kishorpatwardhan (ಬ್ಲಾಗ್ ಬರಹಗಳು)
’ ಇರುವುದೆಲ್ಲವ ಬಿಟ್ಟು ......' - ಏನಿದರ ನಿಜವಾದ ಅರ್ಥ?
May 24, 2007 - 10:54pm — kishorpatwardhan’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ’ - ಅಡಿಗರ ಕವಿತೆಯ ಈ ಸಾಲು ಕ್ಲೀಶೆ (Cliche) ಅನ್ನಿಸುವಷ್ಟರ ಮಟ್ಟಿಗೆ ಉಪಯೋಗವಾಗಿದೆ.
ಆದರೆ ನಾನು ಎಲ್ಲೋ ಓದಿದ ನೆನಪು ಹೀಗಿದೆ:
Original ಕವಿತೆಯಲ್ಲಿ ಈ ವಾಕ್ಯದ ಕೊನೆಗೊಂದು ಪ್ರಶ್ನಾರ್ಥಕ ಚಿಹ್ನೆ ಇದೆಯಂತೆ:
’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?’ - ಎಂದು. ಮುಂದೆ ಓದಿ »

ಭೇಲನೆಂಬ ಭಾರತೀಯ ವಿಜ್ಞಾನಿ
May 8, 2007 - 6:55pm — kishorpatwardhan'ಮಾನವ ದೇಹದೊಳಗೆ ರಕ್ತ ಪದೇ ಪದೇ ತಿರುಗುವ ಕ್ರಿಯೆಯನ್ನು ಅಂದರೆ Blood Circulation ನ್ನು ಕಂಡುಹಿಡಿದ ವಿಜ್ಞಾನಿ ಯಾರು?' ಎಂದು ಕೇಳಿದರೆ ಆರನೇ ತರಗತಿಯ ಹುಡುಗ ಕೂಡ ’ವಿಲಿಯಮ್ ಹಾರ್ವೇ’ ಎನ್ನುತ್ತಾನೆ. ಎಲ್ಲ ವೈದ್ಯಕೀಯ ವಿಜ್ಞಾನಿಗಳೂ ಅವನನ್ನು ’ ಈ ವರೆಗೆ ವೈದ್ಯ ವಿಜ್ಞಾನ ಕಂಡ ಅತ್ಯದ್ಭುತ ಸಂಶೋಧನೆ ಯ ಕರ್ತೃ’ ಎಂದೇ ಹೊಗಳುತ್ತಾರೆ. ಮುಂದೆ ಓದಿ »





RSS: