mahesha (ಚರ್ಚೆಯ ವಿಷಯಗಳು)
ಪೆರೆಯಾರ್ ವೆಂಕಟ ನಾಯಕ ರಾಮಸ್ವಾಮಿ - ಕನ್ನಡಿಗ
September 1, 2008 - 2:11pm — maheshahttp://en.wikipedia.org/wiki/Periyar_E._V._Ramasamy
"He is quoted as saying "Many people say I am not a Tamilian myself. They are saying this because my mother tongue is Kannada. Many think that I am a Telugu - Naidu. I am a Kannadiga of the Kannada Balijawar caste."[5]
ತಮಿಳರ ದ್ರಾವಿಡತನದ ಅರಿವು ಹುಟ್ಟುಕನ್ನಡಿಗನಿಂದ.. ![]()

ಬಿಡ್ತಾರ್
August 29, 2008 - 8:17am — maheshaನೋಡಿ ಈ ಹಲ ಕನ್ನಡಬಗೆಗಳಲ್ಲಿ
ಬಿಡುತ್ತಾರೆ ಎಂದು ಬರಹದಲ್ಲಿ ಬರೆದುಕೊಂಡರೂ
ಬಿಡ್ತಾರೆ, ಬಿಡ್ತಾರ, ಬಿಡ್ತಾರು ಹೀಗೆಲ್ಲ ರೂಪಗಳಿವೆ...
ಆದರೆ ಇದಕ್ಕೆ ಎಲ್ಲ ಬೇರು ಅಂದರೆ ಬಿಡ್ತಾರ್, ಬಿಡ್ತಾನ್ ಇವೇ...
ಅದಕ್ಕೆ ನಾವು ಯಾಕೆ ಬಿಡ್ತಾರೆ ಅನ್ನೋದೇ ಸ್ಟಾಂಡರ್‍ಡ್ ಅಂತ ಇಟ್ಕೋಬೇಕು.. ಬಿಡ್ತಾರ್ ಯಾಕೆ ಆಗಲ್ಲ..
ಅಂದ್ರೆ
ಅವರ್ ನಾಳೆ ಬರ್‍ತಾರ್ ಮುಂದೆ ಓದಿ »

must, can, may - ಕನ್ನಡದಲ್ಲಿ ಸಮಗಳೇನು?
August 29, 2008 - 7:43am — maheshaಹಿಂದಿನ ಮಾತುಕತೆಯಲ್ಲಿ ಹೇಗೆ ಕನ್ನಡದಲ್ಲಿ ಹೋಗುತ್ತಾನೆ/ಹೋಗುವನು ರೂಪಗಳು ಈಗಿನ ಮತ್ತು ಮುಂದಿನ ಕಾಲ ಎರಡನ್ನು ಹೇಳುವವು ಎಂದು ನೋಡಿದೆವು..
ಈಗ ಇಂಗ್ಲಿಶಿನ must, can, may ಗಳ ಬಳಕೆಗೆ ಸಮವಾಗಿ ಕನ್ನಡದಲ್ಲಿ ಹೇಗೆ ಎಂದು ಮಾತಾಡಣ.
We must speak = ನಾವು ನುಡಿಯಲೇ ಬೇಕು / ನಾವು ನುಡಿಯಬೇಕು
We must not speak = ನಾವು ನುಡಿಯಲೇ ಬಾರದು / ನಾವು ನುಡಿಯಬಾರದು ಮುಂದೆ ಓದಿ »

ಹಲತನದ ಉಳಿಕೆ - ಅನಂತಮೂರ್ತಿಯವರ ಬರಹ
August 28, 2008 - 7:41pm — maheshahttp://rujuvathu.sampada.net/node/99
ಹಲತನ(ವಿವಿಧತೆ)ಯ ಉಳಿಕೆಯ ಬಗ್ಗೆ ಅನಂತಮೂರ್ತಿಯವರ ಈ ಬರಹ ನನಗೆ ತುಂಬಾ ಹಿಡಿಸಿತು..
ಅವರು ಹೇಳೋ ಮಾತು ತುಂಬಾ ಒಪ್ಪುವಂತಹದ್ದಾಗಿದೆ....
"We are searching for ways to remain a civilisation with pluralities of culture, and formation of linguistic states was one such step." ಮುಂದೆ ಓದಿ »

- Login or register to post comments
- 76 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
August 28, 2008 - 12:51pm — maheshaತುಳು ತಾಯ್ನುಡಿಯಾವರು ಕಲಿಕೆಯನ್ನು ತುಳುವಿನಿಂದ
ಕೊಡವ ತಾಯ್ನುಡಿಯಾದವರು ಕೊಡವದಿಂದ
ಬಡಗರು ಬಡಗದಿಂದ,
ಹವ್ಯಕರು ಹವ್ಯಕಕನ್ನಡದಿಂದ..
ಹೀಗೆ ಅವರವರ ಮನೆಮಾತಾದ ಕಿರುನುಡಿ/ಡಯ್ಲೆಕ್ಟ್ ಇಂದಲೇ ಕಲಿಕೆ ಸುರುವಾಗಬೇಕು..
ಬಳಿಕ ಪದವಿಗೆ ಒಂದು ಸಮನಾದ ನುಡಿ ಬರಲಿ.... ಮುಂದೆ ಓದಿ »



RSS: