ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › User account

csomsekraiah (ಬ್ಲಾಗ್ ಬರಹಗಳು)

ಒಂದು ತಿಂಗಳ ನಂತರ

November 14, 2008 - 2:03pm — csomsekraiah

ಒಂದು ತಿಂಗಳ ಕಾಲದಿಂದ ಯಾವುದೇ ಅಂತರ್ಜಾಲ ಪುಟ ತೆರೆಯುವುದಾಗಲೀ , ಯಾವುದೇ ಪುಸ್ತಕ ಓದುವುದಾಗಲೀ , ಕೊನೆಗೆ ನಿಯತ ಕಾಲಿಕೆಗಳನ್ನು ತಿರುವಿ ಹಾಕಲು ಸಹ ಸಾಧ್ಯವಾಗಲಿಲ್ಲ . ಹೀಗೆ ನನ್ನೆಲ್ಲ ಚಟುವಟಿಕೆಗಳು ನಿಂತು ಹೋಗಲು ಕಾರಣಗಳನ್ನು ಮುಂದಿನ ಬ್ಲಾಗಿನಲ್ಲಿ ಬರೆಯುತ್ತೇನೆ . ಈ ನಡುವೆ ಸಾಹಿತ್ಯಕವಾಗಿ ತೊಡಗಿಕೊಂಡ ಅನೇಕ ಕೆಲಸಗಳು ಹಾಗೆಯೇ ಉಳಿದವು .  ಮುಂದೆ ಓದಿ »

  • ಖಾಸಗಿ ಬದುಕು
~.~
  • csomsekraiah ರವರ ಬ್ಲಾಗ್
  • Login or register to post comments
  • 98 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !

October 6, 2008 - 6:20am — csomsekraiah

ದೆಹಲಿಯ ಉಗ್ರರ ವಿರುದ್ದದ ಕಾರ್ಯಾಚರಣೆಯಲ್ಲಿ ಪ್ರಾಣ ತೆತ್ತ ಪೋಲೀಸ್ ಅಧಿಕಾರಿ ಮೋಹನ್ ಚಂದ್ರ ಶರ್ಮ ಅವರ ಸಾವು ಸಂಭವಿಸಿದ್ದು ಗುಂಡೇಟಿನಿಂದ ಅಲ್ಲ ! ಎರಡು ಗುಂಡುಗಳು ಅವರ ದೇಹವನ್ನು ಹೊಕ್ಕ ನಂತರ ಸಂಭವಿಸಿದ ಹೃದಯಾಘಾತದಿಂದ . ಅದೊಂದು ಕೇವಲ ವೈದ್ಯರ ತಾಂತ್ರಿಕ ವರದಿ ಎನ್ನುತ್ತೀರಾ ? ಜನ ಸಾಮಾನ್ಯರು ಮಂಗಾ ಆಗುತ್ತಿರುವುದು ಇಲ್ಲೇ !  ಮುಂದೆ ಓದಿ »

  • ವಿಡಂಬನೆ
~.~
  • csomsekraiah ರವರ ಬ್ಲಾಗ್
  • 5 ಪ್ರತಿಕ್ರಿಯೆಗಳು
  • 237 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಧರ್ಮ ಮತ್ತು ಮತ ಕಲಹಗಳ ಸುತ್ತ

September 25, 2008 - 8:40am — csomsekraiah

ಇವತ್ತು ಭಾರತ , ಇಡೀ ಜಗತ್ತು ಕುದಿಯುವ ಅಗ್ನಿಕುಂಡವಾಗಿದೆ .ಇಂದಿನ ಸಂದರ್ಭದಲ್ಲಿ ವಿಚಾರವಂತರೆಂದು ಬಿಂಬಿಸಿಕೊಂಡವರಿಂದ ಹಿಡಿದು ಸಾಮಾನ್ಯರವರೆಗೆ ಯಾರೆಂದರೆ ಯಾರೂ ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ ; ಎಲ್ಲರೂ ಅವರವರ ಮೂಗಿನ ನೇರದ ಏಕ ಪಕ್ಷೀಯ ನಿಲುವುಗಳಿಂದಾಗಿ ಅಪ್ರಸ್ತುತರಾಗುತ್ತಿದ್ದೇವೆಂದು ವಿಷಾದದಿಂದ ಅರಿತುಕೊಳ್ಳಬೇಕಾಗಿದೆ .  ಮುಂದೆ ಓದಿ »

  • ಪ್ರಚಲಿತ ವಿದ್ಯಮಾನ
~.~
  • csomsekraiah ರವರ ಬ್ಲಾಗ್
  • Login or register to post comments
  • 147 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಸಂಪದ ಅದರ ಮುಕ್ತ ವಾತಾವರಣ ಇತ್ಯಾದಿ

September 3, 2008 - 10:24am — csomsekraiah

ಅಂತರ್ಜಾಲ ಎಲ್ಲರಿಗೂ ಗೊತ್ತಿರುವಂತೆ ತೀರಾ ಆಧುನಿಕ ಮಾಧ್ಯಮ . ಆದರೆ ದಿನದಿಂದ ದಿನಕ್ಕೆ ಅದು ಪಡೆದುಕೊಳ್ಳುತ್ತಿರುವ ಸಾಹಿತ್ಯಕ ಆಯಾಮವಂತೂ ಆಶ್ಚರ್ಯಪಡುವಂತಿದೆ . ಸಾಹಿತ್ಯ ಪ್ರಪಂಚವನ್ನು ಸಾರ್ವತ್ರಿಕ ಮತ್ತು ಮುಕ್ತವಾಗಿಸುವಲ್ಲಿ ಅಂತರ್ಜಾಲದ ಸಾಧ್ಯತೆಗಳು ಹೊಸ ಜಗತ್ತನ್ನೇ ತೆರೆದಿವೆ .  ಮುಂದೆ ಓದಿ »

  • ಅಭಿಪ್ರಾಯ
~.~
  • csomsekraiah ರವರ ಬ್ಲಾಗ್
  • 13 ಪ್ರತಿಕ್ರಿಯೆಗಳು
  • 359 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಹಿರಿಯ ಬ್ಲಾ’ಗಿಣಿ’ ಗೆ ಪ್ರೀತಿಯ ವಿದಾಯ

July 16, 2008 - 7:25am — csomsekraiah

ಜಗತ್ತಿನ ಆತ್ಯಂತ ಹಿರಿಯ ಬ್ಲಾಗಜ್ಜಮ್ಮ ನಮ್ಮನ್ನಗಲಿದ್ದಾರೆ . ೧೦೮ ವರ್ಷದ ಉತ್ಸಾಹ ತುಂಬಿದ ಈ ಹಿರಿಯ ಜೀವ , ಓಲೇ ಪರಿಲೇ ಈಗ ನಮ್ಮೊಡನಿಲ್ಲ; ಆದರೆ ಅವರು ಕೊನೆಯವರೆಗೆ ಬ್ಲಾಗಿಸಿದ ಬ್ಲಾಗುಗಳು ನಮ್ಮೊಡನಿವೆ .  ಮುಂದೆ ಓದಿ »

  • ಗೌರವ ನಮನ
~.~
  • csomsekraiah ರವರ ಬ್ಲಾಗ್
  • Login or register to post comments
  • 225 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
1234ಮುಂದಿನ ›ಕೊನೆಯ »

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • rashmi_pai
    ಉ: ಭಾಷಾನುವಾದವೇನು?
    November 23, 2008 - 10:27pm
  • ASHOKKUMAR
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 10:14pm
  • srikanth
    ಉ: ಓಶೋ ಕಂಡಂತೆ ಗಾಂಧಿ!
    November 23, 2008 - 9:53pm
  • muralihr
    ಉ: ಸಾರ್ಥಕ ಜೀವನ:
    November 23, 2008 - 9:29pm
  • sandhya.darshini
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 23, 2008 - 9:28pm
  • cmariejoseph
    ಉ: ಭಾಷಾನುವಾದವೇನು?
    November 23, 2008 - 9:05pm
  • gurubaliga
    ಉ: ಭಾಷಾನುವಾದವೇನು?
    November 23, 2008 - 8:57pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:04pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 7:02pm
ಇನ್ನಷ್ಟು


ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ |
ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ ||
ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ |
ಆನಂದ ಧರೆಗಂದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator