ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › User account

kalpana (ಚರ್ಚೆಯ ವಿಷಯಗಳು)

ನಾಲಿಗೆ ಹೇಗೆ ಹೊರಳಿದರೆ ಹಾಗೆ ಕನ್ನಡವೆ?

August 26, 2008 - 10:50pm — kalpana

ನಾನು ಕನ್ನಡದಲ್ಲಿ ಬರೆಯುವಾಗ ನಿಘಂಟನ್ನು ಹತ್ತಿರ ಇಟ್ಟುಕೊಂಡೇ ಬರೆಯುವುದು. ನಾನು ಬಳಸುವ ಪದಗಳು ನಿಘಂಟಿನಲ್ಲಿದ್ದರೆ ಸರಿ ಅಂತ ನಂಬಿಕೆ. ಆದ್ರೆ ಈ ನಂಬಿಕೆ ಮಾಯ್ಸ್, ಸುನೀಲ್, ಮತ್ತಿತರರ ಮಾತು ಕೇಳುತ್ತ ಮಾಯವಾಗುತ್ತಿದೆ. ಅವರ ಪ್ರಕಾರ ಅಲ್ಲಿರುವ ಪದಗಳೆಲ್ಲ ಸಂಸ್ಕೃತಮಯ. ಸೂರ್ಯ, ಚಂದ್ರ, ಆಕಾಶ ತಪ್ಪು. ಪದ್ಯಗಳಲ್ಲಿ ಮಾತ್ರ ಕೇಳಿರುವ ಚಂದಿರ, ನೇಸರು ಸರಿ!  ಮುಂದೆ ಓದಿ »

  • ಸಾಹಿತ್ಯ, ಭಾಷೆ
~.~
  • 25 ಪ್ರತಿಕ್ರಿಯೆಗಳು
  • 315 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ವಿಷ್ಣು ಸಹಸ್ರನಾಮ, ಇತ್ಯಾದಿ ಪಠಿಸುವುದು ಯಾಕೆ?

August 23, 2008 - 10:46pm — kalpana

ಕೆಲವರು ವಿಷ್ಣು, ಲಲಿತ ಸಹಸ್ರನಾಮ, ಅಶ್ಟೋತ್ತರಗಳನ್ನು ದಿನವೂ ಹೇಳಿಕೊಳ್ಳುತ್ತಾರೆ. ಇದು ದೇವರ ಸ್ಮರಣೆ ಅಂತಂದುಕೊಂಡರೂ, ನಾನು ಇದನ್ನು ಮಾಡುವಾಗಲೆಲ್ಲ ನನ್ನ ಗಮನ ನಾನು ವಾಕ್ಯಗಳನ್ನು ಸರಿಯಾಗಿ ಜೋಡಿಸುತ್ತಿದ್ದೀನೋ ಇಲ್ಲವೋ, ಉಚ್ಚರಿಸುತ್ತಿದ್ದೀನೋ ಇಲ್ಲವೋ, ಇದರ ಅರ್ಥವೇನು ಎಂಬುದರಲ್ಲಿ ಕಳೆಯುತ್ತೆ.  ಮುಂದೆ ಓದಿ »

  • ತತ್ವಜ್ಞಾನ
~.~
  • 5 ಪ್ರತಿಕ್ರಿಯೆಗಳು
  • 207 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಹೆಂಗಸರು ಮೇಕಪ್ ಮಾಡ್ಕೊಳ್ಳೋದು ಯಾಕೆ?

August 16, 2008 - 12:42am — kalpana

ಮುಖಕ್ಕೆ ಮೇಕಪ್ ಮಾಡಿಕೊಳ್ಳುವುದು ಒಂದು ಸೌಂದರ್ಯವರ್ಧಕ ಕ್ರಿಯೆ, ಉಗುರಿಗೆ ಬಣ್ಣ ಹಚ್ಚುವ ಹಾಗೆ, ಕೇಶ ವಿನ್ಯಾಸದ ಹಾಗೆ, ಹುಬ್ಬು ತೀಡುವ ಹಾಗೆ. ಹೆಂಗಸಿನ best features ಇನ್ನೂ ಚೆನ್ನಾಗಿ ಕಾಣುವಂತೆ ಮಾಡುತ್ತದೆ. ನಾನು ಮನೆಯಲ್ಲಿದ್ದರೆ moisturizer ಬಿಟ್ಟು ಮುಖಕ್ಕೆ ಏನೂ ಹಚ್ಚುವುದಿಲ್ಲ. ಆಚೆ ಹೋಗುವಾಗ ಒಂದು foundation, powder ಖಂಡಿತ ಹಚ್ಚುತ್ತೇನೆ. ಇಷ್ಟೂ ಸಹ ಮಾಡದೆ ನಾನು ಇರಲಾರೆ.  ಮುಂದೆ ಓದಿ »

  • ಅರಳಿ ಕಟ್ಟೆ
~.~
  • 4 ಪ್ರತಿಕ್ರಿಯೆಗಳು
  • 157 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕನ್ನಡ ಹಾಡುಗಳ ರಿಯಾಲಿಟಿ ಶೋಗಳು

July 16, 2008 - 12:45am — kalpana

ಕನ್ನಡದ ಟೀವಿ ಚಾನೆಲ್ಗಳಲ್ಲಿ ಮೂಡಿ ಬರುತ್ತಿರುವ ಎದೆ ತುಂಬಿ ಹಾಡುವೆನು, ಸಪ್ತಸ್ವರ ಮತ್ತಿತರ ಹಾಡುಗಾರರ ರಿಯಾಲಿಟಿ ಶೋಗಳನ್ನು ನೋಡಲು ನನಗೆ ಬಹಳ ಆಸೆ. ಯಾರಾದರೂ ಇವುಗಳನ್ನು ಎಲ್ಲಿಯಾದರೂ upload ಮಾಡಿದ್ದೀರ? ದಯವಿಟ್ಟು ಲಿಂಕು ತಿಳಿಸಿ. ಕೆಲವು ಹಳೆಯವು youtubeನಲ್ಲಿವೆ. ಆದರೆ, ಹೊಸತು ಇಲ್ಲ.

  • ಅರಳಿ ಕಟ್ಟೆ
~.~
  • Login or register to post comments
  • 154 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ರಾಜೇಶ್ vs ರಾಜ್

July 13, 2008 - 1:31am — kalpana

ನಾನು ಹಳೆಯ ಚಿತ್ರಗಳನ್ನು ಹೆಚ್ಚಾಗಿ ನೋಡಿಲ್ಲ. ಡಾ.ರಾಜ್ ಚಿತ್ರಗಳನ್ನು ಸಹ ಹೆಚ್ಚಾಗಿ ನೋಡಿದ್ದು, ಮೆಚ್ಚಿದ್ದು ಅಮೇರಿಕೆಗೆ ಬಂದ ನಂತರ!  ಮುಂದೆ ಓದಿ »

  • ಸಿನಿಮಾ
~.~
  • 12 ಪ್ರತಿಕ್ರಿಯೆಗಳು
  • 348 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
12ಮುಂದಿನ ›ಕೊನೆಯ »

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • omshivaprakash
    ಉ: ಬಿಗುಮಾನದ ಚಿತ್ರಗಳು
    September 8, 2008 - 4:45pm
  • Shashikanth. Birge
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:41pm
  • pramodc84
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 4:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
  • girish.rajanal
    ಉ: ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
    September 8, 2008 - 3:32pm
  • kannadakanda
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 3:26pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 3:14pm
  • vikashegde
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:53pm
  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:52pm
  • Jayalaxmi.Patil
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:37pm
ಇನ್ನಷ್ಟು


ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...

— ಎಮರ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator