hpn (ಚರ್ಚೆಯ ವಿಷಯಗಳು)
ಇದು ಯಾವ ಹೂವು? ಹೇಳಿ ನೋಡೋಣ...
October 5, 2008 - 4:06pm — hpn
ಒಂದು ಹಿಂಟ್: ಈ ಗಿಡದ ಒಂದು ಭಾಗವನ್ನು ನಾವು ದಿನನಿತ್ಯ ಉಪಯೋಗಿಸುತ್ತೇವೆ!
ಗೊತ್ತ ನಿಮಗೆ? ![]()

ವಿಜಯನಗರ, ನಾಗರಭಾವಿ ಬಳಿ ಪ್ರಾಣಾಯಾಮ, ಯೋಗಾಸನ ಹೇಳಿಕೊಡುವ ಗುರುಗಳು
October 1, 2008 - 7:11pm — hpnಬೆಂಗಳೂರಿನಲ್ಲಿ ವಿಜಯನಗರ, ನಾಗರಭಾವಿಗೆ ಹತ್ತಿರವಿರುವಂತೆ ಪ್ರಾಣಾಯಾಮ, ಯೋಗಾಸನ ಹೇಳಿಕೊಡುವ ಗುರುಗಳು ಯಾರಾದರೂ ನಿಮಗೆ ಪರಿಚಯವಿದ್ದರೆ contact ಕಳುಹಿಸುತ್ತೀರಾ?
ವಂದನೆಗಳು,

ಭಾರತೀಯ ಭಾಷೆಗಳಲ್ಲಿ ಗ್ನು/ಲಿನಕ್ಸಿನ ಮತ್ತೊಂದು ಆವೃತ್ತಿ
September 28, 2008 - 3:35pm — hpnCDAC NRCFOSSನ ಸಹಾಯದಿಂದ ೧೮ ಭಾಷೆಗಳಲ್ಲಿ ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಹೊರತಂದಿದೆಯೆಂದು ದಿ ಹಿಂದೂ ವರದಿ ಮಾಡಿದೆ.
ಇದಕ್ಕೆ ಬೇಕಾದ ಸಪೋರ್ಟ್ ಚ್ಯಾನಲ್ ಕೂಡ ಸಿದ್ಧಪಡಿಸಿದ್ದಾರಂತೆ (3-tier ಅದೂ). ಅಲ್ಲದೆ ಈ ಸಪೋರ್ಟ್ ಚ್ಯಾನಲ್ಲನ್ನು ೨೪/೭ ಕೆಲಸಮಾಡುವಂತೆ ಹೊರತರುವ ಯೋಜನೆ ಇದೆಯಂತೆ. ಮುಂದೆ ಓದಿ »

- Login or register to post comments
- 103 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಸಂಪದ ಬೆಳಿಗ್ಗೆ ಸ್ವಲ್ಪ ಹೊತ್ತು ಲಭ್ಯವಿರಲಿಲ್ಲ
September 22, 2008 - 12:25pm — hpnಟ್ರಾಫಿಕ್ ತುಂಬಾ ಇದ್ದದ್ದರಿಂದ ಬೆಳಿಗ್ಗೆ ಸ್ವಲ್ಪ ಹೊತ್ತು ಸಂಪದ ಲಭ್ಯವಿರಲಿಲ್ಲ. ಕ್ಷಮೆಯಿರಲಿ.
ಸಂಪದ ಪುಟಗಳು ನಿಧಾನವಾಗಿ ಲೋಡ್ ಆದರೆ, ಅಥವ ಖಾಲಿಪುಟಗಳು ಬರಲು ತೊಡಗಿದರೆ ನನಗೊಂದು ಇ-ಮೇಯ್ಲ್ ಹಾಕಿ ತಿಳಿಸುತ್ತೀರಲ್ವ?
ವಿಳಾಸ: hpn at sampada dot net
(at - @, dot - .)
ಸಂಪದ ಸರ್ವರಿಗೆ ಸೋಮವಾರ, ಅದೂ ಸೋಮವಾರ ಬೆಳಿಗ್ಗೆ ಅತಿ ಹೆಚ್ಚಿನ ಟ್ರಾಫಿಕ್ ಬರುತ್ತಿದೆ. ಮುಂದೆ ಓದಿ »

ಅನೇಕತಾ ಮೆ ಏಕತಾ
August 15, 2008 - 11:06am — hpnಅಶೋಕ್ ಕುಮಾರ್ "ಮಿಲೇ ಸುರ್... " ಹಾಡಿನ ಬಗ್ಗೆ ಬರೆದಿದ್ದಾರೆ. ಅದೇ ಉದ್ದೇಶವನ್ನಿಟ್ಟುಕೊಂಡ ಮತ್ತೊಂದು ಹಾಡು ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು. "ಸೂರಜ್ ಏಕ್... ಚಂದಾ ಏಕ್, ತಾರೆ ಅನೇಕ್" ಎಂಬುದಾಗಿ. ನೆನಪಿದೆಯೇ?
ನೋಡಿ: ಮುಂದೆ ಓದಿ »


RSS: