omshivaprakash (ಚರ್ಚೆಯ ವಿಷಯಗಳು)
ಮೈಕ್ರೊಸಾಪ್ಟ್ ವಿಶ್ವವಿದ್ಯಾಲಯ ಬೆಂಗಳೊರಿನಲ್ಲಿ?
July 17, 2007 - 6:47am — omshivaprakashಮೈಕ್ರೊಸಾಪ್ಟ್ ವಿಶ್ವವಿದ್ಯಾಲಯ ಬೆಂಗಳೊರಿನಲ್ಲಿ?
ಸಾಪ್ಟ್ ವೇರ್ ದೈತ್ಯ ಮೈಕ್ರೊಸಾಪ್ಟ್ ಉನ್ನತ ಗಣಕಯಂತ್ರ ತಂತ್ರಜ್ಯ್ನಾನವನ್ನ ಮಾರುಕಟ್ಟೆಯ ಮೂಲಕ ವಿದ್ಯಾರ್ಥಿಗಳಿಗೆ ಮಾರಲಿಕ್ಕೆ ಹೊರಟಿದೆ. ಕೆಳಕೊಟ್ಟಿರುವ ಕೊಂಡಿಯೊನ್ನೊಮ್ಮೆ ಸಂದಿಸಿ.
http://timesofindia.indiatimes.com/articleshow/2196363.cms ಮುಂದೆ ಓದಿ »

- Login or register to post comments
- 723 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ನೇರ ಬರಹ ಸಲಕರಣೆ ಸ್ಕಿಮ್ (SCIM) ನ ಇನ್ನ್ಂದು ದೊಷ
May 6, 2007 - 4:46pm — omshivaprakashKa ಅಂತ ಕೀಲಿಮಣೆ ಕುಟ್ಟಿದರೆ Kಅ ಅಂತ ಅನ್ನುತ್ತಲ್ರಿ SCIMನಲ್ಲಿ M17N-kn-itrans ಉಪಯೊಗಿಸಿದಾಗ.
hpn, ನೆನ್ನ ಚರ್ಚೆ ಮಾಡಿದ ಪ್ಯಾಂಗೊ ತಾಂತ್ರಿಕ ದೊಷದ ತದ್ರೊಪ ಅನ್ಸುತ್ತೆ ಇದು. ಏನಂತೀರ?

ಮೈಕ್ರೊ ಸಾಪ್ಟ್ ಮಿಮಿಕ್ಸ್
May 6, 2007 - 12:04pm — omshivaprakashಸ್ವತಂತ್ರ ತಂತ್ರಾಶದ ಸುವಾಸನೆ ಮೈಕ್ರೊ ಸಾಪ್ಟ್ ಎಂಬ ದೈತ್ಯನಿಗೆ ಈಗಷ್ಟೇ ಬಡಿದಿರಲಿಕ್ಕೊ ಸಾಕು.
ಕೆಳಗಿನ ಸಂಪರ್ಕ ಕೊಂಡಿಯೊನ್ನೊಮ್ಮೆ ಸಂಪರ್ಕಿಸಿ, ನಿಮ್ಮ ಅನಿಸಿಕೆ ತಿಳಿಸಿ.

ಉಬಂಟು ಫಿಸ್ಟಿಯಲ್ಲಿ ಕನ್ನಡ (kannada in ubuntu feisty)
May 6, 2007 - 3:34am — omshivaprakashಉಬಂಟು ಫಿಸ್ಟಿಯಲ್ಲಿ (ubuntu feisty) ಕನ್ನಡ ಉಪಯೊಗಿಸಬೇಕೇ?
Are you trying to view kannada pages in ubuntu feisty (7.0.4)? You will end up seeing lots of junk characters for sure. Here I write a small how to which is a continuation of hpn's other two documentations available in following links :
http://dev.sampada.net/wiki/Kannada-on-Ubuntu-Edgy
http://dev.sampada.net/wiki/Kannada-on-Ubuntu-Edgy
And also the ubuntu documentation on SCIM tool
https://wiki.ubuntu.com/InputMethods/SCIM/Setup
Following the same instructions help you to resolve the font rendering issues in firefox on ubuntu feisty. ಮುಂದೆ ಓದಿ »



RSS: