chiramshi (ಲೇಖನಗಳು)
ಪ್ರೊ. ಕೃಷ್ಣೇಗೌಡ್ರ ಯುಗಾದಿ!!! ಸ್ವಾಗತಿಸಿ..........
April 14, 2008 - 10:02pm — chiramshiಸ್ನೇಹಿತರೇ.... ಮೊನ್ನೆ ಪ್ರೊ!! ಕೃಷ್ಣೇಗೌಡ್ರ ಹಾಸ್ಯ ಭಾಷಣ ಕೇಳ್ತಾ ಅವರೇ ಬರ್ದಿರೋ ಈ ಯುಗಾದಿ ಕವನ ಕೇಳಿದೆ.. ನಿಮ್ಮೆಲ್ಲರ್ ಜೊತೆ ಹಂಚ್ಕೋಬೇಕು ಅನ್ನಿಸ್ತು...
ಮಜಾ ಇದೆ.. ಒಮ್ಮೆ ಓದಿ ನೊಡಿ........(ರತ್ನನ ಪದಗಳ ಧಾಟಿ)
ವರ್ಸ ಆಯ್ತ್ ನಿನ್ ಮಖ ನೋಡಿ ಹೆಂಗಿದ್ದೀ ಉಗಾದಿ
ಪರ್ಪಚ್ವೆಲ್ಲ ಸುತ್ತ ಬಂದಿದ್ದಿ ಹೆಂಗಿತ್ತು ನಿನ್ ಹಾದಿ !!೧!! ಮುಂದೆ ಓದಿ »








RSS: