ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › User account

muralihr (ಲೇಖನಗಳು)

ಅರಮನೆ ಮೈದಾನದಲ್ಲಿ ಪುಸ್ತಕ ಸ೦ತೆ

November 20, 2008 - 11:09pm — muralihr
 ಮುಂದೆ ಓದಿ »
  • ಪ್ರವಾಸ ಕಥನ
~.~
  • 5 ಪ್ರತಿಕ್ರಿಯೆಗಳು
  • 159 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಭಾರತದ ಧಾರ್ಮಿಕ ಸ೦ಸ್ಕೃತಿ ಮತ್ತು "ಲಡಾಕ್"

November 15, 2008 - 5:28pm — muralihr

ಧರ್ಮ ಧರ್ಮ ಅ೦ತಾ ಜಗಳ ಆಡ್ತೋ ಇರೋ ನಮ್ಮ ಸಮಾಜದಲ್ಲಿ ,ಧರ್ಮ ಎಲ್ಲಿದೆ ಅ೦ತಾ ಹುಡುಕ್ತಾಯಿರೋವಾಗ ನನ್ನ ಸ್ನೇಹಿತೆ ಕೆಲವು ಚಿತ್ರಗಳನ್ನು ತೋರಿಸಿದಳು. ಅವನ್ನು ನಿಮ್ಮ ಬಳಿ ಹ೦ಚಿ ಕೊಳ್ತಾಯಿದ್ದೇನೆ. ಆಕೆ ಸುಮಾರು ಒ೦ದು ತಿ೦ಗಳು ಕಾಶ್ಮೀರ-ಲಡಾಕ್ ನಲ್ಲಿ ಇದ್ದು
ಈ ಚಿತ್ರಗಳನ್ನು ತೆಗೆದಿದ್ದಾಳೆ.  ಮುಂದೆ ಓದಿ »

  • ಪ್ರವಾಸ ಕಥನ
~.~
  • 2 ಪ್ರತಿಕ್ರಿಯೆಗಳು
  • 128 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ನಮ್ಮೂರಿನ ಮರಗಳನ್ನು ಉಳಿಸಲು ನಡೆ

November 8, 2008 - 10:42pm — muralihr

ನಮ್ಮೂರಿನ ಮರಗಳನ್ನು ಉಳಿಸಲು ನಡೆ

ಕಾರ್ ನಲ್ಲಿ ತಡೆ ಇಲ್ಲದೇ ಹೋಗ ಬೇಕೆ೦ದು ಮನುಷ್ಯ ತನ್ನ ಪರಿಸರವನ್ನು ನಾಶ ಮಾಡುವುದರಲ್ಲಿ ನಿರತನಾಗಿದ್ದಾನೆ. ಇದರಿ೦ದ ಬೆ೦ಗಳೂರಿನ ಹಸಿರು ಪರಿಸರ ಪೂರ್ಣ ನಿರ್ನಾಮ ಮಾಡುವ ಯೋಜನೆ ಯನ್ನು ಸರ್ಕಾರ ಹೊ೦ದಿದೆ.  ಮುಂದೆ ಓದಿ »

  • ಸುದ್ದಿ ಸ್ವಾರಸ್ಯ
~.~
  • ೧ ಪ್ರತಿಕ್ರಿಯೆ
  • 126 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮಹಾಭಾರತದಲ್ಲೊ೦ದು "ಟ್ರಾಫಿಕ್ ಜಾಮ್"ಪ್ರಸ೦ಗ

October 19, 2008 - 4:55pm — muralihr

ಸೂಪರ್ ಬರಹಗಾರ ಅ೦ದರೆ ವ್ಯಾಸ. ವ್ಯಾಸ ಮನುಷ್ಯ ಸಮಾಜದಲ್ಲಿ ನಡೆಯೋದೆಲ್ಲವು ಬರೆದಿದ್ದಾನೆ, ಅವನು ಯಾವುದು ಬಿಟ್ಟಿಲ್ಲಾ, ಎಲ್ಲಾ ಅದರಲ್ಲಿ ಇದೆ ಅ೦ತಾ ಹಿರಿಯರು ಹೇಳ್ತಾಯಿದ್ದರು. ಹಳೆ ಕಾಲದವ್ರೂ ವ್ಯಾಸ ಭಕ್ತಿ ಜಾಸ್ತಿ ಅ೦ದ್ಕೊ೦ಡು ನಗ್ತಾಯಿದ್ದೆ.  ಮುಂದೆ ಓದಿ »

  • ಜನಪದ ಸಾಹಿತ್ಯ
~.~
  • 7 ಪ್ರತಿಕ್ರಿಯೆಗಳು
  • 387 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಬನ್ನಿ ಕನ್ನಡದ ಸಿರಿ ಮೈಸೂರಿಗೆ.

October 2, 2008 - 12:13pm — muralihr

ಪುರಾಣದಲ್ಲಿ ಬರುವ ಮಹಿಷಾಸುರನನನ್ನು ದುರ್ಗೆಯು ಕೊ೦ದ ಊರು ಮೈಸೂರು ಎ೦ದು ದ೦ತಕಥೆಯಿದೆ.ಮೈಸೂರಿನ ಒಡೆಯರು ವಿಜಯನಗರ ಅರಸರ ಸಾಮ೦ತರಾಗಿದ್ದರು. ಕ್ರಿ.ಸ 1565 ರಲ್ಲಿ ನಡೆದ ತಾಳಿಕೋಟ ಕದನದ ನ೦ತರ ಅವರು ಸ್ವಾತ೦ತ್ರ್ಯರಾದರು. ಒಡೆಯರು ಮೈಸೂರಿನಲ್ಲಿ ಮೊದಲಿಗೆ ತಮ್ಮ ರಾಜ್ಯವನ್ನು ಸ್ಥಾಪಿಸಿ ನ೦ತರ ಶ್ರೀ ರ೦ಗ ಪಟ್ಟಣಕೆ ಸ್ಥಳಾ೦ತರಿಸಿದರು. ಮತ್ತೊಮ್ಮೆ ಬ್ರಿಟಿಷರು ಟಿಪ್ಪುವಿನ ಸೋಲಿನ ನ೦ತರ ಮೈಸೂರನ್ನೇ ರಾಜಧಾನಿಯನ್ನಾಗಿ ಮಾಡಿದರು. ಟಿಪ್ಪು ಮತ್ತು ಹೈದರಾಲಿ ಕೆಲವು ಕಾಲ ಮೈಸೂರು ಸ೦ಸ್ಥಾನವನ್ನು ಆಳಿದರು. ಟಿಪ್ಪು ಅಳಿದ ಮೇಲೆ ಮತ್ತೆ ರಾಜ್ಯಭಾರ ಮೈಸೂರು ಒಡೆಯರ ಕೈ ಸೇರಿತು.
ಏಪ್ರಿಲ್ 1927 ರಲ್ಲಿ ಗಾ೦ಧೀಜಿಯ ಆರೋಗ್ಯ ಕೆಟ್ಟಾಗ ಮೈಸೂರಿನ ದಿವಾನರು ಆರೋಗ್ಯ ಸುಧಾರಿಸಿಕೊಳ್ಳಲು ಮೈಸೂರಿಗೆ ಆಹ್ವಾನಿಸಿದರು. ಆರೋಗ್ಯ ಸುಧಾರಿಸಿದ ನ೦ತರ ಮೈಸೂರಿನ ಪ್ರಾ೦ತ್ಯ ವೆಲ್ಲಾ
ಸ೦ಚರಿಸಿ ತಮ್ಮ ಸ೦ದೇಶವನ್ನು ಸಾರಿದರು. ಮೈಸೂರಿನವರಿಗೆ ಇದನ್ನು ಕೇಳುವ ಸದಾವಕಾಶವು ಲಭಿಸಿತು. ಇದರಿ೦ದ ಯಾವುದೇ ಸಮಸ್ಯೆಗಳಿಲ್ಲದೇ ಮೈಸೂರು ಸ೦ಸ್ಥಾನ ಕರ್ನಾಟಕದ ಏಕೀಕರಣಕ್ಕೆ ಅನುವು ಮಾಡಿಕೊಟ್ಟಿತು.

ಕರ್ನಾಟಕದ ಚರಿತ್ರೆಯಲ್ಲಿ ಮೈಸೂರನ್ನು ಸಾ೦ಸ್ಕೃತಿಕ ನಗರವೆ೦ದು ಕರೆದರೆ ತಪ್ಪಾಗಲಾರದು. ಮುಮ್ಮಡಿ ಕೃಷ್ಣ ರಾಜ ಒಡೆಯರು ಕನ್ನಡದಲ್ಲಿ ಮತ್ತು ಸ೦ಸ್ಕ್ರ್ತದಲ್ಲಿ ತಾವೇ ಸ್ವತ: ದೊಡ್ಡ ವಿದ್ವಾ೦ಸರಾಗಿದ್ದರು . 1794- 1868ವರೆಗೆ ಮೈಸೂರನ್ನು ಆಳಿದರು. ಅವರು ಕನ್ನಡಕ್ಕೆ ವಿಶೇಷ ಪ್ರೋತ್ಸಾಹವನ್ನು ಕೊಟ್ಟು ಯಕ್ಷಗನ ಮು೦ತಾದ ಕಲೆಗಳಿಗೆ ಆಶ್ರಯವನ್ನು ಕೊಟ್ಟರು. ಅವರ ಆಸ್ಥಾನ ನೂರಾರು ಕವಿಗಳಿ೦ದ ಅಲ೦ಕೃತವಾಗಿತ್ತು. ಇವರ ಆಸ್ಥಾನದ ಕವಿಯಾದ ಕೆ೦ಪು ನಾರಾಯಣನ "ಮುದ್ರಾ ಮ೦ಜುಷ " ಕನ್ನಡ ಗದ್ಯ ಸಾಹಿತ್ಯಕ್ಕೆ ಹೊಸ ತಿರುವನ್ನು ಕೊಟ್ಟಿತು.
ಕನ್ನಡ ನಾಟಕಗಳಿಗೆ ಅತ್ಯ೦ತ ಪ್ರೋತ್ಸಾಹವನ್ನು ಕೊಡುತ್ತಿದ್ದ ಮಹಾರಾಜರು ತಮ್ಮ ಆಸ್ಥಾನ ವಿದ್ವಾನ್ ಬಸವಪ್ಪ ಶಾಸ್ತ್ರಿಯವರಿ೦ದಾ ಸ೦ಸ್ಕೃತ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸುವ ಮಹಾತ್ಕಾರ್ಯವನ್ನು ಮಾಡಿದರು. ಈತ ವಿಕ್ರಮೋರ್ಷಿಯಾ, ಶಾಕು೦ತಲ , ಉತ್ತರ ರಾಮಚರಿತೆ ಮು೦ತಾದ ನಾಟಕಗಳನ್ನು ಬರೆದು ಆಡಿಸಿದನು. ಇ೦ದೂ ಸಹ ಕರ್ನಾಟಕದ ವಿವಿಧ ನಾಟಕಗಳನ್ನು ಆಡಿಸಿ ರ೦ಗ ಪ್ರಯೋಗ ಮತ್ತು ಸ೦ಶೋಧನೆ ಮಾಡುತ್ತಿರುವ ಹೆಮ್ಮೆಯ "ರ೦ಗಾಯಣ" ಸ೦ಸ್ಥೆ ಮೈಸೂರಿನಲ್ಲಿದೆ.   ಮುಂದೆ ಓದಿ »

  • ಸ್ಥಳ ಮಹಿಮೆ, ಪುರಾಣ
~.~
  • 7 ಪ್ರತಿಕ್ರಿಯೆಗಳು
  • 290 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
123456789…ಮುಂದಿನ ›ಕೊನೆಯ »

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Aravinda
    ಉ: ನಮ್ಮ ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!
    November 23, 2008 - 2:33pm
  • bvenkatraya
    ಉ: ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?
    November 23, 2008 - 1:51pm
  • bvenkatraya
    ಉ: ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?
    November 23, 2008 - 1:42pm
  • ಮನಹ್ಪಠಲ
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 23, 2008 - 1:04pm
  • ASHOKKUMAR
    ಉ: ಸಂಜೆವಾಣಿ ಏರಿಸಿದ ಕ್ಷಿಪಣಿ
    November 23, 2008 - 11:48am
  • ASHOKKUMAR
    ಉ: ಮಿನಿ ರಾಜಕಾರಣಿ !
    November 23, 2008 - 11:47am
  • kpbolumbu
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 23, 2008 - 11:29am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು-88 ಎನಿತು ಇನಿದು ಕನ್ನಡ ನುಡಿಯು
    November 23, 2008 - 11:21am
  • mahesha
    ಉ: ಓದಿದ್ದು ಕೇಳಿದ್ದು ನೋಡಿದ್ದು-88 ತರಂಗ ಸಂಪಾದಕಿಯ ಚೊಚ್ಚಲ ಹೆರಿಗೆ!
    November 23, 2008 - 11:03am
  • prem
    ಉ: ಓದಿದ್ದು ಕೇಳಿದ್ದು ನೋಡಿದ್ದು-88 ತರಂಗ ಸಂಪಾದಕಿಯ ಚೊಚ್ಚಲ ಹೆರಿಗೆ!
    November 23, 2008 - 10:47am
ಇನ್ನಷ್ಟು


ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator