ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › User account

omshivaprakash (ಬ್ಲಾಗ್ ಬರಹಗಳು)

ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?

September 4, 2008 - 1:23pm — omshivaprakash

ಕಂಪ್ಯೂಟರಿನಲ್ಲಿ ನಿಮಗೇನಾದ್ರೂ ಸಂದೇಹವಿದ್ರೆ, Error ಮೆಸೇಜೇನಾದ್ರೂ ಬಂದಾಗ
ನಿಮ್ಮ ಗೆಳೆಯರೊಂದಿಗೆ ಅದನ್ನ ಹಂಚಿಕೊಳ್ಳಲು ಪೂರಾ ಮೆಸೇಜನ್ನ ಮೈಲ್ ಮಾಡುವುದೂ ಇಲ್ಲ
ಅವರ ಚಾಟ್ ವಿಂಡೋದಲ್ಲಿ ಪೇಸ್ಟ್ ಮಾಡ್ತೀರಲ್ಲಾ? ಕೆಲವು ಸಲ ಚಾಟ್ ವಿಂಡೋ ಇದರಿಂದ
ಕ್ಲೋಸ್ ಕೂಡ ಆಗತ್ತೆ ಮತ್ತೆ ಇದು ದೊಡ್ಡ ಕಿರಿ ಕಿರಿ ಕೂಡ.  ಮುಂದೆ ಓದಿ »

  • ಲಿನಕ್ಸಾಯಣ
~.~
  • omshivaprakash ರವರ ಬ್ಲಾಗ್
  • Login or register to post comments
  • 75 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ನನ್ನ ಮೊತ್ತ ಮೊದಲ ರೈಲು ಪ್ರಯಾಣ

September 2, 2008 - 1:51pm — omshivaprakash

ವಿಶ್ವದಲ್ಲೇ ಅತಿ ದೊಡ್ಡ ರೈಲು ಸಂಪರ್ಕ ವ್ಯವಸ್ಥೆ ಭಾರತದಲ್ಲಿದೆ. ರೈಲು ಪಯಣದ ಸವಿಯನ್ನ ಅನುಭವಿಸಲಿಕ್ಕೆ ನನಗೆ ಸಾಧ್ಯವಾದದ್ದು ೨೫ ವರ್ಷಗಳ ನಂತರವೆ. ಆಶ್ಚರ್ಯ ಮತ್ತು ಅನಂದ ಎರಡೂ ಒಮ್ಮೆಗೆ. ಗ್ನು/ಲಿನಕ್ಸ್ ಹಬ್ಬದ ಪೂರ್ವಸಿದ್ದತೆಗೆ ಹೊರಟಾಗಲೇ ನನಗಿದು ಸಾಧ್ಯವಾದದ್ದು. ಆ ರಸ ನಿಮಿಷಗಳನ್ನ ಸೆರೆ ಹಿಡಿದಿದ್ದೇನೆ. ನನ್ನ ಗ್ಯಾಲರಿಯಲ್ಲೊಮ್ಮೆ ಇಣುಕಿ ನೋಡಿ.  ಮುಂದೆ ಓದಿ »

  • ವಿಹಾರ - ವಿನೋದ
~.~
  • omshivaprakash ರವರ ಬ್ಲಾಗ್
  • 5 ಪ್ರತಿಕ್ರಿಯೆಗಳು
  • 220 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮತ್ತೆ ಕೈಜೋಡಿಸಲು ಸಂಪದ ಬಳಗ

September 2, 2008 - 1:03pm — omshivaprakash

 ಮುಂದೆ ಓದಿ »

  • ಸಂಪದ
~.~
  • omshivaprakash ರವರ ಬ್ಲಾಗ್
  • ೧ ಪ್ರತಿಕ್ರಿಯೆ
  • 156 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಲಿನಕ್ಸಾಯಣ - ೧೬ - ಉಬುಂಟು ನನ್ನ ಭಾಷೆಯಲ್ಲಿ?

August 30, 2008 - 6:33pm — omshivaprakash

 ಎಲ್ಲಾ ಸರಿ, ಉಬುಂಟು ಹಾಕಿ ಕೊಂಡಿದ್ದಾಯಿತು. ಇದುವರೆಗೆ ಬರೀ ಕನ್ನಡದಲ್ಲಿ ಟೈಪ್ ಮಾಡಿದ್ದಾಯಿತು. ನನ್ನ ಗಣಕತೆರೆ‌(Desktop)ನಲ್ಲಿರೋ ಮೆನು, ಇತ್ಯಾದಿ, ಸೂಚನೆ ಸಲಗೆಗಳು, ದಿನಾಂಕ ಇತ್ಯಾದಿ ಕನ್ನಡದಲ್ಲಿ ಬರೋದಿಲ್ಲವೆ?

 ಬರತ್ತೆ, ನಿಮ್ಮ ಉಬುಂಟುವಿನ ಮೆನು System -> Administration ನಲ್ಲಿ Language Support ಆಯ್ಕೆ ಮಾಡಿಕೊಳ್ಳಿ.  ಮುಂದೆ ಓದಿ »

  • ಲಿನಕ್ಸಾಯಣ
~.~
  • omshivaprakash ರವರ ಬ್ಲಾಗ್
  • Login or register to post comments
  • 130 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೨

August 26, 2008 - 2:44pm — omshivaprakash

ಬಯೋಸ್ ಬಗ್ಗೆ ಓದ್ಲಿಕ್ಕೆ ಹೇಳಿದ್ದೆ, ನಿಮ್ಮ ಹೋಮ್ವರ್ಕ್ ಮುಗ್ಸಿದ್ರಾ? Eye-wink ಇರಲಿ ಅದರ ಬಗ್ಗೆ ಆಮೇಲೆ ಚಿಂತಿಸುವ. ಈಗ ಮುಂದೆ ಓದಿ.  ಮುಂದೆ ಓದಿ »

  • ಲಿನಕ್ಸಾಯಣ
~.~
  • omshivaprakash ರವರ ಬ್ಲಾಗ್
  • 10 ಪ್ರತಿಕ್ರಿಯೆಗಳು
  • 184 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
1234567ಮುಂದಿನ ›ಕೊನೆಯ »

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು


ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator