gopinatha (ಲೇಖನಗಳು)
ಕನಸ ಕದಿಯುವರಿಹರು ಹುಶಾರ್
December 4, 2007 - 4:15pm — gopinathaಹದಿ ಹರೆಯ ಮನದಲ್ಲಿ ವಿಷ ಬೀಜ ವಿದಳನ ನಡೆಸಿ ಕನಸ ಮಾರುವರಿಹರು ಎಚ್ಚರಿಕೆಯಿರಲೀಗ ಮನ ಮನೆಯ ಬಳಿಯಿಹರು ಕನಸ ಕದಿಯುವರಿವರು ಹುಶಾರ್ ನಮ್ಮೆಲ್ಲರ ನಡುವೆಯೇ ಜಗ್ಗನೆದ್ದು ಉದ್ಭವಿಸೋ ಈ ಅಸುರರು ಹದಿ ಮನಕೆ ಧಾಂಗುಡಿಯಿಟ್ಟು ದ್ವೇಶ ದಳ್ಳುರಿ ಬಿತ್ತಿ ಬೆಳೆಸಿ ಮಾರುವರು ದಳ್ಳಾಳಿಗಳಿಗೆ ಮನುಕುಲ ಸಂಕುಲದ ವೈರಿಗಳಿಗೆ ನೆಪಕೆ ಧರ್ಮದ ಹೆಸರ ಲೇಪಿಸಿ ಹುಚ್ಚು ಆವೇಶದ ದಾಹಕ್ಕ ಮುಂದೆ ಓದಿ »

- Login or register to post comments
- 310 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಜೀವನ
December 3, 2007 - 2:51pm — gopinathaಇದಿರಿಗೆ
ಸಾಗರದ
ತುಂಬು ನೋಟ
ಏರಿಳಿವ ಅಲೆಗಳ ಮೋಹಕ ಆಟ
ಬಿಳಿನೊರೆಯ ಸಾಗಾಟ
ದಾಟಿದರೆ
ತೋರಿಕೆಗೆ ನೀಲ ಶಾಂತ,
ಆದರೆ
ಗರ್ಭವೋ ಪ್ರಚಂಡ ದಂಡು
ಅಣುವಿಂದ ಮಹತಿಗೆ ಕಾದಿಹವು
ಒಂದೊಂದನ್ನೇ ಇಡಿಡೀಯಾಗಿ
ನುಂಗಿ ನೊಣೆಯಲು
ಕರಗಿಸಿ ಅರಗಿಸಿಕೊಳ್ಳಲು
ತಿಮಿಂಗಿಲ, ಶಾರ್ಕ್,ಅಷ್ಟಪದಿ
ಒಂದೆರಡೇ ಹೆಸರಿಸಲು
ಲೆಕ್ಕವಿಲ್ಲದಷ್ಟು,
ಒಂದರಿಂದೊಂದು ಬಲ ಇವಕ್ಕೆ ಮುಂದೆ ಓದಿ »

- Login or register to post comments
- 220 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಇರಿ ಆನಂದದೇ
December 3, 2007 - 11:36am — gopinathaಅಯ್ಯೋ ಈ ತಾಪತ್ರಯಗಳ ಸಂತೆ
ಸಾಕಪ್ಪಾ ನಮಗೆ ಮಾತ್ರ ಅಂತೆ
ಎಂದೆಣಿಸೋ ಮೊದಲು ನೆನಪಿರಲಿ
ಗೋಚರ ನಮಗೆ ನಮ್ಮ ಕಷ್ಟ ಮಾತ್ರ
ಇವೆ, ಸಕಲರಿಗೂ ಕಷ್ಟ ಅವರವರದ್ದು
ಸಂತೋಷ ಎಲ್ಲಿದೆ
ನಾವಿಲ್ಲದ ದಿನಗಳಲ್ಲೇ -ಅಲ್ಲ
ನಾವಿರದ ಕಾರ್ಯಗಳಲ್ಲೇ - ಅಲ್ಲ
ಮತ್ತೆಲ್ಲಿ- ನಾವಿರುವಲ್ಲಿ ಮಾತ್ರ
ಪ್ರೀತಿಸೆ ಎಲ್ಲವನ್ನ
ನಮ್ಮ ಪರಿಸರವನ್ನ, ಕಾರ್ಯವನ್ನ
ನಮ್ಮವರನ್ನ,ನಮ್ಮನ್ನ ಮುಂದೆ ಓದಿ »

- Login or register to post comments
- 221 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಮೊನ್ನೆ ನಿನ್ನೆ ಮತ್ತು ಇಂದು
December 3, 2007 - 11:33am — gopinathaನಾಳೆಯ ಪುಟಿದೇಳುವ ಕನಸ ಜತೆ
ಸಂಬಂಧಗಳ ಆಸರೆಯ ಮಡಿಲಲ್ಲಿ
ಸಂಸ್ಕಾರದ ಬೆಳಕಿನಲ್ಲಿ
ಚಿಗುರುತಿತ್ತು ಇಂದು
ನಿನ್ನ ಅಭಯ ಕಿರಣಗಳಲ್ಲಿ
ಚಿಗುರಿ ಬೆಳೆಯುತಿತ್ತು
ಅಧಮ್ಯ ಉತ್ಸಾಹದಲ್ಲಿ
ನಾಳಿನ ನಿನ್ನೆಯ
ಸಂಬಂಧಗಳ ಸತ್ತು ಹುಟ್ಟುವ
ಹಕ್ಕು ಭಾಧ್ಯತೆಗಳ ಗೋಜಲುಗಳ ನಡುವೆ
ಪ್ರತಿಕ್ಷಣದಲ್ಲೂ
ಬದುಕ ಬೇಕೆಂಬಾಸೆಯ ಮರೀಚಿಕೆಯ
ಹೊಸ ಮಜಲಿನ
ನಿನ್ನ ಪವಾಡದ ನಿರೀಕ್ಷೆ ಮುಂದೆ ಓದಿ »

- Login or register to post comments
- 226 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ತಾಯಿಯ ಅಳಲು
December 3, 2007 - 11:29am — gopinatha
ಆಗ
ನನ್ನೆಲ್ಲಾ ಆಸೆ ಆಕಾಂಕ್ಷೆಗಳ
ಹಸಿವು ತ್ರಷೆಗಳ
ಅದುಮಿಕ್ಕಿ ಸಾಕಿದ್ದೆ,
ನನ್ನ ತುತ್ತನ್ನೂ ನಿನಗಿಕ್ಕಿ,
ಚಿಗುರೊಡೆದ ಕನಸ ಕಂಗಳಲಿ
ನನ್ನದೂ ಬೆರೆಸಿ
ಬೆಳೆಸಿದ್ದೆ ನಿನ್ನ
ಈಗಲೋ
ಸಮಯವೂ ಉಳಿದಿಲ್ಲ
ನಿನ್ನಲ್ಲಿ ನನಗಾಗಿ
ಇದೆಯಲ್ಲ
ನಿನ್ನ ಚಿಣ್ಣ
ನಾಳೆಯ ನೀನಾಗಿ
ನಿನ್ನಾಸೆ ಕನಸಲ್ಲೂ ಬೆರೆಯಲು
ಆದರೆ ಮಗೂ
ನೀ ಮರೆತ ವಿಷಯವೊಂದಿದೆ ಮುಂದೆ ಓದಿ »

- Login or register to post comments
- 184 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: