keshavamurali (ಚರ್ಚೆಯ ವಿಷಯಗಳು)
ಕನ್ನಡ ಅಕ್ಷರ ಗುರುತಿಸುವ (Character recognition) ಸಾಫ್ಟ್ ವೇರ್ ಇದೆಯಾ ?
June 24, 2008 - 9:10pm — keshavamuraliಕೈ ಬರಹವನ್ನು ಮುದ್ರಿತ ಬರಹಕ್ಕೆ ಬದಲಾಯಿಸುವಂತಹದ್ದು ಸಾಫ್ಟ್ ವೇರ್ ಇದೆಯೇ ?.
ಗೂಗಲ್ ಮಾಡಿದಾಗ ಈ ಕೆಳಗಿನ ಲಿಂಕ ಅಷ್ಟೆ ಸಿಕ್ಕಿದ್ದು:
http://www.ias.ac.in/sadhana/Pdf2002Feb/pe992.pdf
ಬಲ್ಲವರು ತಿಳಿಸಿ.
ಧನ್ಯವಾದ,
ಕೇಶವ ಮುರಳಿ.

ಎರಡು ಹೊಸ ಕನ್ನಡ ಸಮಾನಾರ್ಥಕಗಳು
June 4, 2007 - 12:08pm — keshavamuraliಮಿಂಚಂಚೆ : e-mail ("ಅಡಿಕೆ ಪತ್ರಿಕೆ"ಯಿಂದ)
ಸಜೀವ ಪ್ರಕ್ಷೇಪಣ : live telecast (thatskannada ಜೀವಿ ಕಾಲಂ ನಿಂದ)
ನಿಮ್ಮ ಅಭಿಪ್ರಾಯ ತಿಳಿಸಿ.
ಧನ್ಯವಾದ,
ಕೇಶವ ಮುರಳಿ

ಸಂಸ್ಕ್ರೃತ ಭಾರತಿಯಿಂದ ವೀಕೆಂಡ್ ಸಂಸ್ಕೃತ ತರಗತಿಗಳು
June 13, 2006 - 8:08am — keshavamuraliಸಂಸ್ಕೃತ ಭಾರತಿ, ಅಕ್ಷ್ರರಂ , ಗಿರಿನಗರ ,ಬೆಂಗಳೂರು ಉದ್ಯೋಗಸ್ಥರಿಗಾಗಿ ವಾರಾಂತ್ಯದ ಸಂಸ್ಕೃತ ತರಗತಿಗಳನ್ನು ಆಯೋಜಿಸಿದೆ. ಇದು ಒಟ್ಟು 60 ಗಂಟೆಗಳ ಕೋರ್ಸ್. ಆಸಕ್ತರು ಇದರ ಪ್ರಯೋಜನ ಪಡೆದು ಕೊಳ್ಳಬಹುದು. ಕಲಿಸುವಿಕೆಯ ಮಾಧ್ಯಮ ಕನ್ನಡ ಮತ್ತು ಇಂಗ್ಲಿಷ್. ವಿವರಗಳು ಈ ಕೆಳಗಿನಣ್ತಿವೆ. ಮುಂದೆ ಓದಿ »

- Login or register to post comments
- 961 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: