pavanaja (ಲೇಖನಗಳು)
ಸಮಸ್ಯೆ
March 21, 2006 - 11:35am — pavanajaನಾನು ಪೋಸ್ಟಿಸಿದ ಒಗಟನ್ನು ಯಾರೂ ಬಿಡಿಸಲಿಲ್ಲ. ಸ್ವಲ್ಪ ಸುಲಭವಾಗಿರುವ ಇದನ್ನು ಪ್ರಯತ್ನಿಸಿ- ಮುಂದೆ ಓದಿ »

ಒಂದು ಹಳೆಯ ಒಗಟು
March 17, 2006 - 8:19pm — pavanajaಇದೊಂದು ತುಂಬ ಹಳೆಯ ಒಗಟು. ನಾನು ಶಾಲೆಯಲ್ಲಿ ಕೇಳಿದ್ದು. ಒಂದಾನೊಂದು ಕಾಲದಲ್ಲಿ, ನಾನು ತೈವಾನಿನಲ್ಲಿ ಇದ್ದಾಗ, soc.culture.indian.karnataka ಎಂಬ newsgroupನಲ್ಲಿ ನಾನು ಇದನ್ನು ಪೋಸ್ಟಿಸಿದ್ದೆ. ಮುಂದೆ ಓದಿ »

ರಾಜ್ಯೋತ್ಸವ ರಸಪ್ರಶ್ನೆ -೨೦೦೫
October 31, 2005 - 5:25pm — pavanaja(ಕನ್ನಡ, ಕನ್ನಡಿಗ, ಕರ್ನಾಟಕದ ರಾಜಧಾನಿ ಬೆಂಗಳೂರಿನ ಭಾಷೆ ಸಂಸ್ಕೃತಿಯ ಅರಿವಿಗೆ)
೧. ಬೆಂಗಳೂರಿನಲ್ಲಿ ಜನರು ಆಡುವ ಭಾಷೆ ಯಾವುದು? ಮುಂದೆ ಓದಿ »

ನಗೆಹನಿ
September 29, 2005 - 5:28pm — pavanajaಒಮ್ಮೆ ನಾರಾಯಣ ಎಂಬವರು ಅನಿಲ್ ಕುಮಾರ್ ಎಂಬವರಿಗೆ ಫೋನ್ ಮಾಡಿದರು.
"ಹಲೋ"
"ಹಲೋ"
"ಹನುಮಂತ ಇದ್ದಾರೋ?" ಮುಂದೆ ಓದಿ »

- Login or register to post comments
- 1054 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಬೆಂಗಳೂರು ಟಾಪ್‌ಟೆನ್
September 24, 2005 - 4:01pm — pavanajaಇಂಟರ್‌ನೆಟ್ ಮೂಲಕ ಹರಿದಾಡುವ ಇಮೈಲ್ ಜೋಕುಗಳಲ್ಲಿ ಟಾಪ್‌ಟೆನ್‌ಗಳು ಅತಿ ಜನಪ್ರಿಯ. ಉದಾಹರಣೆಗೆ ಹಿಂದಿ ಚಲನಚಿತ್ರಗಳ ಟಾಪ್‌ಟೆನ್ ಡೈಲಾಗುಗಳು. ಅವೇ ಮಾದರಿಯಲ್ಲಿ ಬೆಂಗಳೂರಿನ ಟಾಪ್‌ಟೆನ್ ಡೈಲಾಗುಗಳು ಇಲ್ಲಿವೆ. ಮುಂದೆ ಓದಿ »


RSS: