ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › User account

pradeep_adiga (ಚರ್ಚೆಯ ವಿಷಯಗಳು)

translate.sampada.net

October 4, 2006 - 8:58am — pradeep_adiga

HPNರವರೇ,

ನಾನು http://translate.sampada.net/ ತಾಣದಲ್ಲಿ ಅನುವಾದಕಾರನಾಗಿ ಕಾರ್ಯನಿರ್ವಹಿಸಲು ಬಯಸುತ್ತೇನೆ. ಇಲ್ಲಿಗೆ ನಾನು ಹೋದಾಗ ಲಾಗ್ ಇನ್ ನೇಮ್ ಹಾಗೂ ಪಾಸ್ ವರ್ಡ್ ಕೇಳುತ್ತಿದೆ. ನಾನು ಈಗಾಗಲೇ http://ಕನ್ನಡ.sampada.net/ ತಾಣದಲ್ಲಿ ಸದಸ್ಯನಾಗಿರುತ್ತೇನೆ. ದಯುವಿಟ್ಟು ನಾನು ಇನ್ನು ಏನು ಮಾಡಬೇಕೆಂದು ತಿಳುಹಿಸಿ.  ಮುಂದೆ ಓದಿ »

  • ಅರಳಿ ಕಟ್ಟೆ
~.~
  • 2 ಪ್ರತಿಕ್ರಿಯೆಗಳು
  • 999 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕೋರಿದ ಪುಟ ಇಲ್ಲ

September 28, 2006 - 3:55pm — pradeep_adiga

http://www.sampada.net/kannada-l10n/wiki/index.php/Create_an_Open_type_f...

http://kannada.sampada.net/ ಅಲ್ಲಿ ಇರುವ ಈ ಮೇಲಿನ ಕೊಂಡಿಯು ಸಿಗುತ್ತಿಲ್ಲ. ದಯವಿಟ್ಟು ಸರಿಪಡಿಸಿ.  ಮುಂದೆ ಓದಿ »

  • Feedback
~.~
  • 4 ಪ್ರತಿಕ್ರಿಯೆಗಳು
  • 908 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕನ್ನಡ ನಿಘಂಟು ತಂತ್ರಾಂಶ

September 28, 2006 - 9:31am — pradeep_adiga

ಗೆಳೆಯರೇ,

          ಇದುವರೆಗೆ ಅಂತರ್ಜಾಲದಲ್ಲಿ ಇಂಗ್ಲೀಷ್-ಕನ್ನಡ ನಿಘಂಟು ತಂತ್ರಾಂಶ ಲಭ್ಯವಿಲ್ಲ. ನಾವೇ ಏಕೆ ಇದನ್ನು  open source ನಲ್ಲಿ ಹೊಸದಾಗಿ ತಯಾರು ಮಾಡಬಾರದು. ಇದರ framework ಅನ್ನು ಒದಗಿಸಿದರೆ ನಾನು ಸಂಪೂರ್ಣ ಸಹಕಾರವನ್ನು ಕೊಡಲು ಸಿದ್ಧವಾಗಿದ್ದೇನೆ. HPN ರವರೇ ಈ ಕುರಿತು ನಿಮ್ಮ ಸಹಾಯದ ಅಗತ್ಯವಿದೆ. ಈ ತಂತ್ರಾಂಶವು ಲಭ್ಯವಾದರೆ ಸಮಸ್ತ ಕನ್ನಡಿಗರಿದೆ ಅನುಕೂಲವಾಗುತ್ತದೆ. ಗೆಳೆಯರೇ, ಈ ಪ್ರಯತ್ನವನ್ನು ಆರಂಭಿಸೋಣವೇ?  ಮುಂದೆ ಓದಿ »

  • ಅರಳಿ ಕಟ್ಟೆ
~.~
  • 10 ಪ್ರತಿಕ್ರಿಯೆಗಳು
  • 1220 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪೋಸ್ಟ್ ಮಾಡಲು ಇರಬೇಕಾದ ಕನಿಷ್ತ್ಟ ಪದಗಳು

September 18, 2006 - 9:37am — pradeep_adiga

ಮಾನ್ಯರೇ,

         ನಾನು ಬರೆದಿರುವಂತಹ ಹನಿಗವನಗಳನ್ನು ಸಂಪದದಲ್ಲಿ ಪೋಷ್ಟ್ ಮಾಡಲು ಪ್ರಯತ್ನಿಸಿದಾಗ  ಕನಿಷ್ತ್ಟ ೨೫ ಪದಗಳು ಇರಬೇಕಾದುದರಿಂದ ಪೋಷ್ಟ್ ಮಾಡಲಾಗತ್ತಿಲ್ಲ. ದಯವಿಟ್ಟು ಈ ನಿಯಮವನ್ನು ಬದಲಿಸಬೇಕಾಗಿ ಕೇಳಿಕೊಳ್ಳುತ್ತೇನೆ.  ಮುಂದೆ ಓದಿ »

  • Feedback
~.~
  • 2 ಪ್ರತಿಕ್ರಿಯೆಗಳು
  • 801 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಅಭಾವ

September 16, 2006 - 11:12am — pradeep_adiga

ಅಭಾವ

***** 

ನಮ್ಮೂರ ರಸ್ತೆಗಳಲ್ಲಿ ಡಾಮರಿನ

ಭಾರೀ ಅಭಾವ

ಬಸ್ಸಿನಲ್ಲಿ ಹೋದರೂ

ದೋಣಿ ಪಯಣದ ಅನುಭವ

  • ಹಾಸ್ಯ
~.~
  • Login or register to post comments
  • 914 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Aravinda
    ಉ: ನಮ್ಮ ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!
    November 23, 2008 - 2:33pm
  • bvenkatraya
    ಉ: ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?
    November 23, 2008 - 1:51pm
  • bvenkatraya
    ಉ: ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?
    November 23, 2008 - 1:42pm
  • ಮನಹ್ಪಠಲ
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 23, 2008 - 1:04pm
  • ASHOKKUMAR
    ಉ: ಸಂಜೆವಾಣಿ ಏರಿಸಿದ ಕ್ಷಿಪಣಿ
    November 23, 2008 - 11:48am
  • ASHOKKUMAR
    ಉ: ಮಿನಿ ರಾಜಕಾರಣಿ !
    November 23, 2008 - 11:47am
  • kpbolumbu
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 23, 2008 - 11:29am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು-88 ಎನಿತು ಇನಿದು ಕನ್ನಡ ನುಡಿಯು
    November 23, 2008 - 11:21am
  • mahesha
    ಉ: ಓದಿದ್ದು ಕೇಳಿದ್ದು ನೋಡಿದ್ದು-88 ತರಂಗ ಸಂಪಾದಕಿಯ ಚೊಚ್ಚಲ ಹೆರಿಗೆ!
    November 23, 2008 - 11:03am
  • prem
    ಉ: ಓದಿದ್ದು ಕೇಳಿದ್ದು ನೋಡಿದ್ದು-88 ತರಂಗ ಸಂಪಾದಕಿಯ ಚೊಚ್ಚಲ ಹೆರಿಗೆ!
    November 23, 2008 - 10:47am
ಇನ್ನಷ್ಟು


ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator