ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › User account

prasadbshetty (ಬ್ಲಾಗ್ ಬರಹಗಳು)

.....ಆದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ"

April 1, 2008 - 9:45am — prasadbshetty

.....ಆದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ"

"ನಾನು ನಿನ್ನನ್ನು ಪ್ರೀತಿಸುತ್ತೇನೆ. ಆದರೆ....."

ಈ ಎರಡು ವಾಕ್ಯಗಳ ವ್ಯಾತ್ಯಸವೇನು.....?

  • Love
~.~
  • prasadbshetty ರವರ ಬ್ಲಾಗ್
  • 3 ಪ್ರತಿಕ್ರಿಯೆಗಳು
  • 451 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಒಗಟುಗಳು....

March 3, 2008 - 3:58pm — prasadbshetty

; ಅರಳುತ್ತದೆ ಹೂವಲ್ಲ, ಬಿಸಿಲಿಗೆ ಬಾಡುವುದಿಲ್ಲ....?

; ಅಪ್ಪಾಂದ್ರೆ ಹೊಡೀತದೆ, ಅವ್ವಾಂದ್ರೆ ಹೊಡೆಯೋದಿಲ್ಲ......?

? ಪ್ರ ಸಾ ದ್ .ಬಿ. ಶೆ ಟ್ಟಿ

  • ಒಗಟುಗಳು....
~.~
  • prasadbshetty ರವರ ಬ್ಲಾಗ್
  • 2 ಪ್ರತಿಕ್ರಿಯೆಗಳು
  • 320 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಎಲ್ಲಿರುವೆ ನೀನು ~"ಪ್ರೀತಿ"~......?

February 16, 2008 - 11:21am — prasadbshetty

ಎಲ್ಲಿರುವೆ ನೀನು ~"ಪ್ರೀತಿ"~......?

ಪ್ರೀತಿಯ ಝರಿಯ ಜಲಪಾತದಂತಿರಬೇಕು ನೀನು:
ಸುಖದ ಅಲೆಯ ಸಾಗರದಂತಿರಬೇಕು ನೀನು:
ಅನಂತ ಜೀವನ ಸಂಗಾತಿಯಾಗಿ ಬರಬೇಕು ನೀನು:
ಎಲ್ಲಿರುವೆ ಎಂದೆನೆಗೆ ಒಮ್ಮೆ ಹೇಳುವೆಯಾ ನೀನು....?

ಇನ್ನೊಬ್ಬರನ್ನುಪ್ರೀತಿಸುವುದು ಸಹಜ,
ಇನ್ನೊಬ್ಬರಿಂದ ಪ್ರೀತಿಸಲ್ಪಡುವುದು ಭಾಗ್ಯ,
ಪ್ರೀತಿಸಿದವರೊಂದಿಗೆ ಜೀವಿಸುವುದು ಸಾಧನೆ,  ಮುಂದೆ ಓದಿ »

  • I Love U...
~.~
  • prasadbshetty ರವರ ಬ್ಲಾಗ್
  • Login or register to post comments
  • 434 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ವ್ಯಾಲೆಂಟೈನ್ ಡೇ ಸ್ಪೆಷಲ್...

February 14, 2008 - 10:00am — prasadbshetty

ಲವ್

ನಿನ್ನ ನನ್ನ ನಡುವಿನಲ್ಲಿರುವ
ಈ ಬೇಸುಗೆಗೆ
ನೀನು ನಾನು ಕಂಡು ಕೊಂಡ
ಪ್ರೀತಿಯ ಉತ್ತರವೇ...?

ಕತ್ತಲೆ...

ನಾ ಎನಿಸಿದ್ದೆ
ನೀ ನನ್ನ ಬಾಳ ಬೆಳಗುವ
ಬೆಳಕಾಗುವೆಂದು
ಆದರೆ ನೀ ನನ್ನ ಬಾಳಿನಲ್ಲಿ
ಬೆಳಗಿನ ಬೆಳಕಿನಂತೆ ಬಂದು
ರಾತ್ರಿಯಾಗುತ್ತಲೆ ನನ್ನ ಕತ್ತಲೆಯಲ್ಲಿ
ಬಿಟ್ಟು ಹೋದೆಯಲ್ಲ....?

ಯಾಕೆ...?
ಅಮವಾಸ್ಯೆಯ ರಾತ್ರೆ
ಆಗಸದಿ ಇಲ್ಲದ ಚಂದಿರನ  ಮುಂದೆ ಓದಿ »

  • “I Love u….” ~_~
~.~
  • prasadbshetty ರವರ ಬ್ಲಾಗ್
  • 4 ಪ್ರತಿಕ್ರಿಯೆಗಳು
  • 434 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಬಲಿದಾನ.........................."

January 26, 2008 - 11:18am — prasadbshetty

ಬಲಿದಾನ.........................."
ನೇಣುಗಂಬ ಏರಿದ ಸ್ವಾತಂತ್ಯ್ರ ಯೋಧರು.
೧. ಮಂಗಲ್ ಪಾಂಡೆ.
೨. ತಾತ್ಯಾ ಟೋಪೆ.
೩. ದಾಮೋದರ್ ಚಾಪೇಕರ್.
೪. ವಾಸುದೇವ್ ಚಾಪೇಕರ್.
೫. ಬಾಲಕÅಷ್ಣ ಚಾಪೇಕರ್.
೬. ಸತ್ಯೇಂದ್ರ ಕುಮಾರ್ ಬಸು.
೭. ಚಾರೂ ಚಂದ್ ಬೋಸ್.
೮. ಖುದೀರಾಮ್ ಬೋಸ್.
೯. ಮದನ್‍ಲಾಲ್ ಡಿಂಗ್ರಾ.
೧೦. ಮೇವಾ ಸಿಂಗ್.
೧೧. ಮಾಸ್ಟರ್ ಅಮೀರ್ ಚಂದ್.
೧೨. ಭಾಯಿ ಬಾಲ್‍ಮುಕುಂದ್.  ಮುಂದೆ ಓದಿ »

  • ನೇಣುಗಂಬ ಏರಿದ ಸ್ವಾತಂತ್ಯ್ರ ಯೋಧರು.
~.~
  • prasadbshetty ರವರ ಬ್ಲಾಗ್
  • Login or register to post comments
  • 304 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
1234ಮುಂದಿನ ›ಕೊನೆಯ »

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Aravinda
    ಉ: ನಮ್ಮ ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!
    November 23, 2008 - 2:33pm
  • bvenkatraya
    ಉ: ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?
    November 23, 2008 - 1:51pm
  • bvenkatraya
    ಉ: ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?
    November 23, 2008 - 1:42pm
  • ಮನಹ್ಪಠಲ
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 23, 2008 - 1:04pm
  • ASHOKKUMAR
    ಉ: ಸಂಜೆವಾಣಿ ಏರಿಸಿದ ಕ್ಷಿಪಣಿ
    November 23, 2008 - 11:48am
  • ASHOKKUMAR
    ಉ: ಮಿನಿ ರಾಜಕಾರಣಿ !
    November 23, 2008 - 11:47am
  • kpbolumbu
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 23, 2008 - 11:29am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು-88 ಎನಿತು ಇನಿದು ಕನ್ನಡ ನುಡಿಯು
    November 23, 2008 - 11:21am
  • mahesha
    ಉ: ಓದಿದ್ದು ಕೇಳಿದ್ದು ನೋಡಿದ್ದು-88 ತರಂಗ ಸಂಪಾದಕಿಯ ಚೊಚ್ಚಲ ಹೆರಿಗೆ!
    November 23, 2008 - 11:03am
  • prem
    ಉ: ಓದಿದ್ದು ಕೇಳಿದ್ದು ನೋಡಿದ್ದು-88 ತರಂಗ ಸಂಪಾದಕಿಯ ಚೊಚ್ಚಲ ಹೆರಿಗೆ!
    November 23, 2008 - 10:47am
ಇನ್ನಷ್ಟು


ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator