kalpana (ಬ್ಲಾಗ್ ಬರಹಗಳು)
ಇವಳಿಗೆ ಓಟು ಕೊಡಿ ಪ್ಲೀಸ್!
August 13, 2008 - 9:31pm — kalpanaಮೊನ್ನೆ ಸ್ಟಾರ್ ಪ್ಲಸ್ ನಲ್ಲಿ ಬರುವ ವಾಯ್ಸ್ ಆಫ್ ಇಂಡಿಯಾ ಕಾರ್ಯಕ್ರಮ ನೋಡುತ್ತ ಕುಳಿತಿದ್ದೆ. ಹಾಡು ಹಾಡಿದ ನಂತರ ಪ್ರತಿ ಸ್ಪರ್ಧಿಯೂ ತನ್ನ ಭಾಷಯಲ್ಲಿ ಓಟು ಕೇಳುತ್ತಿದ್ದ/ದ್ದಳು. ನಾನು "ನಮ್ಮ ಕನ್ನಡದವರು ಒಬ್ಬರೂ ಇಲ್ಲಿ ಬಂದಿಲ್ಲ. ಕನ್ನಡದಲ್ಲಿ ಓಟು ಕೇಳಿಲ್ಲ.." ಅಂತ ಗೊಣಗುತ್ತ ಎದ್ದು ಹೋದೆ. ಮುಂದೆ ಓದಿ »

ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
June 30, 2008 - 9:06pm — kalpanaಮೊನ್ನೆ, ಪಲ್ಲವಿಯವರ ಲೇಖನಕ್ಕೆ ಪ್ರತಿಕ್ರಿಯೆ ನೀಡಿದಾಗ ಮೂಡಿದ ಪ್ರಶ್ನೆ ಇದು. ಮುಂದೆ ಓದಿ »

ನೀನೆ ನೀನೆ
June 9, 2008 - 3:56am — kalpanaನನಗೆಲ್ಲಾ ನೀನೆ - ಅಲ್ಲಾ!!! ನಾನು ಬರೆಯ ಹೊರಟಿರುವುದು ಈ ಹಾಡಿನ ಬಗ್ಗೆ ಖಂಡಿತ ಅಲ್ಲ! ಬರೆಯುತ್ತಿರುವುದು, ಭಾರತ ಮತ್ತು ವಿದೇಶದಲ್ಲಿ ಏಕಕಾಲದಲ್ಲಿ ಬಿಡುಗಡೆಯಾದ "ನೀನೆ ನೀನೆ" ಚಿತ್ರದ ಬಗ್ಗೆ. ಚಿತ್ರಕಥೆ ಕೇಳಲಿಕ್ಕೆ ಇಷ್ಟವಿಲ್ಲಾಂದ್ರೆ ದಯವಿಟ್ಟು ಮುಂದೆ ಓದಬೇಡಿ. ಮುಂದೆ ಓದಿ »

ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
June 5, 2008 - 10:13pm — kalpanaಮನಸೆಳೆಯುವ ಶ್ರೀಯಳ ಒಂದು ಚಿಕ್ಕ ಫೋಟೋ ಹಾಕಿಕೊಂಡೊಡನೆ, ಯಪ್ಪಾ, ಯಪ್ಪಾ, ಹೆಂಗೆಂಗೋ ಆಡುವ ನಮ್ಮ ಸಂಪದದ ಹುಡುಗರು ಇದನ್ನು ನೋಡಿ ಯಾವ ಪ್ರತಿಕ್ರಿಯೆ ನೀಡುತ್ತಾರೋ ನೋಡುವ ಹಂಬಲ. ಮುಂದೆ ಓದಿ »

ಮಾ
May 12, 2008 - 7:49am — kalpanaಇಲ್ಲಿ ಅಮೇರಿಕದಲ್ಲಿ ಮೇ ೧೧ ಅಮ್ಮನ ದಿನವೆಂದು ಆಚರಿಸಲಾಗುತ್ತೆ. ನನಗಂತೂ ಇದು ನನ್ನ ತಾಯ್ತನವನ್ನು ಸಂಭ್ರಮಿಸುವ ದಿನವೆಂದು ಬಹಳ ಇಷ್ಟ. ಮಕ್ಕಳಿಗೆ ಅಪ್ಪುಗೆ, ಮುತ್ತುಗಳನ್ನು ಒಂದಷ್ಟು ಹೆಚ್ಚಾಗಿ ಈ ದಿನ ಕೊಡುತ್ತೇನೆ, ಜೊತೆಗೆ ಬಯ್ಯದೆ, ಹೊಡೆಯದೆ ಹುಶಾರಾಗಿ ದಿನವನ್ನು ಕಳೆಯುತ್ತೇನೆ
ಮನೆಯಲ್ಲಿನ ಅಪ್ಪ ಇಂದು ನನ್ನನ್ನು ಆಚೆ ಊಟಕ್ಕೆ ಕೊಂಡೊಯ್ಯಲೇ ಬೇಕು. ಮುಂದೆ ಓದಿ »

- kalpana ರವರ ಬ್ಲಾಗ್
- Login or register to post comments
- 340 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: