hegdeprasad (ಬ್ಲಾಗ್ ಬರಹಗಳು)
ಒಂದು affair
May 16, 2008 - 4:48pm — hegdeprasadನೀನೊಬ್ಬ ಅಹಂಕಾರಿ .. ನೀ ನಿನ್ನ ಆಫೀಸ್ collegue ಮುಂಡೆ ಮಾಯನ ಜೊತೆನೆ ಸಂಸಾರ ಮಾಡು..ನನ್ನಂಥ ಹಳ್ಳಿ ಗುಗ್ಗು ಯಾಕೆ ಬೇಕು? ಹೆಂಡತಿ,ಮಕ್ಕಳೂ ಯಾರೂ ಬೇಡ ನಿಮಗೆ ಅಂತ ಮೂರು ವರ್ಷದ ಮಗಳೊಂದಿಗೆ ಮನೆ ಬಿಟ್ಟು ಹೋಗೇ ಬಿತ್ಳಲ್ಲ.. ಸರೀ ಅವಳು ಆ ರೀತಿ ಹೋಗ್ತಾ ಇದ್ದರೆ ತದೀಬೇಕೂಂತ ಒಂಚುರೂ ಮನಸ್ಸು ಕರಗಲಿಲ್ಲ.. ಅಷ್ಟರ ಮಟ್ಟಿಗೆ ನಾನು ಮಾಯ ಜಾಲದಲ್ಲಿ ಸಿಕ್ಕಿಕೊಂಡಿದೆನ್ನ? ಮುಂದೆ ಓದಿ »








RSS: