parvathi.G.r (ಬ್ಲಾಗ್ ಬರಹಗಳು)
ನೆನಪುಗಳು
July 24, 2008 - 1:09pm — parvathi.G.rಕಣ್ಣ ಮುಚ್ಚುವುದಿಲ್ಲ, ಕನಸು ಕಾಣುವುದಿಲ್ಲ,
ತಂಗಾಳಿಯ ತಂಪನ್ನ ಸವಿಯುವುದಿಲ್ಲ,
ಹುಣ್ಣೆಮೆ ಚಂದ್ರನ ಎದುರಲ್ಲಿ ನಿಲ್ಲುವುದಿಲ್ಲ,
ನಡೆವಾಗ ಹೆಜ್ಜೆಯ ಸಪ್ಪಳ ಕೇಳುವುದಿಲ್ಲ,
ದೇವರನ್ನು ಕಣ್ಣಮುಚ್ಚಿ ಪ್ರಾರ್ಥಿಸುವುದಿಲ್ಲ,
................................................ಆದರೆ
ಹೇಗೆ ಗೆಳೆಯ ಉಸಿರಾಡುವುದ ನಿಲ್ಲಿಸಲಿ,
ಕಾಡಬೇಡ ಹೀಗೆ, ಬೇಡ ನಿನ್ನ ನೆನಪುಗಳ ಮುಂದೆ ಓದಿ »

ಕನಸಾ,,,,,,,,,,,,,,,,
July 24, 2008 - 1:04pm — parvathi.G.r ಬಯಸಿದ್ದಲ್ಲ, ತಾನಾಗೆ ದೊರಕಿದ್ದು ,
ತಾನಾಗೆ ದೂರವಾಗೆ ಅಸಹಜತೆ ಎನಿಲ್ಲ,
ತನ್ನದಲ್ಲ, ತನ್ನದು ಆಗಿರಲಿಲ್ಲ,
ತನ್ನದಾಗೆ ಉಳಿಯುವ ಬಯಕೆಯನ್ನು ಕೊಟ್ಟಿರಲಿಲ್ಲ,
ನನ್ನವ ನೀ ನಾಗಲಾರೆ,
ಗೆಳೆಯನಾಗಿ ಬಯಸಿದ್ದೆ, ಇನಿಯನಾಗಲ್ಲ,
ಸ್ನೇಹ ಹಸ್ತವ ಚಾಚಿದ್ದೆ, ಪ್ರೇಮದ್ದಲ್ಲ,
ದೂರಾಗೆ ನೋವಾಗುವುದು ಸಹಜ,
ಈ ಬದುಕಲಿ ಎಲ್ಲ ನಿಜ ನಿಜ ನಿಜ ಅಷ್ಟೆ ಅಲ್ಲವ, ಗೆಳೆಯ, ಮುಂದೆ ಓದಿ »

- parvathi.G.r ರವರ ಬ್ಲಾಗ್
- Login or register to post comments
- 146 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಸದ್ದಡಗದು ಯಾಕೋ
July 17, 2008 - 11:12am — parvathi.G.rಸದ್ದಡಗದು ಯಾಕೋ , ಗುದ್ದಾಡುತ್ತಿದೆ ಜೀವ,
ಇಹದ ಮೋಹವೆಕೋ , ಬಿಡಲೊಲ್ಲದು ಜೀವ,
ಭವಸಾಗರದಲಿ ದಡ ಹುಡುಕುತಿದೆ ಜೀವ,
ನೋವು ನಲಿವಿನ ಮೊರತ, ಕಿವಿಗಪ್ಪಳಿಸಿ ಮುಪ್ಪಾದರೂ,
ಸದ್ದಡಗದು ಯಾಕೋ , ಸದ್ದಡಗದು ಯಾಕೋ,,,,,,,,

- parvathi.G.r ರವರ ಬ್ಲಾಗ್
- Login or register to post comments
- 166 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಹೂಗಾರನ ಪುಸ್ತಕ ಪ್ರೇಮ
July 3, 2008 - 10:40am — parvathi.G.rವೆಂಕಟರಮಣ ಸ್ವಾಮಿ ದೇವಸ್ಥಾನದ ಹೊರಭಾಗದಲ್ಲಿ ಹೂ ಮಾರುವ ಕಾಯಕ ಹೊತ್ತ ಹೂಗಾರನನ್ನು ನೋಡಿದಾಗಲೆಲ್ಲಾ ನನ್ನಲ್ಲಿ ಒಂದು ಕುತೂಹಲ ಮನೆ ಮಾಡುತಿತ್ತು. ಕಾರಣ ಆತನ ಕೈಯಲ್ಲಿ ಸದಾ ಯಾವುದಾದರೊಂದು ಕನ್ನಡ ಪುಸ್ತಕವಿರುತ್ತಿತ್ತು, ಬೆಳಗ್ಗೆ ೬ ರಿಂದ ರಾತ್ರಿ ೧೦ ವರೆಗೆ ಆತ ಅಲ್ಲಿರುತ್ತಿದ್ದ, ಆತನಿಲ್ಲದ ಸಮಯದಲ್ಲಿ ಆತನ ಅಮ್ಮ ಅಲ್ಲಿರುತ್ತಿದ್ದಳು. ಮುಂದೆ ಓದಿ »

- parvathi.G.r ರವರ ಬ್ಲಾಗ್
- Login or register to post comments
- 174 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಮಳೆಯ ಹನಿಗಳು
June 26, 2008 - 11:41am — parvathi.G.rನೆನ್ನ ರಾತ್ರಿ ಮಳೆರಾಯ ತನ್ನೆಲ್ಲಾ ದು:ಖವನ್ನೂ ಭೂಮಿಯೊಂದಿಗೆ ಹಂಚಿ ಕೊಂಡವನಂತೆ ಯಾಕೋ ಧೋ ಎಂದು ಸುರಿದಿದ್ದ, ಪಾಪ ಅವನು ನನ್ನಂತೆ ಅದೆಷ್ಟು ನೊಂದಿದ್ದನೋ, ಇನ್ನೂ ಮುಂಜಾವು ನಸುಗತ್ತಲು ಕವಿದಿತ್ತು. ಮುಂದೆ ಓದಿ »


RSS: