chiramshi (ಚರ್ಚೆಯ ವಿಷಯಗಳು)
ಲಿನಕ್ಸ್/ XP ಯಾವುದು ಉತ್ತಮ ಮತ್ತು ಯಾಕೆ/ಹೇಗೆ??
April 27, 2008 - 3:32pm — chiramshiಹಬ್ಬ ಮಿಸ್ ಮಾಡ್ಕೊಂಡ ಬೇಜಾರು ಒಂದು ಕಡೆ ಇದ್ರೂ.. ಎಲ್ಲಾ ಸಾಂಗವಾಗಿ ನಡೆದದ್ದು ಕೇಳಿ ಸಂತೋಷ ಆಯ್ತು.. ಮುಂದೆ ಓದಿ »

ನಮ್ಮಲ್ಲಿ ಎಷ್ಟು ಜನ ಓಟು ಹಾಕ್ತೀವಿ??
April 25, 2008 - 3:27am — chiramshiರಾಜಕೀಯದ ಬಗ್ಗೆ ತುಂಬಾ ಅಂದ್ರೆ ತುಂಬಾನೇ ಹಗುರವಾಗಿ ಮಾತಾಡೊ ನಾವೆಲ್ಲಾ...ಎಷ್ಟರ ಮಟ್ಟಿಗೆ ನಮ್ಮ ಕರ್ತವ್ಯ ಪಾಲಿಸ್ತಾ ಇದ್ದಿವಿ??? ಚುನಾವಣೆ ಹತ್ತಿರ ಇರೋದ್ರಿಂದ ಬರೀತಾ ಇದ್ದಿನಿ.. ಮುಂದೆ ಓದಿ »

- Login or register to post comments
- 277 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಅಂತರ್ಜಾಲದಲ್ಲಿ ಕನ್ನಡ ರೇಡಿಯೋ
April 24, 2008 - 1:36pm — chiramshiಗೆಳೆಯರೆ..
ನಾನು ದೇಶದ ಹೊರಗಿರುವವನು...ಅಂತರ್ಜಾಲದಲ್ಲಿ ಕನ್ನಡ ರೇಡಿಯೋ ಕೇಳ್ತಾ ಇದ್ದೆ... tv9 ಕನ್ನಡ ವಾಹಿನಿ ಬರ್ತಾಇತ್ತು.. ಆದರೆ ಈಗ ಅದೂ ನಿಂತುಹೋಗಿದೆ....
ನಿಮಗ್ಯಾರಿಗಾದ್ರು.. ಕನ್ನಡ ರೇಡಿಯೋ../FM/ ಬೇರೆ ಯಾವುದಾದ್ರೂ ಮೂಲಗಳ ಮಾಹಿತಿ ಇದ್ರೆ.. ದಯವಿಟ್ಟು ತಿಳಿಸಿ
ಧನ್ಯವಾದಗಳು...
ಚಿ.ರಂ.ಶಿ

ನಮ್ಮೂರಿನ ಬೈಕುಗಳು...
April 21, 2008 - 3:59am — chiramshiಸ್ನೇಹಿತರೇ..ನನ್ನ ಊಹೆ ಸರಿಯಾಗಿದ್ದರೆ.. ನಮ್ಮಲ್ಲಿ..ಶೇ೯೦ ಜನ ಬೈಕ್ ಸವಾರಿ ಮಾಡಿದ್ದೇವೆ. ಆದರೆ.. ಎಲ್ಲರಿಗೂ ಎಲ್ಲ ಬೈಕ್ ಗಳ ವಿಷಯ ಗೊತ್ತಿರೋಲ್ಲ. ನೀವು ಉಪಯೋಗಿಸೋ ಬೈಕ್ ಬಗ್ಗೆ +/- ಎರಡೂ..ಅನಿಸಿಕೆಗಳನ್ನ ಹಂಚಿಕೊಂಡ್ರೆ...ನಮ್ಮಂತೋರು ಹೊಸಾ ಬೈಕ್ ತಗೋಳ್ಳೋವಾಗ ಸಹಾಯ ಆಗತ್ತೆ...
ನನ್ನ ತಿಳುವಳಿಕೆ ಪ್ರಕಾರ...ಸ್ಪ್ಲೆಂಡರ್... ಇರೋದ್ರಲ್ಲಿ ಒಳ್ಳೆ ಬೈಕ್ ಏನಂತೀರಾ???

- Login or register to post comments
- 310 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡದ ನಾರೀಮಣಿಗಳೆಲ್ಲಿ??
April 17, 2008 - 3:06pm — chiramshiನಾನು ಇತ್ತೀಚೆಗಷ್ಟೆ ಸಂಪದದ ಲೇಖನಗಳನ್ನು/ಅಭಿಪ್ರಾಯಗಳನ್ನೂ ಓದುತ್ತಾ, ಸ್ವಲ್ಪ ಮಟ್ಟಿಗೆ ಬರೆಯುತ್ತಾ ಇದ್ದೇನೆ...ಆದರೆ..
ಒಂದು ಅಂಶ ಗಮನಿಸಿದೆ...ಎಲ್ಲೂ...ಮಹಿಳೆಯರಿಂದ ಬರೆದಂತಹ ಲೇಖನಗಳಾಗಲೀ... ಅಭಿಪ್ರಾಯಗಳಾಗಲೀ.. ಕಾಣಲಿಲ್ಲ...
ಕಾರಣ ಏನು??
ಮಹಿಳೆಯರಿಗೆ ಸಂಪದದಲ್ಲಿ ಪ್ರವೇಶವಿಲ್ಲವೋ??? ಮುಂದೆ ಓದಿ »


RSS: