raghava (ಬ್ಲಾಗ್ ಬರಹಗಳು)
ಸುಮ್ನೆ ಗೀಚಿದ್ದು ...
May 20, 2008 - 8:24pm — raghava
ಇಂಕ್ಸ್ಕೇಪು ಬಳಸಿ ಗೀಚಿ, ಜೀ-ಇಂಪು ಬಳಸಿ gaussian blur ಹಾಕಿದ್ದು
ಜೆನ್ ಶೈಲಿ ...
ವಿಸ್ತಾರವಾದ ಚಿತ್ರ ಮೇಲೆ ಚಿಟುಕಿದಲ್ಲಿ ಕಾಣಿಸುತ್ತದೆ ...

lifestyle exhibition ನಲ್ಲಿ ಲಿನಕ್ಸು !!!
May 10, 2008 - 6:20pm — raghavaಮೈಸೂರಲ್ಲಿ ಗೃಹಶೋಭೆ ಅಂತ ಒಂದು lifestyle exhibition ನಡೀತಿದೆ. ಸುಮ್ನೆ ನೋಡೋಕ್ಕೆ ಹೋದೆ. ಅಲ್ಲಿ ಕಂಡಿದ್ದು ಇದು ...

ಐಎಸ್ಸೋ ಅಪ್ಲೋಡಿನ ಕಥೆ ...
May 5, 2008 - 10:41pm — raghava
ಹಬ್ಬದ ಐಎಸೋ ಇಮೇಜನ್ನ ಅಪ್ಲೋಡಿಗೆ ಹಾಕ್ದೆ. ನಮ್ ಸೋರ್ಸ್ ಫೋರ್ಜ್ ಸರ್ವರ್ಗೆ ... ೯೩ % ಆಗಿತ್ತು, ಮತ್ತೇನಾಯ್ತೊ ಏನ್ ರೋಗ ಬಂತೊ, ಅಷ್ಟಕ್ಕೆ ನಿಂತೇ ಬಿಡ್ಬೇಕಾ ...ಛೆ ... ೨೦ ಗಂಟೆ ಲ್ಯಾಪಿ ಸುಮ್ನೆ ಓಡಿದ್ದೆ ಬಂತು ಭಾಗ್ಯ
ಕಥೆಗೆ ಪೋಸ್ಟರ್ರು ಇಲ್ಲಿದೆ ... ಮುಂದೆ ಓದಿ »

... ಅಂತರ ...
April 28, 2008 - 3:34pm — raghavaರಸ್ತೆಯ ಮೇಲೆ ಗಾಡಿಗಳಿರಲಿ ...
ಗಾಡಿ ಮೇಲಿನ ಬಾಡಿಗಳಿರಲಿ ...
ಸಂಸಾರದಲ್ಲಿ ಮಕ್ಕಳಿರಲಿ ...
ಏನಾದ್ರು ಆಗ್ಲಿ ... ನಡುವೆ ಅಂತರವಿರಲಿ
:P

- raghava ರವರ ಬ್ಲಾಗ್
- Login or register to post comments
- 250 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: