koumodiki (ಚರ್ಚೆಯ ವಿಷಯಗಳು)
ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು
October 10, 2005 - 4:14pm — koumodikiಮೊನ್ನೆ ನಡೆದ ಸೂರ್ಯಗ್ರಹಣ ನನ್ನಲಿ ರಾಹು ಮತ್ತು ಕೇತುಗಳ ಬಗ್ಗೆ ಕುತೂಹಲ ಮೂಡಿಸಿತು. ರಾಹು ಮತ್ತು ಕೇತುಗಳೆಂದರೇನು? ಅವುಗಳು ಎಲ್ಲಿ ಇರುತ್ತವೆ? ಈ ಗ್ರಹಗಳು ಏಕೆ ಪ್ರಾಮುಖ್ಯತೆ ಪಡೆದವು? ಈ ಪ್ರಶ್ನೆಗಳಿಗೆ ನನಗೆ ಈ ವೆಬ್-ಪುಟ ಉತ್ತರ ಕೊಟ್ಟಿತು. ಮುಂದೆ ಓದಿ »

ಹೀಗೊಂದು ಕರ್ನಾಟಕ.
September 20, 2005 - 7:12pm — koumodikiಬ್ರಿಟನಿನ ಸಂಗೀತ ಪ್ರಿಯರಿಗೆ ಕರ್ನಾಟಕ ಪರಿಚಿತ ಹೆಸರು. ಯೇಕೆಂದರೆ ಇದು ಒಂದು ರಾಕ್ ಸಂಗೀತಗಾರರ ಗುಂಪು. ೫ ಜನರ ಈ ತಂಡ ತನ್ನ ಹಾಡುವ ಶೈಲಿಯನ್ನು "ಪ್ರೊಗ್ರೆಸಿವ್ ರಾಕ್" ಎಂದು ವರ್ಣಿಸುತ್ತರೆ. ಈ ಗುಂಪಿನ ಬಗ್ಗೆ ಮಾಹಿತಿಗಾಗಿ ಇಲ್ಲಿ ನೋಡಿ ಮುಂದೆ ಓದಿ »

kannaDa sinema haDugaLalli AMgla pada
September 1, 2005 - 6:18pm — koumodikiಕನ್ನಡ ಚಿತ್ರಗಳಲ್ಲಿ ಎನ್ಗ್ಲಿಶ್ ಪದಗಳು ಹೊಸದೆನಲ್ಲ. ಬಹಳ ವರ್ಷದ ಹಿಂದೆ ಡಾ.ರ್‍ಆಜ್ ಅವರೆ ಕನ್ನಡದಲ್ಲಿ ಹಡಿದ್ದರೆ, ಒಂದಲ್ಲ ೨ ಹಡುಗಳು "ಇಫ಼್ ಯು ಕಮ್ ಟುಡೇ","ಲವ್ ಮಿ ಅರೆ ಹೇಟ್ ಮಿ". ಡಾ. ರ್‍ಅಜ್ ರಿಂದ ಹಿಡಿದು ಪುನಿತ್ ರವರ ವರೆಗೆ ಬಹಳ ಹಡು ಆಂಗ್ಲ ಪದಗಳನ್ನು ಹೊಂದಿದೆ. ಕನ್ನಡ ಚಿತ್ರಗಳಲ್ಲಿ ಇದರ ಅವಶ್ಯಕತೆ ಎಷಟರ ಮಟ್ಟಿಗೆ ಇದೆ?








RSS: