kishorpatwardhan (ಚಿತ್ರಗಳು)
ಕಪ್ಪು- ಬಿಳುಪು ಚಿತ್ರ
July 7, 2007 - 3:37pm — kishorpatwardhan
- Login or register to post comments
- 666 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಶಿವರಾಮ ಕಾರಂತರು
May 19, 2007 - 9:37am — kishorpatwardhanಈ ತೈಲವರ್ಣಚಿತ್ರ ಉದಯ್ ಜಾದೂಗಾರ್ ತೆಗೆದ ಒಂದು ಛಾಯಾಚಿತ್ರದ ಕಾಪಿ.
ಇದನ್ನು ಹಿಡಿದುಕೊಂಡು ’ಸುಹಾಸ’ ಕ್ಕೆ ೯೨ ರಲ್ಲಿ ಹೋಗಿದ್ದೆ. ಅಂದು ಕಾರಂತರ ಹುಟ್ಟುಹಬ್ಬದ ದಿನ. ಸಾಲಿಗ್ರಾಮದ ನನ್ನ ಒಬ್ಬ ಗೆಳೆಯ ಡಾ.ಹರಿಪ್ರಸಾದ್ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಮುಂದೆ ಓದಿ »

- Login or register to post comments
- 901 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಕುವೆಂಪು
May 12, 2007 - 12:51pm — kishorpatwardhanಇದು ನಾನು 1991 ರಲ್ಲಿ ಬರೆದ ಎಣ್ಣೆಬಣ್ಣಚಿತ್ರ. (ಅಸಲೀ photography ಯಾರದ್ದೆಂದು ಗೊತ್ತಿಲ್ಲ. ಗೊತ್ತಿದ್ದರೆ ದಯವಿಟ್ಟು ತಿಳಿಸಿ.ಇದು ಆ ಛಾಯಾಚಿತ್ರದ ಕಾಪಿ; ಅಷ್ಟೇ.) ಮುಂದೆ ಓದಿ »

ನಿರೀಕ್ಷೆ
May 12, 2007 - 12:40pm — kishorpatwardhanಇದು ನಾನು ಬರೆದ ಇನ್ನೊಂದು ಎಣ್ಣೆ ಬಣ್ಣಚಿತ್ರ. (1999).
ಎಲ್ಲೋ ಸಿಕ್ಕಿದ ಒಂದು ಕಪ್ಪು-ಬಿಳುಪು ಛಾಯಾಚಿತ್ರವನ್ನು ಆಧರಿಸಿ ಬರೆದದ್ದು.

- Login or register to post comments
- 676 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: