cmariejoseph (ಚರ್ಚೆಯ ವಿಷಯಗಳು)
ಶಾಸ್ತ್ರೀಯ ಕನ್ನಡ
November 20, 2008 - 4:24pm — cmariejosephಬಳಕೆಯ ಭಾಷೆಯಾಗಿ ಶಾಸ್ತ್ರೀಯ ಕನ್ನಡ : ಕೆಲ ಗಟ್ಟಿ ಚಿಂತನೆಗಳು ಎಂಬ ತಮ್ಮ ಲೇಖನದಲ್ಲಿ ಶಾಸ್ತ್ರೀಯ ಕನ್ನಡ ಸಾಧಿಸಬೇಕಾದ ನಿಲುವುಗಳೇನು ಎಂಬುದನ್ನು ಶಿಕ್ಷಣತಜ್ಞ ಕೆ ಟಿ ಗಟ್ಟಿಯವರು ವಿಮರ್ಶಿಸಿದ್ದಾರೆ. ದಯವಿಟ್ಟು ನೋಡಿ http://www.kendasampige.com/article.php?id=1670
ಪ್ರೀತಿಯಿಂದ
ಸಿ ಮರಿಜೋಸೆಫ್

ಕನ್ನಡ ಕಲಿಕೆ
November 17, 2008 - 6:26pm — cmariejosephಕನ್ನಡ ಅನ್ನೋದೇ ಕಬ್ಬಿಣದ ಕಡಲೆ ಆದ್ರೆ ಎಂಗಣ್ಣ? ಎಂಬ ಈ ಲೇಖನದಲ್ಲಿ ಕನ್ನಡ ಕಲಿಕೆಯನ್ನು ಮತ್ತಷ್ಟು ಸ್ನೇಹಪರವಾಗಿ ಮಾಡಬಹುದಲ್ಲವೇ ಎಂಬ ಚಿಂತನೆಯಿದೆ.
ನೋಡಿ:
http://enguru.blogspot.com/2008/11/blog-post.html
ಪ್ರೀತಿಯಿಂದ
ಸಿ ಮರಿಜೋಸೆಫ್

ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
October 4, 2008 - 7:56pm — cmariejosephಸಂಘಪರಿವಾರದ ಮುಖವಾಣಿಯಂತಿರುವ ಕನ್ನಡ ದಿನಪತ್ರಿಕೆಯೊಂದರ ಓದುಗರ ಪತ್ರಗಳ ಅಂಕಣದಲ್ಲಿ ಇತ್ತೀಚೆಗೆ ಅಮೆರಿಕದ ಟೆಕ್ಸಾಸಿನಿಂದ ವೆಂಕಟೇಶ್ ಎಂಬುವರು ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳನ್ನು ಹಾಕಿದ್ದಾರೆ. ಆ ಪ್ರಶ್ನೆಗಳು ಕ್ರಿಶ್ಚಿಯನ್ನರನ್ನೇ ಕುರಿತಿರುವಂತೆ ತೋರುತ್ತದೆ. ನಾನೇನೂ ಬುದ್ಧಿಜೀವಿಯಲ್ಲ, ಹಾಗೆಂದರೇನೆಂದೂ ನನಗೆ ತಿಳಿಯದು. ಮುಂದೆ ಓದಿ »

ಮೇಡಮ್
July 27, 2008 - 12:17pm — cmariejosephಮೇಡಂ, ಮಡ್ಡಮ್ಮ, ಮೇಡಮ್, ಮೇಡಮ್ಮು (ನಾಮಪದ) ಇದು ಕನ್ನಡಕ್ಕೆ ಇಂಗ್ಲಿಷ್ ಭಾಷೆಯ Madam ದಿಂದ ಬಂದಿದೆ.
=ಹೆಂಗುಸನ್ನು ಕುರಿತ ಗೌರವಸೂಚಕವಾದ ಸಂಬೋಧನೆ
ಈ ಶಬ್ದವು ಉಪಾಧ್ಯಾಯಿನಿ, ಆಂಗ್ಲಸ್‌ರೀ, ಶ್ರೀಮಂತ ಹೆಂಗಸು, ಯಜಮಾನಿ ಮುಂತಾದ ವಿವಿಧಾರ್ಥಗಳಲ್ಲಿ ಇಂದು ಬಳಕೆಯಾಗುತ್ತಿದೆ.
ಹೇಗೆ ಪ್ರಯೋಗವಾಗಿದೆ ಅಂದರೆ: ಮುಂದೆ ಓದಿ »

- Login or register to post comments
- 161 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಲಾಂದರ
July 26, 2008 - 6:25am — cmariejosephಲಾಂದರ, ಲಾಂದ್ರ, ಲಾಟನ, ಲಾಟಾನು, ಲಾಟೀನು (ನಾಮಪದ) ಇದು ಕನ್ನಡಕ್ಕೆ ಪೋರ್ಚುಗೀಸ್ ಭಾಷೆಯ Lanterna ದಿಂದ ಬಂದಿದೆ.
ಇದರರ್ಥ: ಗಾಳಿ ತಾಗದಂತೆ ಗಾಜಿನ ಆವರಣವುಳ್ಳ, ಎಲ್ಲಿಗಾದರೂ ಒಯ್ಯಲು ಅನುಕೂಲವಾಗುವಂತೆ ಹಿಡಿಕೆಯುಳ್ಳ ದೀಪ; ಕಂದೀಲು
ಹೇಗೆ ಪ್ರಯೋಗವಾಗಿದೆ ಅಂದರೆ: ಮುಂದೆ ಓದಿ »


RSS: