kadadalli (ಬ್ಲಾಗ್ ಬರಹಗಳು)
ಭೂತಾಯಿಯ ಒಕ್ಕಲು ಮಗ ಗಣಪ್ಪ
September 1, 2008 - 10:19pm — kadadalliಭೂತಾಯಿಯ ಒಕ್ಕಲು ಮಗ ಗಣಪ್ಪ
ನಮ್ಮ ಸಂಸ್ಕೃತಿಯಲ್ಲಿಯ ಅನೇಕ ಆಚರಣೆಗಳು ನಮ್ಮ ಪಾರಂಪರಿಕ ಬದುಕಿನ ಕಾಲಘಟ್ಟದ ಅನೇಕ ಸಂಗತಿಗಳನ್ನು ರೂಪಕ, ಸಂಕೇತಗಳ ಮೂಲಕ ತಲೆಮಾರಿನಿಂದ ತಲೆಮಾರಿಗೆ ಹೊತ್ತು ತಂದಿವೆ. ಅಂತಹ ರೂಪಕವಾಗಿ ಕಾಲ ಕಾಲಕ್ಕೆ ಹೊಸ ಅರ್ಥ ಪಡೆಯುತ್ತ ಬಂದಿರುವ ಜೀವಂತ ಆಚರಣೆಯೇ ಚವತಿಯ ಗಣಪ್ಪ. ಮುಂದೆ ಓದಿ »

ಲಿಂಬಿಹಣ್ಣು -೨
August 19, 2008 - 3:32pm — kadadalliಅಪ್ಪ ತನ್ನ ಮೂರು ಮಂದಿ ಮಕ್ಕಳಿಗೆ ತಲಾ ೧೦ ,೩೦, ೫೦ ಲಿಂಬಿ ಹಣ್ಣು ಕೊಟ್ಟು ಮಾರಲಿಕ್ಕೆ ಕಳಿಸಿದ. ಅವರು ಒಂದೇ ಬಜಾರದಲ್ಲಿ, ಒಂದೇ ಕಡೆ ಕುಳಿತು ತಮ್ಮ ತಮ್ಮ ಎಲ್ಲ ಲಿಂಬಿಹಣ್ಣುಗಳನ್ನು ಒಂದೇ ದರದಲ್ಲಿ ಮಾರಿದರು. ಎಲ್ಲರೂ ಸರಿಸಮ ಹಣ ತಂದರು. ಹಾಗಾದರೆ ಅವರು ಯಾವ ದರದಲ್ಲಿ ಹಣ್ಣು ಮಾರಿದರು ? ಎಷ್ಟು ಹಣ ತಂದರು ?

ಲಿಂಬಿಹಣ್ಣು
August 19, 2008 - 2:32pm — kadadalliಅಪ್ಪ ತನ್ನ ಮೂರು ಮಂದಿ ಮಕ್ಕಳಿಗೆ ತಲಾ ೧೦ ,೨೦, ೩೦ ಲಿಂಬಿ ಹಣ್ಣು ಕೊಟ್ಟು ಮಾರಲಿಕ್ಕೆ ಕಳಿಸಿದ. ಅವರು ಒಂದೇ ಬಜಾರದಲ್ಲಿ, ಒಂದೇ ಕಡೆ ಕುಳಿತು ತಮ್ಮ ತಮ್ಮ ಎಲ್ಲ ಲಿಂಬಿಹಣ್ಣುಗಳನ್ನು ಒಂದೇ ದರದಲ್ಲಿ ಮಾರಿದರು. ಎಲ್ಲರೂ ಸರಿಸಮ ಹಣ ತಂದರು. ಹಾಗಾದರೆ ಅವರು ಯಾವ ದರದಲ್ಲಿ ಹಣ್ಣು ಮಾರಿದರು ? ಎಷ್ಟು ಹಣ ತಂದರು ?
ಉತ್ತರ :ಉತ್ತರಗಳು :
ಲಿಂಬಿಹಣ್ಣು ಮುಂದೆ ಓದಿ »

ಹಗರಟಗಿಯ ಇಟ್ಟಿಗೆ
August 8, 2008 - 7:13pm — kadadalliಹಗರಟಗಿಯ ಬೃಹತ್ ಇಟ್ಟಿಗೆ ಮುಂದೆ ಓದಿ »

- kadadalli ರವರ ಬ್ಲಾಗ್
- Login or register to post comments
- 116 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಜನಪದ ಲೆಕ್ಕ
July 26, 2008 - 3:15pm — kadadalli
ಜಾಣ್ಮೆ ಲೆಕ್ಕ
ಇಬ್ರ ಅಣ್ಣ ತಮ್ಮ. ಇಬ್ರ ಹತ್ರು ತಲಾ ಮೂವತ್ತ ಲಿಂಬಿಹಣ್ಣ. ಅಣ್ಣ ರೂಪಾಯ್ಕ ಎರಡು ಮಾರಾಟಕ್ಕ ಹಚ್ಚಿದ. ತಮ್ಮ ರೂಪಾಯ್ಕ ಮೂರು ಹಚ್ಚಿದ. ಇಬ್ರು ಒಂದ ಕಡೆ ಕೂತು ಮಾರತಿದ್ದರು. ಅಣ್ಣಂಗೇನೋ ತುರ್ತು ಕೆಲಸ ಬಂತು. ತಮ್ಮಗ
ಹೇಳಿ ಹೋದ. ತಮ್ಮ ಎರಡೂ ಸೇರಿಸಿ ಎರಡ ರೂಪಾಯ್ಕ ಐದರಂಗ ಮಾರಿದ. ಒಟ್ಟು ಇಪ್ಪತ್ನಾಲ್ಕು ರೂಪಾಯ್ ಬಂದ್ವು. ಮುಂದೆ ಓದಿ »


RSS: