madhava_hs (ಚರ್ಚೆಯ ವಿಷಯಗಳು)
ಷಡ್ಯಂತ್ರ
October 1, 2008 - 12:14pm — madhava_hs’ಷಡ್ಯಂತ್ರ’ -ಷಟ್ ಅಂದರೆ ಆರು. ’ಆರು ಯಂತ್ರಗಳು’ - ಹಾಗೆಂದರೇನು? ಮೇಲ್ನೋಟಕ್ಕೆ ಪಿತೂರಿ ಅಂತಲೋ ಏನೋ ಅರ್ಥ ಇರಬಹುದು. ಇತ್ತೀಚೆಗೆ ಈ ಪದದ ಬಳಕೆ ಹೆಚ್ಚಾಗುತ್ತಿದೆ.
ಹಾಗಾಗಿ ತಿಳಿದುಕೊಳ್ಳುವ ಕುತೂಹಲ.

- Login or register to post comments
- 117 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಗಡ್ಡ ಮೀಸೆಪುರಾಣ
September 26, 2008 - 2:18pm — madhava_hsಇದೇನಪ್ಪಾ ಇದಕ್ಕೂ ಒಂದು ಚರ್ಚೆಬೇಕಾ ಅಂತ ಗಡ್ಡ ಕೆರೆದುಕೊಳ್ಳಬೇಡಿ..
ಮುಂದೆ ಓದಿ »

ಗುರುತ್ವಾಕರ್ಶಣ ಶಕ್ತಿ, ನ್ಯೂಟನ್ ಮತ್ತು ಭಾಸ್ಕರಾಚಾರ್ಯ
September 11, 2008 - 1:01pm — madhava_hs’ನಮ್ಮ ಇತಿಯಾಸ ಮತ್ತು ನಾವು’ ಎಂಬುದರ ಬಗ್ಗೆ ತೀರ್ಥರಾಮ ವಳಲಂಬೆ ಎಂಬುವರು ನಾವು ಬ್ರೀಟೀಶರು ಹಾಕಿಕೊಟ್ಟ ಚರಿತ್ರೆಯನ್ನೇ ಇಂದಿಗೂ ಓದುತ್ತಿದ್ದೇವೆ ಎಂಬುದರ ಬಗ್ಗೆ ಉದಯವಾಣಿಯಲ್ಲಿ ಬರೆದಿದ್ದಾರೆ. ವಿವರಗಳಿಗೆ ಇಲ್ಲಿ ನೋಡಿ..
http://www.udayavani.com/showstory.asp?news=1&contentid=572366&lang=2
ಬರಹದ ಕೆಲವು ತುಣುಕುಗಳು: ಮುಂದೆ ಓದಿ »

೩ = ೨ ?? ಇದು ಹ್ಯಾಂಗ?
September 11, 2008 - 12:39pm — madhava_hsನನಗೆ ಹೀಗೊಂದು ಈಮೈಲು ಬಂದಿತ್ತು..
-6 = -6
9-15 = 4-10
adding 25/4 to both sides:
9-15+(25/4) = 4-10+(25/4 )
Changing the order
9+(25/4)-15 = 4+(25/4)-10
(this is just like : a square + b square - two a b = (a-b)square. )
Here a = 3, b=5/2 for L.H.S and a =2, b=5/2 for R.H.S.
So it can be expressed as follows:
(3-5/2)(3-5/ 2) = (2-5/2)(2-5/ 2)
Taking positive square root on both sides:
3 - 5/2 = 2 - 5/2
3 = 2
ಇದು ಹೇಗೆ ಸಾಧ್ಯ??
ಏನಾದರೂ ಮೀನಿದೆಯೇ (ಸಮ್ ಥಿಂಗ್ ಫಿಶೀ
) ?

ನರಸಿಂಹ ಸಾಲಿಗ್ರಾಮ
September 4, 2008 - 3:09pm — madhava_hsಸಾಲಿಗ್ರಾಮಗಳಲ್ಲಿ ಎಶ್ಟು ವಿಧ? ನಾನು ಕೇಳಿರುವಂತೆ ನರಸಿಂಹ ಸಾಲಿಗ್ರಾಮ ಎಂಬುದೊಂದಿದೆ. ಅದು ಉತ್ತರಭಾರತದ ಗಂಡಕಿ ನದಿಯ ದಡದಲ್ಲಿ ಮಾತ್ರವೇ ಸಿಗುವುದಂತೆ. ವಿಷ್ಣು ಸಾಲಿಗ್ರಾಮಗಳ ವಿಷೇಶ ಏನೆಂದರೆ ವಿಷ್ಣು ಸನ್ನಿಧಾನ ಇದರಲ್ಲಿರುತ್ತದೆ ಎನ್ನುತ್ತಾರೆ. ನೀರು ಅಥವಾ ಯಾವುದಾದರೂ ಪಂಚಾಮೃತದಿಂದ ಅಭಿಶೇಖ ಮಾಡುವಾಗ ತನ್ನ ಕಕ್ಷದ ಸುತ್ತಲೂ ಸುತ್ತುತ್ತದಂತೆ. ಮುಂದೆ ಓದಿ »


RSS: