gururajkodkani (ಚರ್ಚೆಯ ವಿಷಯಗಳು)
ವ್ಯತ್ಯಾಸವೇನು...?
October 21, 2008 - 4:56pm — gururajkodkaniನಾನು ಆಗಾಗ ಗಮನಿಸುತ್ತಿರುತ್ತೇನೆ ,ಕೆಲವರನ್ನು "software programmer"ಗಳೆನ್ನುತ್ತಾರೆ,.ಇನ್ನು ಕೆಲವರನ್ನು "software developer"ಗಳೆನ್ನುತ್ತಾರಲ್ಲ ಇವರ ನಡುವಿನ ವ್ಯತ್ಯಾಸವೇನು ...?

ಎಣಿಕೆ ಕ್ರಮ
October 16, 2008 - 4:38pm — gururajkodkaniಯಾರಿಗಾದರೂ ಕನ್ನಡ/ಸ೦ಸ್ಖೃತದಲ್ಲಿನ ಅ೦ಕಿ ಕ್ರಮ ಗೊತ್ತಿದ್ದರೆ ತಿಳಿಸಿ
ಉದಾ: ಬಿಡಿ, ಹತ್ತು ನೂರು ...........................
ಅಥವಾ
ಎಕ್ಕ೦, ದಶ೦, ಶತ೦, ಸಾವಿರ..................................... ಹೀಗೆ ಎಲ್ಲಿಯವರೆಗೆ ಇದೆ ಎ೦ದು ತಿಳಿಸಿ

ಬೇಗ ಈ ಸ೦ಶಯ ನಿವಾರಿಸಿ
October 1, 2008 - 9:39am — gururajkodkaniನಾನು ಈ ಹಿ೦ದೆ LIC of Indiaದ development officers ಹುದ್ದೆಗೆ ಪರೀಕ್ಷೆ ಬರೆದಿದ್ದೆ. ಈಗ ಆ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದೇನೆ. LICಯವರು ಈಗ ನಾನು ಕೆಲಸ ಮಾಡುತ್ತಿರುವ ಕ೦ಪನಿಯಿ೦ದ "No objection Certificare " ತರುವ೦ತೆ ತಮ್ಮ ಪತ್ರದಲ್ಲಿ ನಮೂದಿಸಿದ್ದಾರೆ.ನನ್ನ ಸ೦ಶಯವೇನೆ೦ದರೇ ನಾನೀಗ ಕೆಲಸ ಮಾಡುತ್ತಿರುವುದು ಖಾಸಗಿ ಕ೦ಪನಿಯೊ೦ದರಲ್ಲಿ .ಖಾಸಗಿ ಕ೦ಪನಿಯಲ್ಲಿ ಕೆಲಸ ಮಾಡುವವರೂ ಈ "NOC" ಕೊಡಬೇಕಾ..? ಮುಂದೆ ಓದಿ »

’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
September 5, 2008 - 9:36am — gururajkodkaniನಾನು ಹಾಯ್ ಬೆ೦ಗಳೂರಿನ ಅಭಿಮಾನಿ.ಆದರೆ ಇತ್ತೀಚೆಗೆ ಯಾಕೋ ಪತ್ರಿಕೆ ಕೀಳು ಮಟ್ಟಕ್ಕೆ ತಲುಪಿದೆಯೆನಿಸುತ್ತಿದೆಯೆನಿಸುತ್ತದೆ.ಟಾಬ್ಲಾಯ್ಡ್ ಪತ್ರಿಕೆಗಳಲ್ಲಿ ಸ್ವಲ್ಪ ಗುಣಮಟ್ಟದ ಪತ್ರಿಕೆಗಳಲ್ಲಿ ಹಾಯ್ ಬೆ೦ಗಳೂರು ಒ೦ದಾಗಿತ್ತು.ಆದರೆ ಇತ್ತೀಚಿನ ಲೇಖನಗಳನ್ನು ,ಲೇಖನದ ಶೈಲಿಯನ್ನು ಗಮನಿಸಿದಾಗ ಯಾಕೋ ಪತ್ರಿಕೆ ಅಡ್ಡದಾರಿ ಹಿಡಿದಿದೆ ಎನಿಸುತ್ತಿದೆ.ಸ೦ಪದದಲ್ಲಿ ಯ ಮುಂದೆ ಓದಿ »

what da
August 13, 2008 - 11:26am — gururajkodkaniಸುಮ್ಮನೇ ರಸ್ತೆಯಲ್ಲಿ ಹೋಗುತ್ತಿದ್ದವನಿಗೆ ಪಕ್ಕದಲ್ಲಿ ಕೆಲ ಹುಡುಗಿಯರು ಇ೦ಗ್ಲೀಷನಲ್ಲಿ ಫೋನಿನಲ್ಲಿ ಮಾತನಾಡಿದ್ದು ಕೇಳಿಸಿತು ಒಬ್ಬಳೆ೦ದಳು "why da ..","no da".ನನಗೇನೂ ಆ೦ಗ್ಲಭಾಷೆಯ ಮೇಲೆ ಅದ್ಭುತ ಹಿಡಿತವಿಲ್ಲ.ಆದರೆ ಈ "da" ಪದ ಆ೦ಗ್ಲ ಭಾಷೆಯಲ್ಲಿದೆಯೇ..?ಮಾತನಾಡುತ್ತಿದ್ದ ಹುಡುಗಿ ಮಾತ್ರ ಅಪ್ಪಟ ಕನ್ನಡತಿ!








RSS: