kalpana (ಚಿತ್ರಗಳು)
ಪುಟಾಣಿ ಪಾಪ !
July 9, 2008 - 9:25am — kalpanaಕತ್ತೆ ಮರಿ, ಕೋತಿ ಮರಿ, ಹೀಗೆ ಎಲ್ಲ ಪ್ರಾಣಿಗಳೂ ಮರಿಯಾಗಿದ್ದಾಗ ಮುದ್ದಾಡುವಷ್ಟು ಚೆನ್ನಾಗಿರ್ತಾರೆ ಅನ್ನೋದು ಗೊತ್ತಿತ್ತು, ಆದ್ರೆ ನಮ್ಮ ಹಿತ್ತಲಲ್ಲಿ ಬೆಳೆಯುತ್ತಿರುವ ಈ ಬದನೆ ಮರಿ ಇಷ್ಟು cute ಆಗಿರುತ್ತೆ ಅಂತ ಗೊತ್ತಿರ್ಲಿಲ್ಲ! ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನೋ ಹಾಗೆ.... ![]()





RSS: