nilagriva (ಚರ್ಚೆಯ ವಿಷಯಗಳು)
ಹಸೀನಾ ಮತ್ತು ಪಹೇಲಿ
September 27, 2005 - 12:01pm — nilagrivaಪಹೇಲಿ (ಅಮೋಲ್ ಪಾಲೇಕರ್ ನಿರ್ದೇಶನದ, ರಾಣಿ ಮೂಖರ್ಜಿ ಮತ್ತು ಶಾರುಖ್ ಖಾನ್ ನಟನೆಯ ಚಿತ್ರ) ಆಸ್ಕರ್ ಗೆ ಆಯ್ಕೆಯಾಗಿದೆ. ನಮ್ಮ ಕರ್ಣಾಟಕದಿಂದ ಗಿರೀಶ ಕಾಸರವಳ್ಳಿಯವರ "ಹಸೀನಾ" ಚಿತ್ರವನ್ನು ಈ ಆಯ್ಕೆಗೆ ಕಳಿಸಲಾಗಿತ್ತು. ಆದರೆ ಪಹೇಲಿಯ ಆಯ್ಕೆ ಆಗಿದೆ. ಮುಂದೆ ಓದಿ »

ಇದು ವಿಜ್ಞಾನ ಸ್ವಾಮಿ ! ವಿಗ್ನಾನವಲ್ಲ!
August 4, 2005 - 6:44pm — nilagrivaಇದು ವಿಜ್ಞಾನ ಸ್ವಾಮಿ ! ವಿಗ್ನಾನವಲ್ಲ! ದಯವಿಟ್ಟು ಇದನ್ನು vijnaana saahitya ಎಂದು ಸರಿಯಾಗುವ ಹಾಗೆ ಬರೆಯಿರಿ. ಅಥವಾ ಬರಹದ ಲಿಪಿಪ್ರಕಾರವನ್ನು ಉಪಯೋಗಿಸಿ vij~JAna sAhitya ಎಂದಾದರೂ ಬರೆದರೆ ಒಳ್ಳೆಯದು.








RSS: