ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › User account

harshab (ಬ್ಲಾಗ್ ಬರಹಗಳು)

ಹೊಗೆಯಾಗುಳಿದಿರುವ ನೆನಪುಗಳು

July 3, 2008 - 9:40pm — harshab

ನನಗಿನ್ನೂ ಅದರ (ಸು)ವಾಸನೆ ಕೈಯಲ್ಲೇ ಇದೆ ಅನ್ನಿಸ್ತಿರುತ್ತೆ. ಒಂಥರಾ ಚೆನ್ನಾಗೆ ಇರುತ್ತೆ. ಅದರ "ಬಟ್" ವಾಸನೆ ಮಾತ್ರ ನನಗೆ ಅಇಷ್ಟ. ಅ ತೀರ ಒಂದೊಂದ್ಸಲ ಬೇಕು ಅನ್ನಿಸುತ್ತದೆ. ಆದ್ರೂ ಬಿಟ್ಟಾಗಿದೆ ಮತ್ತೆ ಬೇಡ..... ಮುಟ್ಟಿ ಆಗಲೇ ೨ ವರ್ಶಗಳಾಗಿವೆ. ಸಿಗರೇಟಿನಿಂದ ದೂರವಾಗುವ ವಿಶಯದಲ್ಲಿ ನನ್ನ ನಿಲುವು ಒಂದೇ, Out of Sight is Out of Mind.  ಮುಂದೆ ಓದಿ »

  • ಸಿಗ್ರೇಟೂ....
~.~
  • harshab ರವರ ಬ್ಲಾಗ್
  • ೧ ಪ್ರತಿಕ್ರಿಯೆ
  • 400 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಹC - ಬಿC ರಗಳೆ - ೨

June 30, 2008 - 8:50pm — harshab

Systemರಾಣಿಯೇ,
ಲಜ್ಜೆಯೇತಕೆ ನನ್ನೆದೆಯಲಿ ಮಾಡಲು malloಕು-calloಕು,
ಸ್ಟ್ಯಾಕು - data ಬ್ಲಾಕು ಅಷ್ಟೇ ಏಕೆ, ನಿನ್ನದೇ ತಾನೆ, ಅಶ್ಟು ದೊಡ್ಡ heaಪು,
Copy ಮಾಡು ನನ್ನ-ನಿನ್ನ (ಒಲವಿನ YB + ಕನಸುಗಳ ZB + ನೆನಪುಗಳ EB + ಮೌನಗಳ ZB + ಮಾತಿನ EB + ಪಿಸುಮಾತಿನ PB + ಮುಗುಳ್ನಗೆಯ TB + ಸಿಟ್ಟಿನ GB + ಲೆಕ್ಕಾಚಾರದ MB Eye-wink + ಇತರೆ KB + ಸುಮ್ಮನೆ Baಯ್ಟು + .... nibble + ...Bit )ಗಳಷ್ಟು Dataವನ್ನ ನನ್ನ heart-ಡಿಸ್ಕಲಿ,  ಮುಂದೆ ಓದಿ »

  • C - ಸಾಹಿತ್ಯ
~.~
  • harshab ರವರ ಬ್ಲಾಗ್
  • ೧ ಪ್ರತಿಕ್ರಿಯೆ
  • 196 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಹC- ಬಿC ರಗಳೆ - ೧

June 28, 2008 - 7:15pm — harshab

floating, Variable ಗಳಂತೆ ನನ್ನ ಭಾವನೆಗಳು, ಮಾಡಲಾಗುತ್ತಿಲ್ಲ ನಿನ್ನ ಮುಂದೆ ಅವುಗಳ declaratioನ್ನು,
ನಿನ್ನ short ಕಣ್ಣೋಟ - long ಮೌನ, ನನಗೆ ಸಿಗುತ್ತಿಲ್ಲ ಅವುಗಳ ಸರಿಯಾದ definitioನ್ನು,
static ಆಗಿರುವ ನಿನ್ನ ಹ್ರುದಯವನ್ನು, ಚೂರು globaಲ್ಲು ಮಾಡಿ ನೋಡೆ ಗೆಳತಿ,
access ಮಾಡುವೆ ನಾನದನ್ನು, using exterನ್ನು...... Eye-wink

  • C - ಸಾಹಿತ್ಯ
~.~
  • harshab ರವರ ಬ್ಲಾಗ್
  • 13 ಪ್ರತಿಕ್ರಿಯೆಗಳು
  • 387 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಅರ್ಥವಾಗದ........

June 26, 2008 - 8:13pm — harshab

ವಿನ್ಯಾಸ(Design)
ಒಂಥರಾ ಗೋಮುಖ ಗಾರ್ದಭ.

ತಪ್ಪು (Segmentation Fault)
ಹನ್ನೊಂದನೇ Signaಲು ತಿವಿ-ತಿವಿದು ಹೇಳಿದ್ದು, ಅದು ನಿನ್ನದಲ್ಲ ಅಥವಾ ಅಲ್ಲೇನೂ ಇಲ್ಲ ಅಂತ...........

ಭ್ರಷ್ಟಾಚಾರ (Corruption)
ಸ್ಮ್ರುತಿಯನ್ನು ಮನಬಂದಂತೆ ಉಪಯೋಗಿಸಿದಾಗ ಎಲ್ಲರೂ ಬಡಬಡಿಸುವ ಶಬ್ದ.

ಸಂಗ್ರಹಿಸುವಲ್ಲಿನ ತಪ್ಪುಗಳು (Compilation Error)
ನೆಗಡಿಯಾದಾಗಿನ ತೆಳು ಸಿಂಬಳದಂತೆ, ಒರೆಸಿಕೊಂಡರು ನಿಲ್ಲದಿರುವವು.  ಮುಂದೆ ಓದಿ »

  • ಸಪಾಟುವೇರು-ಸುಮ್ಮನೆ
~.~
  • harshab ರವರ ಬ್ಲಾಗ್
  • 5 ಪ್ರತಿಕ್ರಿಯೆಗಳು
  • 311 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪರಿಸರ ಸಂರಕ್ಷಣೆ ಅನ್ನೋ ಜೋಕು -

June 6, 2008 - 5:38pm — harshab

ನಿನ್ನೆ "ವಿಶ್ವ ಪರಿಸರ ದಿನ". ಪರಿಸರ ಸಂರಕ್ಷಣೆಯ ಕೂಗು ಇನ್ನೂ ಬಹಳಷ್ಟು 'ಮಾನವ ಪ್ರಾಣಿಗಳ' ಕಿವಿಗೆ ಬೀಳಬೇಕು. ವಿಪರ್ಯಾಸವೆಂದರೆ, "ಪರಿಸರ ದಿನ" ಅಂತದು ಒಂದಿದೆ ಅಂತ ಜನಕ್ಕೆ (ವಿದ್ಯಾವಂತರು) ಹೇಳಿದರೆ, "ಹಾಗೇನೂ...." ಅಂತಾರೆ ವಿನ:, ಅದರ ಮಹತ್ವ ಯಾರಿಗೂ ಬೇಕಾಗಿಲ್ಲ.  ಮುಂದೆ ಓದಿ »

~.~
  • harshab ರವರ ಬ್ಲಾಗ್
  • 3 ಪ್ರತಿಕ್ರಿಯೆಗಳು
  • 219 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
12ಮುಂದಿನ ›ಕೊನೆಯ »

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ನೀನು ನಾನು ಜೋಡಿ
    September 8, 2008 - 12:14pm
  • ಸಂಗನಗೌಡ
    ಉ: ನೀನು ನಾನು ಜೋಡಿ
    September 8, 2008 - 11:49am
  • Nagaraj.G
    ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ
    September 8, 2008 - 11:35am
  • ಸಂಗನಗೌಡ
    ಉ: ಜೋಯೀಸರ ಮಗಳು
    September 8, 2008 - 11:22am
  • ಸಂಗನಗೌಡ
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 11:15am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 11:13am
  • ಸಂಗನಗೌಡ
    ಉ: ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
    September 8, 2008 - 11:10am
  • madhava_hs
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 10:09am
  • roshan_netla
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 10:09am
  • madhava_hs
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 10:00am
ಇನ್ನಷ್ಟು


ಕುಲಗೆಟ್ಟವರ ಚಿಂತೆ | ಒಳಗಿರ್ಪರಂತಲ್ಲ |
ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು |
ಕುಲವಾದರಯ್ಯ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator