deepu.mk (ಲೇಖನಗಳು)
ಕಣ್ಣ ಹನಿಗಳ ಸಾಗರದಲಿ.
November 14, 2008 - 10:51am — deepu.mkನನ್ನ ಆತ್ಮಬಂಧು....
ಬೆರಳ ತುದಿಯಿಲಿ ಮೋಬೈಲಿನ ಗುಂಡಿ ತಾಕಿದರೆ
ಸಿಗುವ ನಿನ್ನ ಧನಿಗೆ,....ನಿನ್ನೊಡನಾಟಕೆ..
ಕಾತರಿಸಿ...ಕನವರಿಸಿ...
ತವಕಿಸಿ,ತಡವರಿಸಿ...ನಿನ್ನ ಕರೆಯಲಾಗದೆ.
ನಿತ್ತರಿಕೊಳ್ಳಗದ ನಿನ್ನೊಡನಾಟದ ಬಯಕೆಗೆ...
ನನ್ನೆದೆಯೇ ಸಿಡಿದುಹೊಗುತ್ತಿರುವ ಭರಿಸಲಾಗದ ಭಾವದೊಂದಿಗೆ,
ಪ್ರತಿಕ್ಶಣವೂ ಯುಗವಾಗಿ...ಅಸಹನಿಯವಾಗಿ.. ಮುಂದೆ ಓದಿ »

- Login or register to post comments
- 68 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಭಾವನೆಗಳಿಲ್ಲದವರಿಗೆ......
June 4, 2008 - 9:42pm — deepu.mkಭಾವ ವೆಂಬುದು ಬದುಕು!
ಭಾವವೆಂಬುದು ಮನಸಿನ ಬೆಳುಕು!
ಭಾವವೆಂಬುದು ಬದುಕಿನ ಬವಣೆ!
ಭಾವವಿಲ್ಲದೆ ಬದುಕಿಲ್ಲ..
ಬರುಡು ಬದುಕು ಬಾಳುವುದರಲಿ ಅರ್ಥವಿಲ್ಲ..
ಭಾವನೆಗಳಿಲ್ಲದ್ದು..ಮನಸೇ ಅಲ್ಲ!
ಅದಕೆ,
ಆಹ್ಲಾದತೆಯ ಅರಿವಿಲ್ಲ..
ಆಲಾಪಗಳ ಪರಿಚಯವಿರುವುದಿಲ್ಲ..
ಸೂಕ್ಶ್ಮತೆಯ ಸ್ಪರ್ಶವಿರುವುದಿಲ್ಲ.. ಮುಂದೆ ಓದಿ »

- Login or register to post comments
- 219 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಭಾವತೀವ್ರತೆಗೆ ತವಕಿಸುತ್ತಿದೆ ಹೃದಯ....
June 4, 2008 - 12:13pm — deepu.mkನೊವಿಗು ನಲಿವಿಗೂ..ನಿನ್ನ ತೊಳಿನಾಸರೆಯ ಕೋರಿಕೆ.......
ಮನಸಿನ ಶೂನ್ಯತೆಗೆ , ನಿನ್ನದೇ ನೆನಪಿನ ಮೆಲುಕು...
ಸಂಬಂಧಗಳ ಭಾವತೀವ್ರತೆಗೆ ತವಕಿಸುತ್ತಿದೆ ಹೃದಯ....
ಹೇಳು ಎಂದು ಹನಿಸುವೆ ನಿನ್ನೊಳಗಣ ನೋವ......

ನಿನ್ನ ನನ್ನ ನಡುವೆ..
May 3, 2008 - 10:59am — deepu.mk
ಒಲವೇ...
ನಿನ್ನ ಸರಳತೆಗೆ..
ನನ್ನ ಸವಿಕನಸಿಗೆ...
ನಿನ್ನ ಸಿಹಿಮಾತಿಗೆ...
ನನ್ನ ಕವಿಮನಸಿಗೆ...
ನಿನ್ನ ಮುಗುಳ್ನಗುವಿಗೆ..
ನನ್ನ ಮನೋಲ್ಲಾಸಕೆ.. ..
ನಿನ್ನ ಮಂದಹಾಸಕೆ...
ನನ್ನ ಚೀತನಕೆ...
ನಿನ್ನ ಸ್ಪೂರ್ತಿಗೆ.. ಮುಂದೆ ಓದಿ »

- Login or register to post comments
- 493 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: