karihaida (ಲೇಖನಗಳು)
ಅದೊಂದು ದಿನ
June 17, 2008 - 11:19pm — karihaidaಅದೊಂದು ದಿನ, ಮತ್ತೊಂದು ಹಾಡು,
ಭಾರವಾಗಿತ್ತು ಮನ, ಮತ್ತದೇ ಪಾಡು.
ಇರಿದು ಮುಗಿಸಿತ್ತು ಮೊಗದಲ್ಲಿನ ಛಾಯೆ
ತಿಳೀದೇ ಹೋಯಿತು ಯಾವುದೀ ಮಾಯೆ
ಎಲ್ಲಿಂದೆಲ್ಲಿಗೆ ಹತ್ತಿಳಿಯಿತೋ,
ಹೊತ್ತಿನ ಜೊತೆಯಲಿ ಅದೃಷ್ಟ
ಬಂದುಳಿದರೂ ಮಿಗಲಿಲ್ಲವಲ್ಲಾ
ಕೊಂಚವಾದರೂ ಕನಿಷ್ಠ
ಯೋಚನೆಗಳೆಂಬ ಇರುವೆಯ ಹುತ್ತದಲಿ
ಸಮಯವೆಂಬ ಕೊನೆಯಿಲ್ಲದ ತೊರೆಯಲಿ ಮುಂದೆ ಓದಿ »

ಶ್ರೀ ಶ್ರೀ ದತ್ತ ಗೋವಿಂದನಿಗೆ ಜಯವಾಗಲಿ!
June 1, 2008 - 1:03am — karihaidaನಮ್ಮೂರಲ್ಲಿ ಈಗ ದೊಡ್ಡದೊಂದು ಸಮಾರಾಧನೆ ನಡೀತಿದೆ. ಅದೊಂದು ಸಾಂಸ್ಕೃತಿಕ ಹಬ್ಬ. ಪ್ರತಿ ವರ್ಷ ನಡೆಯುತ್ತೆ, ಈ ವೇಳೆಗೆ. ಸಂಗೀತ ದಿಗ್ಗಜರೆಲ್ಲಾ ಬರ್ತಾರೆ. ಹಾಡ್ತಾರೆ. ಸನ್ಮಾನಿತಗೊಳ್ತಾರೆ. ಈ ವೇದಿಕೆಯನ್ನ ಹೊಗಳ್ತಾರೆ. ಆದರೆ ಮುಂದಿನ ವರ್ಷ ನಡಿಯತ್ತೋ ಇಲ್ಲವೋ, ಅನುಮಾನ. ಮುಂದೆ ಓದಿ »

- Login or register to post comments
- 249 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಕನಸು
May 18, 2008 - 8:17pm — karihaidaಬ್ಯಾಡದ್ದು ನೂರಾರು, ಬ್ಯಾಕದ್ದು ಯಾವುದೋಒಂದು
ಇವೆ ಸದ್ದು ಹಲ್ವಾರು, ಇಲ್ಲ ಸರಹದ್ದು ಇದ್ಕೊಂದು
ಜಾಡಿಸ್ತೈತೆ ಒಮ್ಮೆ ಹುರ್ಕೊಂಡು, ನಗ್ಸ್ತೈತೆ ಮತ್ತೊಮ್ಮೆ ಹಾರ್ಕೊಂಡು
ಉರುಸ್ತೈತೆ ಇನ್ನೂ ಹೊತ್ತಾರೆ, ಮಲಗ್ಸ್ತೈತೆ ಅನ್ನು ಮರ್ತಾರೆ
ತೋರ್ಸ್ತೈತೆ ಕಂಡದ್ ಚೆಲುವೆನಾ, ಹೆದ್ರಸ್ತೈತೆ ಹತ್ತ್ರ ಹೋದಾಗ ಮುಂದೆ ಓದಿ »

- Login or register to post comments
- 247 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಗುಡು ಗುಡಿಯಾ ಸೇದಿ ನೋಡಾ
March 30, 2008 - 3:34pm — karihaidaಗುಡು ಗುಡಿಯಾ ಸೇದಿ ಅನುಭವವಿಲ್ಲದ ನಂಗೆ, ರಘು ದೀಕ್ಷಿತರು ಹಾಡಿರುವ ಸಂತ ಶಿಶುನಾಳ ಶರೀಫರ ಪದ ಗುಡು ಗುಡಿಯಾ ಸೇದಿದಷ್ಟೇ ಮತ್ತನ್ನು ಬರಿಸಿದೆ; ಅವರ ಈ ತಾಣದಲ್ಲಿ ತುಣಕನ್ನು ಕೇಳಬಹುದು. -http://raghudixit.com/discography. ಮ್ಯೂಸಿಕ್ಇಂಡಿಯಾಆನ್ಲೈನ್ ನಲ್ಲಿ ಪೂರ್ತಿ ಇದೆ - http://www.musicindiaonline.com/p/x/tV7wwjx3jS.As1NMvHdW/
ಸಿಡಿ ಕೊಂಡು ಕೇಳಿದರೆ ಅತ್ಯುತ್ತಮ
ಪೂರ್ಣ ಪದ: ಮುಂದೆ ಓದಿ »


RSS: