mahesha (ಬ್ಲಾಗ್ ಬರಹಗಳು)
ಇಶ್ಟ
September 2, 2008 - 9:05am — maheshahttp://sampada.net/article/11360
ಅಶ್ವಿನಿಯ ಈ ಬರಹವನ್ನು ಕಂಡು ನನಗೆ ನನ್ನ ಹಿಂದಿನ ಒಂದು ಉಂಕು ನೆನೆಪಿಗೆ ಬಂತು, ಅದನ್ನ ಪಾಯಿಂಟ್ಗಳಲ್ಲಿ ಬರೆದಿಟ್ಟುಕೊಳ್ಳುತ್ತೀನಿ.
ಇಶ್ಟ ಅನ್ನೋದಕ್ಕ ಕಾರಣ ಇಲ್ಲ.. ನಾನು ಯಾಕೆ ಇವರನ್ನು ಇಶ್ಟ ಪಡ್ತೀನಿ ಅನ್ನೋ ಯೋಚನೆ ಬಲು ಸಂಕಟಕೊಡುವಂತಹದ್ದು. ಮುಂದೆ ಓದಿ »

- mahesha ರವರ ಬ್ಲಾಗ್
- Login or register to post comments
- 94 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಬಯ್ಕು/ಕಾರು ಓಡಿಸೋರು ಹುಶಾರು - ಬೆಂಗಳೂರಲ್ಲಿ ಜಡಿ ಮಳೆ
September 2, 2008 - 8:25am — maheshaಈ ಬ್ಲಾಗಿಗೆ ಯಾವ ಓತ್ಲಾಂಡಿ ಏನಾರ ಅನ್ಲಿ.. ಬ್ಲಾಗಲ್ಲಿ ಸೊಂತ ವಿಶಯಗಳನ್ನೇ ಬರೆಯೋದು..
ಬೆಂಗಳೂರಲ್ಲಿ ಜಡಿ ಮಳೆ ಸುರಿತಾ ಇದೆ. ಅದಕ್ಕೆ ರಸ್ತೆ ತುಂಬಾ ಜಾರ್ತಾ ಇದೆ. ಬ್ರೇಕ್ ಹಾಕೋವಾಗ ಹುಶಾರ್.. ಮೆಲ್ಲಗೆ ಹಾಕಿರಿ...
ಇವೊತ್ತು ನಾನು ಎರಡು ಡಿಕ್ಕಿ ತಪ್ಪಿಸಿಕೊಂಡೆ, ಎರಡಲ್ಲು ಕಾರ್ ಸಡನ್ನಾಗಿ ಬ್ರೇಕ್ ಹಾಕಿದ್ರಿಂದ ತುಂಬಾ ಜಾರಿಕೊಂಡಿ ಹೋಗಿ ನಿಂತಿತು.... ಮುಂದೆ ಓದಿ »

ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು
September 1, 2008 - 1:04pm — maheshaಇಂದು ಬೆಳಗ್ಗೆ ಏನಾಯ್ತು ಗೊತ್ತಾ? ಮುಂದೆ ಓದಿ »

ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
August 28, 2008 - 6:12pm — maheshaಮದುವೆ ಅಂದರೆ ಅಕ್ಕಿ ಸುರಿದಾಟ ತುಂಬಾ ಇರತ್ತೆ. ಅದಕ್ಕೆ ಮೊನ್ನೆ ನಾವೆಲ್ಲ ಈ ಅಕ್ಕಿಯನ್ನೇ ಯಾಕೆ ಸುರೀಬೇಕು ಅಂತ ತಲೆಕೆಡಿಸಿಕೊಂಡು ಕೂತಿದ್ವು...
ನಾನು ನಮ್ಮ ನೆಲ ರಾಗೀ ನೆಲ, ನಾವು ಅಕ್ಶತೆ ಅಂತ ರಾಗಿಯನ್ನೇ ಬಳಸಬೇಕು.. ಅಕ್ಕಿ ಬೇಳೆಯೋರು ಅಕ್ಕಿ, ಜೋಳದೋರು ಜೋಳ ಬೆಳಸಬೇಕು ಎಂದು ಹೇಳ ತೊಡಗಿದೆ. ಮುಂದೆ ಓದಿ »

ಹುಡುಗಿಯಿಂದ ಆಯ್ತು
August 28, 2008 - 5:26pm — maheshaಹುಡುಗಿಯ ರೆಪ್ಪೆ
ಮಿಟುಕಿನ ಮಿಂಚಿನ
ಬಾಣಕ್ಕೆ ಬಡ
ಗುಂಡಿಗೆ ಗುರಿಯಾಯ್ತು
ಹುಡುಗಿಯ ಸೊಂಟ
ಅಲುಗಾಡಿ ಎಬ್ಬಿಸಿದ
ಅಲೆಯ ಹೊಡೆತಕ್ಕೆ
ಮದುಮನ ಕುಲುಕಿತು
ಹುಡುಗಿಯ ಮುಂಗುರುಳ
ಸುರುಳಿನ ಉರುಳಿಗೆ
ತಲೆಯೊಳಗೆ ಬಯಕೆಯ
ಸುಳಿಯ ಸೆಳೆವಾಯ್ತು
ಹುಡುಗಿಯ ಮುಗುಳ್
ನಗುವಿನ ಕೇಕೆಯ
ಸವಿ ಸದ್ದಿಗೆ ಕಿವಿ
ತುಂಬಿ ಕಿವುಡಾಯ್ತು
ಹುಡುಗಿಯ ಮೊಗದ
ಪುಳಕದ ಹೊಳಪಿಗೆ ಮುಂದೆ ಓದಿ »



RSS: