nuDikannaDa (ಚರ್ಚೆಯ ವಿಷಯಗಳು)
ನನ್ನನ್ನೂ ಸೇರಿಸ್ಕೋತೀರ ತಾನೆ?
August 27, 2005 - 2:23am — nuDikannaDaನಾನು ಈ ತಾಣಕ್ಕೆ ಹೊಸಬ.
ನನ್ನ ನಾಮಧೇಯ ವೆಂಕಟೇಶ.
ಊರು: ಅಟ್ಲಾಂಟ.
ಕೆಲಸ: ಸಂಪದ ದಲ್ಲಿ ಹರಟೆ.
ಈ ತಾಣ ನನಗೆ ಬಹಳ ಸಂತಸ ತಂದಿತು.
ಕನ್ನಡದ ಅಕ್ಷರಗಳನ್ನು ನೋಡಿ
ನನಗೆ ಮಹದಾನಂದವಾಯ್ತು.
ನನಗೆ ನಮ್ಮ ತ.ವಿ.ಶ್ರೀ. ಇಂದ ಈ ತಾಣದ
ಬಗ್ಗೆ ತಿಳಿಯಿತು.
ಈ ತಾಣ ಮಾಡಿದ ನಾಡಿಗ್ ಅವರಿಗೆ
ನನ್ನ ಶುಭ ಕಾಮನೆಗಳು.
ಇಲ್ಲಿ ಹೆಚ್ಚಿನ ಗೆಳೆಯರು ಸಿಗುತ್ತಾರೆಂಬ
ಆಶಯದೊಂದಿಗೆ
-ನುಡಿಕನ್ನಡ.








RSS: