kpbolumbu (ಚರ್ಚೆಯ ವಿಷಯಗಳು)
ಬಂಗಾಳಿಯಲ್ಲಿ ಬೀಸಿದ ಮುಂಗಾರಿನ ಗಾಳಿ
June 27, 2008 - 6:06pm — kpbolumbuhttp://www.screenindia.com/news/Premer-Kahini/303194/
ಕನ್ನಡದ ಚಿತ್ರವೊಂದು ಮೊದಲ ಬಾರಿಗೆ ಬಂಗಾಳಿಯಲ್ಲಿ ರೀಮೇಕ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರವೊಂದು ಪಡೆಯಬಹುದಾದ ಪ್ರಚಾರದಲ್ಲಿ ಅತ್ಯಂತ ಹೆಚ್ಚಿನದ್ದನ್ನು 'ಮುಂಗಾರು ಮಳೆ' ಪಡೆಯುತ್ತಿದೆ.

- Login or register to post comments
- 269 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಸಮಾಸ ವಿಚಾರ
June 24, 2008 - 9:22am — kpbolumbu
ಹಣೆಗಣ್ಣ - ಹಣೆಯಲ್ಲಿ ಕಣ್ಣುಳ್ಳವನು ಹಣೆಗಣ್ಣ.
ನಾನು ಕಂಡಂತೆ ಇದು ಬಹುವ್ರೀಹಿ. ಹಣೆ ಮತ್ತು ಕಣ್ಣ ಈ ಎರಡು ಪದಗಳ ಸಹಾಯದಿಂದ ಅರ್ಥ ಗೊತ್ತಾಗುವುದಿಲ್ಲ.
ಗಮನಿಸಿ, ಇಲ್ಲಿ ಮೇಲ್ನೋಟಕ್ಕೆ ಕಾಣಿಸದಿದ್ದರೂ 'ಉ' ಪ್ರತ್ಯಯವಿದೆ. 'ಉಳ್ಳವನು' ಎಂಬುದು ಸಮಾಸ ಪದದಲ್ಲಿ ಬರುವುದಿಲ್ಲ, ಹಾಗಾಗಿ ಇದು ಬಹುವ್ರೀಹಿ.
ಇದನ್ನು ತತ್ಪುರುಷ ಎನ್ನುವವರು ಯಾರು? ಮುಂದೆ ಓದಿ »

ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!
December 22, 2007 - 7:07pm — kpbolumbuhttp://thatskannada.oneindia.in/movies/controversy/2007/2112-mano-murthy...
http://thatskannada.oneindia.in/movies/controversy/2007/2212-mano-murthy-reply-to-piracy.html

ಅ೦ತೂ ಇ೦ತೂ ಕೊ೦ಕಣವ೦ ಸುತ್ತಿ ಮೈಲಾರಕ್ಕೆ.....
December 2, 2007 - 12:59pm — kpbolumbuಅ೦ತೂ ಇ೦ತೂ ಕೊ೦ಕಣವ೦ ಸುತ್ತಿ ಮೈಲಾರಕ್ಕೆ.....
http://www.vijaykarnatakaepaper.com/pdf/2007/12/02/20071202a_012101002.jpg


RSS: