harshab (ಚರ್ಚೆಯ ವಿಷಯಗಳು)
ಧರ್ಮ, ದೇವರು ಕೆಲವು ಪ್ರಶ್ನೆಗಳು
September 15, 2008 - 3:22pm — harshabಕೆಲವು ಪ್ರಶ್ನೆಗಳಿವೆ....
೧. ಒಂದು ಧರ್ಮದ ಚೌಕಟ್ಟಿನಲ್ಲಿದ್ದಾಗ, ಆ ಧರ್ಮ ಸೂಚಿಸುವ ದೇವರ/ಗಳ ನ್ನು ಒಪ್ಪಿಕೊಳ್ಳಲೇಬೇಕಾ?
೨.
ನಾಸ್ತಿಕರಿಗೆ ಧರ್ಮದ ಹಂಗು (ಬಂಧ) ಇರೊಲ್ಲವೇ ?
ಅಥವಾ
ಒಂದು ಧರ್ಮದಲ್ಲಿದ್ದೂ ನಾಸ್ತಿಕರಾಗಿರೋಕೆ ಸಾಧ್ಯವಿಲ್ಲವೇ?
ಅಥವಾ
ನಾಸ್ತಿಕರೆಲ್ಲರೂ ನಿ-ಧರ್ಮೀ(?)ಯರೇ..?
೩. ಮುಂದೆ ಓದಿ »

ಓದಬೇಕು & ಓದಿಕೊಳ್ಳಬೇಕು
August 18, 2008 - 8:00pm — harshabಓದಬೇಕು ಮತ್ತು ಓದಿಕೊಳ್ಳಬೇಕು
ಪ್ರಯೋಗದಲ್ಲಿ ಇವೆರಡಕ್ಕೂ ವ್ಯತ್ಯಾಸವಿದೆಯೇ ?
ಅಥವಾ ಎರಡರ ಅರ್ಥವೂ ಒಂದೆಯೇ ?
ದಯವಿಟ್ಟು ತಿಳಿಸಿ.

ಹುಡುಗಿಯರ ಹಾಡುಗಳ ಪಾಡು
July 30, 2008 - 3:12pm — harshabನಾನು ಸುತಾರಾಂ ಆ ಸಿನಿಮಾ ನೋಡಬೇಕು ಅನ್ಕಂಡಿರ್ಲಿಲ್ಲ. ಆದ್ರೆ ಆಕಸ್ಮಾತ್ ಹೋದೆ. ಅಲ್ಲೀಯವರಿಗೆ ಆ ಸಿನಿಮಾ ಒಂದು ಹಾಡು ಕೇಳಿರ್ಲಿಲ್ಲ. ಸಿನಿಮಾದಲ್ಲಿ ಒಂದೊಂದು ಹಾಡು ಬರ್ತಿದ್ದಂಗೆ ಇಷ್ಟು ಚೆನ್ನಾಗಿರುವ ಹಾಡುಗಳು ( ಹುಡುಗಿಯರ
) ಯಾಕೆ ಹಿಟ್ ಆಗಿಲ್ಲ ?ಅನ್ಕಂಡೆ. ಆಮೇಲೆ ಇವೆಲ್ಲಾ ಹುಡುಗಿಯರ ಹಾಡು ಆಗಿದ್ರಿಂದ ಹಾಗಾಗಿರಬಹುದು ಅನಿಸ್ತು. ಮುಂದೆ ಓದಿ »

ಕಾಡಬೆಳದಿಂಗಳು
June 24, 2008 - 9:51am — harshabಗೆಳೆಯರೇ,
"ಕಾಡಬೆಳದಿಂಗಳು" ನೋಡಬೇಕೆಂದವರು, ಟಿ.ವಿ ಯಲ್ಲಿ..,
ಚ್ಯಾನಲ್ - ಸುವರ್ಣ
ದಿನ - ಶನಿವಾರ (೨೮/೦೬/೦೮)
ಸಮಯ - ಬೆಳಗ್ಗೆ ೧೦:೦೦ ಕ್ಕೆ

- Login or register to post comments
- 221 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: