ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › User account

hamsanandi (ಚರ್ಚೆಯ ವಿಷಯಗಳು)

ಬಾನಂಗಳದಲ್ಲಿ ಮೂಡಿಬಂದ ವಿಚಿತ್ರ ತಾರೆ?

November 17, 2008 - 11:47pm — hamsanandi

ಸಂಪದಿಗರಲ್ಲಿ ಬಹುಪಾಲು ಜನಕ್ಕೆ ಇದಕ್ಕೆ ಉತ್ತರಿಸುವುದು ಕಷ್ಟವಾದೀತು Smiling ಆದರೂ ಪ್ರಯತ್ನ ಪಡುವುದರಲ್ಲಿ ತಪ್ಪೇನಿದೆ?

ಈ ತಲೆಬರಹ ಸುಮಾರು ೧೯೭೬-೭೮ರಲ್ಲಿ (ಯಾವಾಗೆಂದು ಸರಿಯಾಗಿ ನೆನಪಿಲ್ಲ)  ಒಮ್ಮೆ ಪ್ರಜಾವಾಣಿಯಲ್ಲಿ ಓದಿದ ನೆನಪು. ಲೇಖನದಲ್ಲಿ ಏನಿತ್ತೋ ಮರೆತಿದ್ದೇನೆ..  ಮುಂದೆ ಓದಿ »

  • ವಿಜ್ಞಾನ ಸಾಹಿತ್ಯ
~.~
  • 10 ಪ್ರತಿಕ್ರಿಯೆಗಳು
  • 167 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಭಾಷೆಯ ಕಲಿಕೆ

November 4, 2008 - 11:08pm — hamsanandi

(ಇಸ್ಮಾಯಿಲ್ ಅವರು ಬರೆವ ಬದುಕಿನ ತಲ್ಲಣ ದಲ್ಲಿ ಇಂಗ್ಲಿಷ್ ಕಲಿಕೆ - ಪಠ್ಯ ಪುಸ್ತಕಗಳ ಬಗ್ಗೆ ಒಂದು ಬರಹವನ್ನು ಬರೆದಿದ್ದರು. ಅಲ್ಲೊಂದು ಟಿಪ್ಪಣಿ ಹಾಕಿದಮೇಲೆ ಅದನ್ನು ಇಲ್ಲೂ ಚರ್ಚಿಸಬಹುದೆನ್ನಿಸಿ ಬರೆಯುತ್ತಿದ್ದೇನೆ - ಹಂಸಾನಂದಿ)  ಮುಂದೆ ಓದಿ »

  • ಸಾಹಿತ್ಯ, ಭಾಷೆ
~.~
  • 10 ಪ್ರತಿಕ್ರಿಯೆಗಳು
  • 256 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಸಾಹಿತ್ಯ-ಸಂಗೀತಗಳು ಜುಟ್ಟಿಗೆ ಮಲ್ಲಿಗೆ ಹೂವೇ?

August 27, 2008 - 4:56am — hamsanandi

 ಮುಂದೆ ಓದಿ »

  • ಸಾಹಿತ್ಯ, ಭಾಷೆ
~.~
  • 14 ಪ್ರತಿಕ್ರಿಯೆಗಳು
  • 370 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ವೀಚುಕೊಂಡ ಎಲ್ಲಿದೆ?

August 16, 2008 - 4:43am — hamsanandi

ವೀಸುಕೊಂಡ ಅಥವ ವೀಚುಕೊಂಡ ಎನ್ನುವ ಹೆಸರಿರುವ ಊರಿದೆಯೇ? ಇದ್ದರೆ ಎಲ್ಲಿದೆ?

ಪುರಂದರದಾಸರು, ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ? ಎನ್ನುವ ಹಾಡಲ್ಲಿ, ವೀಚುಕೊಂಡದ ಪುರಂದರ ವಿಟ್ಠಲನ ಲೋಚನಾಗ್ರದಲಿ ಎನ್ನುವ ಮಾತನ್ನು ಹೇಳುತ್ತಾರೆ.

 -ಹಂಸಾನಂದಿ

  • ಇತಿಹಾಸ
~.~
  • 9 ಪ್ರತಿಕ್ರಿಯೆಗಳು
  • 300 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮಂಜುಗುಣಿಪುರವಾಸ ಯಾರು?

June 14, 2008 - 12:04am — hamsanandi

ವಾದಿರಾಜರ ಒಂದು ದೇವರನಾಮದಲ್ಲಿ ಹೀಗೆ ಬರುತ್ತೆ:

ಮನ್ನಿಸೋ  ಶ್ರೀ ವೆಂಕಟೇಶ ಮಂಜುಗುಣಿಪುರವಾಸ ಸನ್ನುತ ಸದ್ಗುಣಪೂರ್ಣ ಸುಪ್ರಸನ್ನ ಹಯವದನ

ಇಲ್ಲಿ ಶ್ರೀ ವೆಂಕಟೇಶನು ಮಂಜುಗುಣಿಪುರವಾಸನಾದ ಇನ್ನಾರೋ ದೇವರಿಂದಲೂ (ಶಿವನಿರಬಹುದು ಅನ್ನುವುದು ನನ್ನ ಊಹೆ ಸ್ತುತಿಸಲ್ಪಟ್ಟವನು ಎಂದು ವರ್ಣಿಸಲಾಗಿದೆ.  ಮುಂದೆ ಓದಿ »

  • ಸಾಹಿತ್ಯ, ಭಾಷೆ
~.~
  • 6 ಪ್ರತಿಕ್ರಿಯೆಗಳು
  • 539 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
12ಮುಂದಿನ ›ಕೊನೆಯ »

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • rashmi_pai
    ಉ: ಭಾಷಾನುವಾದವೇನು?
    November 23, 2008 - 10:27pm
  • ASHOKKUMAR
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 10:14pm
  • srikanth
    ಉ: ಓಶೋ ಕಂಡಂತೆ ಗಾಂಧಿ!
    November 23, 2008 - 9:53pm
  • muralihr
    ಉ: ಸಾರ್ಥಕ ಜೀವನ:
    November 23, 2008 - 9:29pm
  • sandhya.darshini
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 23, 2008 - 9:28pm
  • cmariejoseph
    ಉ: ಭಾಷಾನುವಾದವೇನು?
    November 23, 2008 - 9:05pm
  • gurubaliga
    ಉ: ಭಾಷಾನುವಾದವೇನು?
    November 23, 2008 - 8:57pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:02pm
ಇನ್ನಷ್ಟು


ನಿನ್ನ ಮನಸ್ಸನ್ನಾಳು, ಇಲ್ಲದಿದ್ದರೆ ಅದು ನಿನ್ನನ್ನಾಳೀತು.

— ಹೋರೇಸ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator