ಲಿದ್ದರೆ, ಅಲ್ಲಲ್ಲಿ ಮಾತಿನ ಚಮತ್ಕಾರಕ್ಕೂ ಸ್ಥಾನವಿದೆ. ಮುಂದೆ ಓದಿ »


RSS: